ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sattelite

ADVERTISEMENT

ISRO | ಹವಾಮಾನ ಮುನ್ಸೂಚನೆ ನೀಡುವ INSAT-3DS ಉಪಗ್ರಹ: ಕಕ್ಷೆಗೆ ತಲುಪಿಸಿದ GSLV

ಶ್ರೀಹರಿಕೋಟಾ: ಹವಾಮಾನ ಮಾಹಿತಿ ರವಾನಿಸುವ 3ನೇ ತಲೆಮಾರಿನ ಉಪಗ್ರಹವನ್ನು ಹೊತ್ತು ನಭಕ್ಕೆ ಚಿಮ್ಮಿದ ಜಿಎಸ್‌ಎಲ್‌ವಿ ರಾಕೆಟ್‌, ಅದನ್ನು ನಿಗದಿತ ಕಕ್ಷೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.
Last Updated 17 ಫೆಬ್ರುವರಿ 2024, 13:29 IST
ISRO | ಹವಾಮಾನ ಮುನ್ಸೂಚನೆ ನೀಡುವ INSAT-3DS ಉಪಗ್ರಹ: ಕಕ್ಷೆಗೆ ತಲುಪಿಸಿದ GSLV

ಎಕ್ಸ್‌ಪೊಸ್ಯಾಟ್‌ ಉಪಗ್ರಹ ಉಡಾವಣೆಗೆ ಕ್ಷಣಗಣನೆ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ(ಇಸ್ರೊ) ಮಹಾತ್ಮಕಾಂಕ್ಷೆ ‘ಎಕ್ಸ್–ರೇ ಪೋಲಾರಿಮೀಟರ್ ಉಪಗ್ರಹ’ (ಎಕ್ಸ್‌ಪೊಸ್ಯಾಟ್) ಉಡಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದೆ.
Last Updated 1 ಜನವರಿ 2024, 2:04 IST
ಎಕ್ಸ್‌ಪೊಸ್ಯಾಟ್‌ ಉಪಗ್ರಹ ಉಡಾವಣೆಗೆ ಕ್ಷಣಗಣನೆ

‘ತುರ್ತು ಸಂದೇಶ’ ರವಾನೆ ವ್ಯವಸ್ಥೆ ಪರೀಕ್ಷೆ

ತುರ್ತು ಸಂದರ್ಭಗಳಲ್ಲಿ ಜನರಿಗೆ ಕ್ಷಣಾರ್ಧದಲ್ಲಿ ಎಚ್ಚರಿಕೆ ಸಂದೇಶ ನೀಡುವ, ಜನರ ಸುರಕ್ಷತೆಯನ್ನು ಹೆಚ್ಚಿಸುವ ಉದ್ದೇಶದ ನೂತನ ‘ಎಮರ್ಜೆನ್ಸಿ ಅಲರ್ಟ್‌’ ವ್ಯವಸ್ಥೆಯ ಪರೀಕ್ಷಾರ್ಥ ಪ್ರಯೋಗವನ್ನು ದೂರಸಂಪರ್ಕ ಇಲಾಖೆ (ಡಿಒಟಿ) ದೇಶದಾದ್ಯಂತ ಶುಕ್ರವಾರ ನಡೆಸಿತು.
Last Updated 15 ಸೆಪ್ಟೆಂಬರ್ 2023, 16:35 IST
‘ತುರ್ತು ಸಂದೇಶ’ ರವಾನೆ ವ್ಯವಸ್ಥೆ ಪರೀಕ್ಷೆ

ಎಲಾನ್‌ ಮಸ್ಕ್‌ನ ಸ್ಟಾರ್‌ಲಿಂಕ್ ಭಾರತ ಪ್ರವೇಶ: ಸ್ಪೆಕ್ಟ್ರಮ್‌ಗಾಗಿ ಮುಸುಕಿನ ಗುದ್ದಾಟ

ಉಪಗ್ರಹ ಆಧಾರಿತ ಸ್ಟಾರ್‌ಲಿಂಕ್ ವೈರ್‌ಲೆಸ್‌ ನೆಟ್‌ವರ್ಕ್‌ ಸೇವೆಯನ್ನು ಭಾರತದಲ್ಲಿ ಆರಂಭಿಸಲು ಎಲಾನ್ ಮಸ್ಕ್ ಉತ್ಸುಕತೆ ತೋರಿದ್ದರು. ಆದರೆ, ತರಂಗಾಂತರವನ್ನು ಹರಾಜು ಬದಲು ನೇರ ಪರವಾನಗಿ ಮೂಲಕ ನೀಡಬೇಕು ಎಂಬ ಬೇಡಿಕೆಗೆ ಜಿಯೋ ಒಡೆಯ ಮುಖೇಶ್ ಅಂಬಾನಿ ಸಿಡಿಮಿಡಿಗೊಂಡಿದ್ದಾರೆ.
Last Updated 26 ಜೂನ್ 2023, 11:17 IST
ಎಲಾನ್‌ ಮಸ್ಕ್‌ನ ಸ್ಟಾರ್‌ಲಿಂಕ್ ಭಾರತ ಪ್ರವೇಶ: ಸ್ಪೆಕ್ಟ್ರಮ್‌ಗಾಗಿ ಮುಸುಕಿನ ಗುದ್ದಾಟ

ಖನಿಜ ಪತ್ತೆಗೆ ಸ್ಪೇಸ್ ಸ್ಟಾರ್ಟ್‌ಅಪ್‌ ‘ಪಿಕ್ಸೆಲ್‌’ನಲ್ಲಿ ಗೂಗಲ್ ಹೂಡಿಕೆ

ಆಲ್ಪಬೆಟ್‌ ಇಂಕ್ಸ್‌ ಗೂಗಲ್‌ ಕಂಪನಿಯು ಭಾರತದ ಬಾಹ್ಯಾಕಾಶ ಕ್ಷೇತ್ರಕ್ಕೆ ಕಾಲಿಡಲು ಉತ್ಸುಕವಾಗಿದ್ದು, ಬೆಂಗಳೂರು ಮೂಲದ ಉಪಗ್ರಹ ಚಿತ್ರ ಕ್ಷೇತ್ರದ ಸ್ಟಾರ್ಟ್‌ಅಪ್‌ ’ಪಿಕ್ಸೆಲ್‌‘ ನಲ್ಲಿ 36 ದಶಲಕ್ಷ ಅಮೆರಿಕನ್ ಡಾಲರ್‌ ಹೂಡಲು ಉತ್ಸುಕತೆ ತೋರಿದೆ.
Last Updated 2 ಜೂನ್ 2023, 7:33 IST
ಖನಿಜ ಪತ್ತೆಗೆ ಸ್ಪೇಸ್ ಸ್ಟಾರ್ಟ್‌ಅಪ್‌ ‘ಪಿಕ್ಸೆಲ್‌’ನಲ್ಲಿ ಗೂಗಲ್ ಹೂಡಿಕೆ

ಎಸ್‌ಎಸ್‌ಎಲ್‌ವಿ–ಡಿ1ರ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಇಸ್ರೊ

ಚೊಚ್ಚಲ ಉಪಗ್ರಹ ಉಡಾವಣೆ ನೌಕೆ ‘ಎಸ್‌ಎಸ್‌ಎಲ್‌ವಿ–ಡಿ1’ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳು ವೃತ್ತಾಕಾರ ಕಕ್ಷೆಯ ಬದಲಿಗೆ ದೀರ್ಘ ವೃತ್ತದ ಕಕ್ಷೆಗೆ ಸೇರಿವೆ. ಹೀಗಾಗಿ ಅವುಗಳು ಬಳಕೆಗೆ ಲಭ್ಯವಾಗವು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ತಿಳಿಸಿದೆ.
Last Updated 7 ಆಗಸ್ಟ್ 2022, 11:01 IST
ಎಸ್‌ಎಸ್‌ಎಲ್‌ವಿ–ಡಿ1ರ ಮೂಲಕ ಉಡಾವಣೆ ಮಾಡಿದ ಉಪಗ್ರಹಗಳ ಬಳಕೆ ಸಾಧ್ಯವಿಲ್ಲ: ಇಸ್ರೊ

ಇಸ್ರೊ: ಸಿಂಗಪುರದ ಮೂರು ವಾಣಿಜ್ಯ ಉಪಗ್ರಹ ನಭಕ್ಕೆ

ಇದು ಪಿಎಸ್‌ಎಲ್‌ವಿ ರಾಕೆಟ್‌ನ 55ನೇ ಯೋಜನೆ. ಬಾಹ್ಯಾಕಾಶ ಸಂಸ್ಥೆಯ ವಾಣಿಜ್ಯ ಉದ್ದೇಶದ ನ್ಯೂಸ್ಪೇಸ್‌ ಇಂಡಿಯಾ ಲಿಮಿಟೆಡ್‌ಗೂ (ಎನ್‌ಎಸ್‌ಐಎಲ್‌) ಇದು ಎರಡನೇ ವಾಣಿಜ್ಯ ಕಾರ್ಯಾಚರಣೆಯಾಗಿದೆ.
Last Updated 30 ಜೂನ್ 2022, 14:25 IST
ಇಸ್ರೊ: ಸಿಂಗಪುರದ ಮೂರು ವಾಣಿಜ್ಯ ಉಪಗ್ರಹ ನಭಕ್ಕೆ
ADVERTISEMENT

ಬಾಹ್ಯಾಕಾಶದಲ್ಲಿ ‘ಶಕುಂತಲೆ’

ಬಾಹ್ಯಾಕಾಶ ಕ್ಷೇತ್ರದಲ್ಲಿ ಸಂಚಲನವನ್ನು ಸೃಷ್ಟಿಸಿರುವ ‘ಶಕುಂತಲೆ’, ಭಾರತೀಯರ ಮತ್ತು ವಿಶೇಷವಾಗಿ ಕನ್ನಡಿಗರ ಹಿರಿಮೆ, ಗರಿಮೆಯನ್ನು ಹೆಚ್ಚಿಸಿದ್ದಾಳೆ. ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಯುವಕ ಅವೇಜ್ ಅಹ್ಮದ್, ಬೆಂಗಳೂರಿನಲ್ಲಿ ಸ್ಥಾಪಿಸಿರುವ ‘ಪಿಕ್ಸೆಲ್’ ಹೆಸರಿನ ಬಾಹ್ಯಾಕಾಶ ಸಂಸ್ಥೆ ಅಭಿವೃದ್ಧಿ ಮಾಡಿರುವ ಉಪಗ್ರಹದ ಹೆಸರು ಶಕುಂತಲೆ.
Last Updated 10 ಮೇ 2022, 19:30 IST
ಬಾಹ್ಯಾಕಾಶದಲ್ಲಿ ‘ಶಕುಂತಲೆ’

Photos| ಯುದ್ಧ ಭೀತಿ: ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾ ನಿಯೋಜನೆಯ ಉಪಗ್ರಹ ಚಿತ್ರ ಬಿಡುಗಡೆ

ಮಾಸ್ಕೋ: ಉಕ್ರೇನ್‌, ಬೆಲರುಸ್‌ ಗಡಿಗಳಲ್ಲಿ ಮತ್ತಷ್ಟು ಮಿಲಿಟರಿ ನಿಯೋಜನೆ ಮಾಡಿರುವ ರಷ್ಯಾ, ತನ್ನ ಯುದ್ಧ ಸನ್ನದ್ಧತೆಯನ್ನು ತೀವ್ರಗೊಳಿಸಿದೆ ಎಂದು ಅಮೆರಿಕದ ಖಾಸಗಿ ತಂತ್ರಜ್ಞಾನ ಸಂಸ್ಥೆ ‘ಮ್ಯಾಕ್ಸರ್‌ ಟೆಕ್ನಾಲಜೀಸ್‌’ ಉಪಗ್ರಹ ಚಿತ್ರಗಳ ಮೂಲಕ ಬಹಿರಂಗಪಡಿಸಿದೆ.ಜನವರಿ 19 ರಿಂದ ಫೆಬ್ರವರಿ 1 ರವರೆಗೆ ಚಿತ್ರಗಳನ್ನು ತೆಗೆಯಲಾಗಿದೆ ಎಂದು ‘ಮ್ಯಾಕ್ಸರ್‌’ ಹೇಳಿದೆ. ಆದರೆ ಈ ಚಿತ್ರಗಳನ್ನು ಪರಿಶೀಲಿಸಲು ಸಾಧ್ಯವಾಗಿಲ್ಲ ಎಂದು ಸುದ್ದಿ ಸಂಸ್ಥೆ ‘ರಾಯಿಟರ್ಸ್‌’ ಸ್ಪಷ್ಟಪಡಿಸಿದೆ. ಉಕ್ರೇನ್ ಗಡಿ ಸಮೀಪ ರಷ್ಯಾದ ಮಿಲಿಟರಿ ನಿಯೋಜನೆಯು ಯುದ್ಧದ ಭೀತಿ ಹುಟ್ಟು ಹಾಕಿದೆ.ಆದರೆ ರಷ್ಯಾ ಯುದ್ಧ ಸಾಧ್ಯತೆಗಳನ್ನು ತಳ್ಳಿಹಾಕಿದೆ. ಉಕ್ರೇನ್‌, ಬೆಲರುಸ್‌ ಸಮೀಪದ ತನ್ನ ಸೇನಾ ನಿಯೋಜನೆಯು ಮಿಲಿಟರಿ ತಾಲೀಮಿಗಾಗಿ ಮಾತ್ರ ಎಂದು ರಷ್ಯಾ ಹೇಳುತ್ತಾ ಬಂದಿದೆ.ಕಳೆದೆರಡು ತಿಂಗಳುಗಳಲ್ಲಿ ರಷ್ಯಾ ಉಕ್ರೇನ್ ಬಳಿ ಮಿಲಿಟರಿ ಉಪಕರಣಗಳು ಮತ್ತು ಘಟಕಗಳನ್ನು ನಿಯೋಜಿಸುತ್ತಿದೆ ಎಂದು ಮ್ಯಾಕ್ಸರ್‌ ತನ್ನ ಹೇಳಿಕೆಯಲ್ಲಿ ತಿಳಿಸಿದೆ.ಸದ್ಯದ ನಿಯೋಜನೆಯಲ್ಲಿನ ಕೆಲವು ಘಟಕಗಳು ಹಳೆಯವು. ಆದರೆ, ಇತ್ತೀಚಿನ ಕೆಲ ದಿನಗಳಲ್ಲಿ ಭಾರಿ ಪ್ರಮಾಣದ ಸೇನೆಯನ್ನು ನಿಯೋಜಿಸಲಾಗಿದೆ.ಮಿಲಿಟರಿ ತಾಣಗಳಲ್ಲಿ ಹೆಚ್ಚಿನ ಸಿಬ್ಬಂದಿಗಳು ಇರುವುದು ಚಿತ್ರಗಳಿಂದ ಬಹಿರಂಗವಾಗಿದೆ ಎಂದು ಮ್ಯಾಕ್ಸರ್‌ ಹೇಳಿದೆ.ಉಕ್ರೇನ್‌ಗೆ ನ್ಯಾಟೊ ಸದಸ್ಯತ್ವ ನೀಡುವುದು, ನ್ಯಾಟೊ ಪಡೆಗಳ ಸೇನಾ ನಿಯೋಜನೆ ಮತ್ತು ಉಕ್ರೇನ್‌ಗೆ ಅಮೆರಿಕ ಸೇರಿದಂತೆ ಪಾಶ್ಚಾತ್ಯ ರಾಷ್ಟ್ರಗಳ ಬೆಂಬಲವನ್ನು ರಷ್ಯಾ ವಿರೋಧಿಸಿದೆ. ಇದೇ ಕಾರಣಕ್ಕೇ ರಷ್ಯಾ ಉಕ್ರೇನ್‌ ಗಡಿ ಸಮೀಪ 1,00,000ಕ್ಕೂ ಅಧಿಕ ಸೇನಾ ತುಕಡಿಗಳನ್ನು ನಿಯೋಜಿಸಿದೆ.ಗಾಲ್ವಾನ್‌ ಕಣಿವೆಯಲ್ಲಿ ಉಂಟಾದ ಸಂಘರ್ಷದ ನಂತರ ಚೀನಾವು ಭಾರತದ ಗಡಿಯಲ್ಲಿ ಸೇನೆಯನ್ನು ನಿಯೋಜನೆ ಮಾಡಿದ್ದು, ರಸ್ತೆಗಳನ್ನು ನಿರ್ಮಿಸಿದ್ದು, ನದಿ ಪತವನ್ನು ಬದಲಾಯಿಸಿದ್ದ ಉಪಗ್ರಹ ಚಿತ್ರಗಳನ್ನು ಇದೇ ಮ್ಯಾಕ್ಸರ್‌ ಸಂಸ್ಥೆ ಪ್ರಕಟಿಸಿತ್ತು.
Last Updated 3 ಫೆಬ್ರುವರಿ 2022, 3:08 IST
Photos| ಯುದ್ಧ ಭೀತಿ: ಉಕ್ರೇನ್‌ ಗಡಿಯಲ್ಲಿ ರಷ್ಯಾ ಸೇನಾ ನಿಯೋಜನೆಯ ಉಪಗ್ರಹ ಚಿತ್ರ ಬಿಡುಗಡೆ
err

ಬಾಹ್ಯಾಕಾಶ, ಐ.ಟಿಯಲ್ಲಿ ಚೀನಾದ್ದೇ ಪ್ರಾಬಲ್ಯ | ಉಪಗ್ರಹ: ಭಾರತ ಬಳಿ 33!

ರಕ್ಷಣಾ ಕಾರ್ಯದರ್ಶಿ ಅಜಯ್‌ಕುಮಾರ್‌
Last Updated 22 ಅಕ್ಟೋಬರ್ 2021, 19:31 IST
ಬಾಹ್ಯಾಕಾಶ, ಐ.ಟಿಯಲ್ಲಿ ಚೀನಾದ್ದೇ ಪ್ರಾಬಲ್ಯ | ಉಪಗ್ರಹ: ಭಾರತ ಬಳಿ 33!
ADVERTISEMENT
ADVERTISEMENT
ADVERTISEMENT