ಸತಾರಾ ವೈದ್ಯೆ ಆತ್ಮಹತ್ಯೆ: ಕುಟುಂಬಸ್ಥರೊಂದಿಗೆ ರಾಹುಲ್ ಮಾತು–ನ್ಯಾಯದ ಭರವಸೆ
Rahul Gandhi Support: ಮಹಾರಾಷ್ಟ್ರದ ಸತಾರಾ ಜಿಲ್ಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ವೈದ್ಯೆಯ ಕುಟುಂಬದವರೊಂದಿಗೆ ರಾಹುಲ್ ಗಾಂಧಿ ದೂರವಾಣಿ ಮೂಲಕ ಮಾತನಾಡಿ, ನ್ಯಾಯಕ್ಕಾಗಿ ನಿಂತು ಸರ್ಕಾರದ ಮೇಲೆ ಒತ್ತಡ ಹೇರಲು ಭರವಸೆ ನೀಡಿದರು.Last Updated 29 ಅಕ್ಟೋಬರ್ 2025, 12:49 IST