ಶುಕ್ರವಾರ, 4 ಜುಲೈ 2025
×
ADVERTISEMENT

sarpanch

ADVERTISEMENT

ಸರಪಂಚ್‌ ಹತ್ಯೆ ಪ್ರಕರಣ: ಪುಣೆಯಲ್ಲಿ ಶಿವಸೇನಾ ಕಾರ್ಯಕರ್ತರ ಪ್ರತಿಭಟನೆ

ಸರಪಂಚ್ ಸಂತೋಷ್ ದೇಶಮುಖ್ ಅವರ ಹತ್ಯೆಯನ್ನು ಖಂಡಿಸಿ ಶಿವಸೇನಾ ಕಾರ್ಯಕರ್ತರು ಇಂದು (ಮಂಗಳವಾರ) ಪ್ರತಿಭಟನೆ ನಡೆಸಿದ್ದು, ಅಪರಾಧದಲ್ಲಿ ಭಾಗಿಯಾಗಿರುವ ಆರೋಪಿಗಳಿಗೆ ಮರಣದಂಡನೆ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿದೆ.
Last Updated 4 ಮಾರ್ಚ್ 2025, 10:56 IST
ಸರಪಂಚ್‌ ಹತ್ಯೆ ಪ್ರಕರಣ: ಪುಣೆಯಲ್ಲಿ ಶಿವಸೇನಾ ಕಾರ್ಯಕರ್ತರ ಪ್ರತಿಭಟನೆ

ಧಾರಾಶಿವ: ಸರಪಂಚ್‌ ಕಾರಿನ ಮೇಲೆ ದಾಳಿ

ಮಹಾರಾಷ್ಟ್ರದ ಧಾರಾಶಿವ ಜಿಲ್ಲೆಯಲ್ಲಿ ನಾಲ್ವರು ದುಷ್ಕರ್ಮಿಗಳು, ಸರಪಂಚರೊಬ್ಬರ ಎಸ್‌ಯುವಿ ಕಾರಿನ ಮೇಲೆ ದಾಳಿ ಮಾಡಿ, ಪೆಟ್ರೋಲ್ ತುಂಬಿದ ಕಾಂಡೋಮ್ ಅನ್ನು ಕಾರಿನೊಳಗೆ ಎಸೆದಿದ್ದಾರೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.
Last Updated 27 ಡಿಸೆಂಬರ್ 2024, 14:11 IST
ಧಾರಾಶಿವ: ಸರಪಂಚ್‌ ಕಾರಿನ ಮೇಲೆ ದಾಳಿ

ಸರಪಂಚ ಸ್ಥಾನದಿಂದ ಚುನಾಯಿತ ಮಹಿಳೆ ತೆರವು; ಸರ್ಕಾರಕ್ಕೆ ₹1ಲಕ್ಷ ದಂಡ ವಿಧಿಸಿದ SC

ಕೆಲಸವನ್ನು ನಿಧಾನಗತಿಯಲ್ಲಿ ಮಾಡುತ್ತಿದ್ದಾರೆ ಎಂಬ ಕ್ಷುಲ್ಲಕ ಕಾರಣ ನೀಡಿ ಮಹಿಳೆಯೊಬ್ಬರನ್ನು ಸರಪಂಚ ಹುದ್ದೆಯಿಂದ ತೆಗೆದಿರುವುದನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌, ಗ್ರಾಮೀಣ ಭಾಗದಲ್ಲಿ ಮಹಿಳಾ ಸಬಲೀಕರಣಕ್ಕೆ ಮಾದರಿಯಾಗುವಂತಹ ಕೆಲಸ ಮಾಡಿ ಎಂದು ಛತ್ತೀಸಗಢದ ಅಧಿಕಾರಿಗಳಿಗೆ ಚಾಟಿ ಬೀಸಿದೆ.
Last Updated 28 ನವೆಂಬರ್ 2024, 11:20 IST
ಸರಪಂಚ ಸ್ಥಾನದಿಂದ ಚುನಾಯಿತ ಮಹಿಳೆ ತೆರವು; ಸರ್ಕಾರಕ್ಕೆ ₹1ಲಕ್ಷ ದಂಡ ವಿಧಿಸಿದ SC

ಮಹಿಳಾ ಸರಪಂಚ್‌ಗೆ ಕಿರುಕುಳ: ಚಂಡೀಗಢ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ, ದಂಡ

ಮಹಿಳಾ ಸರಪಂಚ್‌ವೊಬ್ಬರಿಗೆ ಕಿರುಕುಳ ನೀಡಿ, ತಮ್ಮ ಸ್ಥಾನದಿಂದ ಕೆಳಗಿಳಿಯುವಂತೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಚಂಡೀಗಢ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಗುರುವಾರ ಚಾಟಿ ಬೀಸಿದೆ.
Last Updated 14 ನವೆಂಬರ್ 2024, 10:53 IST
ಮಹಿಳಾ ಸರಪಂಚ್‌ಗೆ ಕಿರುಕುಳ: ಚಂಡೀಗಢ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಚಾಟಿ, ದಂಡ

ಕಾಶ್ಮೀರ: ಉಗ್ರರ ದಾಳಿಗೆ ಸರಪಂಚ ಬಲಿ

ಶ್ರೀನಗರ: ಉತ್ತರ ಕಾಶ್ಮೀರದ ಬಾರಾಮುಲ್ಲ ಜಿಲ್ಲೆಯ ಪಠಣ್‌ ಪ್ರದೇಶದಲ್ಲಿ ಶುಕ್ರವಾರ ಅಪರಿಚಿತ ಉಗ್ರರು ನಡೆಸಿದ ಗುಂಡಿನ ದಾಳಿಯಲ್ಲಿ ಸರಪಂಚರೊಬ್ಬರು ಹತ್ಯೆಯಾಗಿದ್ದಾರೆ. ಗೋಶ್‌ಬುಗ್‌ ಪ್ರದೇಶದ ನಿವಾಸಿ ಮನ್ಸೂರ್‌ ಅಹ್ಮದ್‌ ಬಂಗ್ರೂ ಗುಂಡಿನ ದಾಳಿಗೆ ಬಲಿಯಾದವರು.
Last Updated 15 ಏಪ್ರಿಲ್ 2022, 16:17 IST
ಕಾಶ್ಮೀರ: ಉಗ್ರರ ದಾಳಿಗೆ ಸರಪಂಚ ಬಲಿ

ಜಮ್ಮು–ಕಾಶ್ಮೀರ: ಬಿಜೆಪಿಯ ಸರಪಂಚ್ ಮೇಲೆ ಉಗ್ರರ ದಾಳಿ

ಶ್ರೀನಗರ: ಭಾರತೀಯ ಜನತಾ ಪಕ್ಷಕ್ಕೆ ಸೇರಿದ ಸರಪಂಚ್‌ (ಸ್ಥಳೀಯ ಪಂಚಾಯಿತಿ ಮುಖಂಡ) ಮೇಲೆ ಉಗ್ರಗಾಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್‌ ಜಿಲ್ಲೆಯಲ್ಲಿ ಶುಕ್ರವಾರ ಈ ಘಟನೆ ನಡೆದಿದೆ.
Last Updated 11 ಮಾರ್ಚ್ 2022, 16:34 IST
ಜಮ್ಮು–ಕಾಶ್ಮೀರ: ಬಿಜೆಪಿಯ ಸರಪಂಚ್ ಮೇಲೆ ಉಗ್ರರ ದಾಳಿ

ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಸರಪಂಚನ ಕೊಲೆ: ಭಾರಿ ಖಂಡನೆ 

ದಕ್ಷಿಣ ಕಾಶ್ಮೀರದ ಅನಂತ್‌ನಾಗ್‌ದ 40 ವರ್ಷದ ಕಾಶ್ಮೀರಿ ಪಂಡಿತ, ಸರಪಂಚ್‌ ಅಜಯ್ ಪಂಡಿತಾ(ಭಾರ್ತಿ) ಎಂಬುವವರನ್ನು ಸೋಮವಾರ ಸಂಜೆ ಭಯೋತ್ಪಾದಕರು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.
Last Updated 9 ಜೂನ್ 2020, 3:31 IST
ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ಸರಪಂಚನ ಕೊಲೆ: ಭಾರಿ ಖಂಡನೆ 
ADVERTISEMENT

ಸರ್‌ಪಂಚ್‍ಗೆ ನೆಲದಲ್ಲಿ ಕುಳಿತುಕೊಳ್ಳಲು ಹೇಳಿದ ಕಾಂಗ್ರೆಸ್ ಶಾಸಕಿ!

ವೇದಿಕೆ ಮೇಲೆ ಕುಳಿತುಕೊಳ್ಳಲು ಬಂದ ರಾಜಸ್ಥಾನದ ಸರ್‌ಪಂಚ್‍ನ್ನು ನೆಲದಲ್ಲಿ ಕುಳಿತುಕೊಳ್ಳುವಂತೆ ಹೇಳಿದ ಕಾಂಗ್ರೆಸ್ ಶಾಸಕಿ ಮೇಲೆ ರಾಜಸ್ಥಾನದಸರ್‌ಪಂಚ್ ಸಂಘ ಆಕ್ರೋಶ ವ್ಯಕ್ತ ಪಡಿಸಿದೆ.
Last Updated 20 ಮಾರ್ಚ್ 2019, 5:20 IST
ಸರ್‌ಪಂಚ್‍ಗೆ ನೆಲದಲ್ಲಿ ಕುಳಿತುಕೊಳ್ಳಲು ಹೇಳಿದ ಕಾಂಗ್ರೆಸ್ ಶಾಸಕಿ!
ADVERTISEMENT
ADVERTISEMENT
ADVERTISEMENT