ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

satyajit ray

ADVERTISEMENT

17ರಿಂದ ಸತ್ಯಜಿತ್ ರೇ ಚಲನ ಚಿತ್ರೋತ್ಸವ

ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್‌ನಿಂದ ಆಯೋಜನೆ
Last Updated 16 ಮಾರ್ಚ್ 2022, 16:09 IST
17ರಿಂದ ಸತ್ಯಜಿತ್ ರೇ ಚಲನ ಚಿತ್ರೋತ್ಸವ

ಐಎಫ್‌ಎಫ್‌ಐನಲ್ಲಿ ಇಸ್ತಾನ್‌ ಸಬೂ, ಮಾರ್ಟಿನ್‌ಗೆ ಸತ್ಯಜಿತ್ ರೇ ಪ್ರಶಸ್ತಿ ಪ್ರದಾನ

ಹಂಗೇರಿಯಾದ ಚಲನಚಿತ್ರ ನಿರ್ಮಾಪಕ ಇಸ್ತಾನ್‌ ಸಬೂ ಮತ್ತು ಅಮೆರಿಕದ ನಿರ್ದೇಶಕ ಮಾರ್ಟಿನ್ ಸ್ಕಾರ್ಸೆಸೆ ಅವರಿಗೆ ಸತ್ಯಜಿತ್ ರೇ ಜೀವಮಾನ ಸಾಧನೆ ಪ್ರಶಸ್ತಿಯನ್ನು ನವೆಂಬರ್ 20ರಿಂದ ಆರಂಭವಾಗುವ ಭಾರತದ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ನೀಡಿ ಗೌರವಿಸಲಾಗುತ್ತಿದೆ. ಅಲ್ಲದೇ ಖ್ಯಾತ ನಟ ರಜನಿಕಾಂತ್‌, ನಿರ್ದೇಶಕರಾದ ಬೇಲಾ ಟಾರ್ ಮತ್ತು ಆಂಡ್ರೇ ಕೊಂಚಲೋವ್ಸ್ಕಿ ಅವರನ್ನೂ ಗೌರವಿಸಲಾಗುತ್ತಿದೆ.
Last Updated 22 ಅಕ್ಟೋಬರ್ 2021, 16:30 IST
ಐಎಫ್‌ಎಫ್‌ಐನಲ್ಲಿ ಇಸ್ತಾನ್‌ ಸಬೂ, ಮಾರ್ಟಿನ್‌ಗೆ ಸತ್ಯಜಿತ್ ರೇ ಪ್ರಶಸ್ತಿ ಪ್ರದಾನ

ತೆಲುಗು ಚಿತ್ರ ನಿರ್ಮಾಪಕ ಬಿ. ಗೋಪಾಲ್‌ಗೆ ಸತ್ಯಜಿತ್ ರೇ ಪ್ರಶಸ್ತಿ

ತಿರುವನಂತಪುರ: ತೆಲುಗಿನ ಖ್ಯಾತ ಚಿತ್ರ ನಿರ್ದೇಶಕ ಬಿ. ಗೋಪಾಲ್ (ಬೆಜವಾಡ ಗೋಪಾಲ್) ಅವರನ್ನು ಸತ್ಯಜಿತ್ ರೇ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿದೆ.
Last Updated 8 ಅಕ್ಟೋಬರ್ 2021, 11:55 IST
ತೆಲುಗು ಚಿತ್ರ ನಿರ್ಮಾಪಕ ಬಿ. ಗೋಪಾಲ್‌ಗೆ ಸತ್ಯಜಿತ್ ರೇ ಪ್ರಶಸ್ತಿ

ಸಿನಿಮಾಗಳಲ್ಲಿ ಸಾರ್ವಕಾಲಿಕ ಸತ್ಯ ಹೇಳಿದ್ದ ಸತ್ಯಜಿತ್‌ ರೇ: ಬಿ. ಸುರೇಶ್‌

‘ಸತ್ಯಜಿಯ್‌ ರೇ ಅವರು ಭಾರತೀಯ ಸಿನಿಮಾ ರಂಗ ಕಂಡ ವಿಭಿನ್ನವಾದ ರಾಜಕೀಯ ಮತ್ತು ವೈಚಾರಿಕ ಚಿಂತನೆಯುಳ್ಳ ನಿರ್ದೇಶಕ. ಈ ಕಾರಣಕ್ಕಾಗಿಯೇ ಹಲವು ದಶಕಗಳ ಬಳಿಕವೂ ಅವರ ಚಿತ್ರಗಳು ವರ್ತಮಾನದ ತಲ್ಲಣಗಳಿಗೆ ಸ್ಪಂದಿಸುತ್ತಿವೆ’ ಎಂದು ನಿರ್ದೇಶಕ ಬಿ. ಸುರೇಶ್‌ ಅಭಿಪ್ರಾಯಪಟ್ಟರು.
Last Updated 12 ಸೆಪ್ಟೆಂಬರ್ 2021, 17:05 IST
ಸಿನಿಮಾಗಳಲ್ಲಿ ಸಾರ್ವಕಾಲಿಕ ಸತ್ಯ ಹೇಳಿದ್ದ ಸತ್ಯಜಿತ್‌ ರೇ: ಬಿ. ಸುರೇಶ್‌

‘ಸುಪ್ತವಾಗಿ ರಾಜಕೀಯ ಪ್ರಜ್ಞೆ ಕಟ್ಟಿಕೊಡುತ್ತಿದ್ದ ಸತ್ಯಜಿತ್‌ ರೇ’: ಕಾಸರವಳ್ಳಿ

‘ಸತ್ಯಜಿತ್ ರೇ 100; ಅವರ ಚಲನಚಿತ್ರಗಳ ಹೊರಳು ನೋಟ’ ಆನ್‌ಲೈನ್‌ ಸಂವಾದ ಸರಣಿಗೆ ಚಾಲನೆ
Last Updated 22 ಆಗಸ್ಟ್ 2021, 9:31 IST
‘ಸುಪ್ತವಾಗಿ ರಾಜಕೀಯ ಪ್ರಜ್ಞೆ ಕಟ್ಟಿಕೊಡುತ್ತಿದ್ದ ಸತ್ಯಜಿತ್‌ ರೇ’: ಕಾಸರವಳ್ಳಿ

ತಾರೆಯಂತೆ ಮಿನುಗಿದ ಸತ್ಯಜಿತ್‌ ರೇ ಅವರ ಪಥೇರ್‌

ಸತ್ಯಜಿತ್‌ ರೇ ‘ಪಥೇರ್‌ ಪಾಂಚಾಲಿ’ ಮೂಲಕ ಜಾಗತಿಕ ಚಿತ್ರರಂಗದ ಗಮನ ಸೆಳೆದವರು. ಅಂದಹಾಗೆ, ಅವರ ಜನ್ಮ ಶತಮಾನೋತ್ಸವದ ವರ್ಷವೂ ಇದಾಗಿದೆ.
Last Updated 29 ಆಗಸ್ಟ್ 2020, 19:30 IST
ತಾರೆಯಂತೆ ಮಿನುಗಿದ ಸತ್ಯಜಿತ್‌ ರೇ ಅವರ ಪಥೇರ್‌

ಕನಸು-ಕನ್ನಡಿ|ಚಾರುಲತಾ ಎಂಬ ಪ್ರೇಮಕಾವ್ಯ

ರೇ ಅವರ ಈ ಚಿತ್ರದಲ್ಲಿ, ಪ್ರೇಮದ ಉತ್ಕಟತೆ ಅದ್ಭುತವಾಗಿ ಅಭಿವ್ಯಕ್ತಗೊಂಡಿದ್ದು ಹೇಗೆ?
Last Updated 21 ಮೇ 2020, 9:49 IST
ಕನಸು-ಕನ್ನಡಿ|ಚಾರುಲತಾ ಎಂಬ ಪ್ರೇಮಕಾವ್ಯ
ADVERTISEMENT

ಹ್ಯಾಪಿ ಬರ್ತ್‌ಡೇ ಮಾಣಿಕ್‌ ದಾ

ಸತ್ಯಜಿತ್ ರೇ ಇಂದು ಬದುಕಿದ್ದಿದ್ದರೆ ನೂರು ವರ್ಷ ತುಂಬುತ್ತಿತ್ತು.
Last Updated 1 ಮೇ 2020, 19:30 IST
ಹ್ಯಾಪಿ ಬರ್ತ್‌ಡೇ ಮಾಣಿಕ್‌ ದಾ

ರೇ ಮತ್ತು ‘ಆಗಂತುಕ್’

ಬಂಗಾಳಿ ಭಾಷೆಯಲ್ಲಿ 1991ರಲ್ಲಿ ಬಂದ ಸಿನಿಮಾ ‘ಆಗಂತುಕ್’. ಇದಕ್ಕೆ ಪ್ರಶಸ್ತಿಗಳೂ ಬಂದಿವೆ. ಇದನ್ನು ನಿರ್ದೇಶಿಸಿದವರು ಸತ್ಯಜಿತ್ ರೇ.
Last Updated 7 ಡಿಸೆಂಬರ್ 2019, 19:45 IST
ರೇ ಮತ್ತು ‘ಆಗಂತುಕ್’
ADVERTISEMENT
ADVERTISEMENT
ADVERTISEMENT