ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

SBSP

ADVERTISEMENT

ಉತ್ತರಪ್ರದೇಶ: ಹೊಸ ಪಕ್ಷ ಘೋಷಿಸಿದ ಎಸ್‌ಬಿಎಸ್‌ಪಿ ಬಂಡಾಯ ನಾಯಕರು

ಘಾಜಿಪುರ ಟ್ರಿಸೆಕ್ಷನ್‌ನಲ್ಲಿರುವ ಪ್ಲಾಜಾದಲ್ಲಿ 'ಮಹಾಪಂಚಾಯತ್' ಆಯೋಜಿಸಲು ಅನುಮತಿ ನಿರಾಕರಿಸಿದ ನಂತರ ಮಹೇಂದ್ರ ಅವರ ಬೆಂಬಲಿಗರು ಎಸ್‌ಬಿಎಸ್‌ಪಿ ಅಧ್ಯಕ್ಷ ಓಂ ಪ್ರಕಾಶ್ ರಾಜ್‌ಭರ್ ವಿರುದ್ಧ ಘೋಷಣೆ ಕೂಗಿದರು. ಈ ನಡುವೆಯೇ ಮಹೇಂದ್ರ ರಾಜ್‌ಭರ್ ಅವರು ಜಿಲ್ಲಾಧಿಕಾರಿ ಕಚೇರಿಯ ಹೊರಗೆ 'ಸುಹೇಲ್‌ದೇವ್ ಸ್ವಾಭಿಮಾನ್ ಪಾರ್ಟಿ' ರಚನೆಯನ್ನು ಘೋಷಿಸಿದರು.
Last Updated 27 ಸೆಪ್ಟೆಂಬರ್ 2022, 14:17 IST
ಉತ್ತರಪ್ರದೇಶ: ಹೊಸ ಪಕ್ಷ ಘೋಷಿಸಿದ ಎಸ್‌ಬಿಎಸ್‌ಪಿ ಬಂಡಾಯ ನಾಯಕರು

ಉತ್ತರ ಪ್ರದೇಶ ಚುನಾವಣೆ 2022: ಮೈತ್ರಿ ಘೋಷಿಸಿದ ಎಸ್‌ಪಿ–ಎಸ್‌ಬಿಎಸ್‌ಪಿ

2022ರ ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಗೆ ಜಂಟಿಯಾಗಿ ಸ್ಪರ್ಧಿಸಲು ಸಮಾಜವಾದಿ ಪಕ್ಷ (ಎಸ್‌ಪಿ) ಮತ್ತು ಸುಹೇಲ್‌ದೇವ್‌ ಭಾರತೀಯ ಸಮಾಜವಾದಿ ಪಕ್ಷವು (ಎಸ್‌ಬಿಎಸ್‌ಪಿ) ಬುಧವಾರ ತಮ್ಮ ಮೈತ್ರಿಯನ್ನು ಘೋಷಿಸಿವೆ.
Last Updated 27 ಅಕ್ಟೋಬರ್ 2021, 14:52 IST
ಉತ್ತರ ಪ್ರದೇಶ ಚುನಾವಣೆ 2022: ಮೈತ್ರಿ ಘೋಷಿಸಿದ ಎಸ್‌ಪಿ–ಎಸ್‌ಬಿಎಸ್‌ಪಿ

ಉತ್ತರ ಪ್ರದೇಶ: ಬಿಜೆಪಿಗೆ ಎಸ್‌ಬಿಎಸ್‌ಪಿ ತಿರುಗೇಟು

ಮಿತ್ರಪಕ್ಷ ಬಿಜೆಪಿಗೆ ಎಚ್ಚರಿಕೆ ರವಾನಿಸಿರುವ ಸುಹಲ್‌ದೇವ್ ಭಾರತೀಯ ಸಮಾಜ ಪಕ್ಷವು (ಎಸ್‌ಬಿಎಸ್‌ಪಿ),ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟದ ಜೊತೆ ಹೋಗುವ ಆಯ್ಕೆ ಮುಕ್ತವಾಗಿದೆ ಎಂದಿದೆ.
Last Updated 5 ಫೆಬ್ರುವರಿ 2019, 16:02 IST
ಉತ್ತರ ಪ್ರದೇಶ: ಬಿಜೆಪಿಗೆ ಎಸ್‌ಬಿಎಸ್‌ಪಿ ತಿರುಗೇಟು
ADVERTISEMENT
ADVERTISEMENT
ADVERTISEMENT
ADVERTISEMENT