ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Satish kumar

ADVERTISEMENT

Tokyo Olympics | ಮುಖಕ್ಕೆ ಪೆಟ್ಟಾದರೂ ಛಲ ಬಿಡದೆ ಬಾಕ್ಸಿಂಗ್ ಆಡಿದ ಭಾರತದ ಯೋಧ

ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್‌ನಲ್ಲಿ ಭಾರತದ ಬಾಕ್ಸರ್ ಸತೀಶ್ ಕುಮಾರ್, ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿರಬಹುದು. ಆದರೆ ಬಾಕ್ಸಿಂಗ್ ರಿಂಗ್‌ನಲ್ಲಿ ಕೆಚ್ಚೆದೆಯ ಹೋರಾಟ ತೋರುವ ಮೂಲಕ ಭಾರತದ ಈ ಧೀರ ಯೋಧ ಎಲ್ಲರ ಹೆಮ್ಮೆಗೆ ಪಾತ್ರರಾಗಿದ್ದಾರೆ.
Last Updated 2 ಆಗಸ್ಟ್ 2021, 6:35 IST
Tokyo Olympics | ಮುಖಕ್ಕೆ ಪೆಟ್ಟಾದರೂ ಛಲ ಬಿಡದೆ ಬಾಕ್ಸಿಂಗ್ ಆಡಿದ ಭಾರತದ ಯೋಧ

Tokyo Olympics ಬಾಕ್ಸಿಂಗ್: ಎಂಟರ ಘಟ್ಟದಲ್ಲಿ ಎಡವಿದ ಸತೀಶ್‌, ಕೈತಪ್ಪಿದ ಪದಕ

ಜಪಾನ್‌ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಭರವಸೆಯಾಗಿದ್ದ ಬಾಕ್ಸರ್ ಸತೀಶ್ ಕುಮಾರ್, ಕ್ವಾರ್ಟರ್‌ಫೈನಲ್‌ನಲ್ಲಿ ಸೋಲು ಅನುಭವಿಸಿದ್ದಾರೆ. ಇದರೊಂದಿಗೆ ಕಂಚಿನ ಪದಕ ಕೈತಪ್ಪಿದೆ.
Last Updated 1 ಆಗಸ್ಟ್ 2021, 4:45 IST
Tokyo Olympics ಬಾಕ್ಸಿಂಗ್: ಎಂಟರ ಘಟ್ಟದಲ್ಲಿ ಎಡವಿದ ಸತೀಶ್‌, ಕೈತಪ್ಪಿದ ಪದಕ

Tokyo Olympics ಬಾಕ್ಸಿಂಗ್: ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟ ಸತೀಶ್ ಕುಮಾರ್

ಅಮೋಘ ಪ್ರದರ್ಶನನೀಡಿರುವ ಭಾರತದ ಬಾಕ್ಸರ್ ಸತೀಶ್ ಕುಮಾರ್, ಟೋಕಿಯೊ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ವಾರ್ಟರ್‌ಫೈನಲ್‌ಗೆ ಪ್ರವೇಶಿಸಿದ್ದಾರೆ.
Last Updated 29 ಜುಲೈ 2021, 5:52 IST
Tokyo Olympics ಬಾಕ್ಸಿಂಗ್: ಅಂತಿಮ ಎಂಟರ ಘಟ್ಟಕ್ಕೆ ಲಗ್ಗೆಯಿಟ್ಟ ಸತೀಶ್ ಕುಮಾರ್

ಒಲಿಂಪಿಕ್ಸ್ ಅರ್ಹತಾ ಬೌಟ್‌ಗೆ ಆಶಿಶ್‌, ಸತೀಶ್

ಬಳ್ಳಾರಿಯಲ್ಲಿ ಆರಂಭಗೊಂಡ ಆಯ್ಕೆ ಟ್ರಯಲ್ಸ್‌; ಫೈನಲ್‌ಗೆ ವಿಕಾಸ್, ದುರ್ಯೋಧನ್
Last Updated 29 ಡಿಸೆಂಬರ್ 2019, 19:46 IST
ಒಲಿಂಪಿಕ್ಸ್ ಅರ್ಹತಾ ಬೌಟ್‌ಗೆ ಆಶಿಶ್‌, ಸತೀಶ್
ADVERTISEMENT
ADVERTISEMENT
ADVERTISEMENT
ADVERTISEMENT