ಭಾನುವಾರ, 19 ಏಪ್ರಿಲ್ 2026
×
ADVERTISEMENT

Scaning

ADVERTISEMENT

ಹೆದರಿದ ಮಗನೊಂದಿಗೆ MRIಯಂತ್ರದೊಳಗೆ ಹೋದ ತಂದೆ: ಭಾವುಕ ಕ್ಷಣಕ್ಕೆ ನೆಟ್ಟಿಗರು ಫಿದಾ

Emotional Story: ಎಂಆರ್‌ಐ ಸ್ಕ್ಯಾನಿಂಗ್‌ ಮಾಡಿಸಿಕೊಳ್ಳಲು ಹೆದರಿದ ಮಗನಿಗೆ ಧೈರ್ಯ ತುಂಬಲು, ತಂದೆಯೊಬ್ಬರು ಆತನ ಜೊತೆ ತಾವೂ ಮಷಿನ್ ಒಳಗೆ ಹೋಗಿದ್ದಾರೆ. ಈ ಹೃದಯಸ್ಪರ್ಶಿ ಘಟನೆಯ ವಿಡಿಯೊ ಸಾಮಾಜಿಕ
Last Updated 1 ಏಪ್ರಿಲ್ 2026, 7:35 IST
ಹೆದರಿದ ಮಗನೊಂದಿಗೆ MRIಯಂತ್ರದೊಳಗೆ ಹೋದ ತಂದೆ: ಭಾವುಕ ಕ್ಷಣಕ್ಕೆ ನೆಟ್ಟಿಗರು ಫಿದಾ

ಕೋಲಾರ| ಸರ್ಕಾರದಿಂದ ಬಾರದ ಬಾಕಿ ಹಣ: ಜಿಲ್ಲಾಸ್ಪತ್ರೆ ಉಚಿತ ಸ್ಕ್ಯಾನಿಂಗ್‌ ಸ್ಥಗಿತ

Kolar Health Crisis: ಸರ್ಕಾರದಿಂದ ಬಾಕಿ ಹಣ ಬಾರದ ಕಾರಣ ಕೋಲಾರ ನಗರದ ಎಸ್‌ಎನ್‌ಆರ್‌ ಜಿಲ್ಲಾಸ್ಪತ್ರೆಯ ಸ್ಕ್ಯಾನಿಂಗ್ ಸೇವೆ ಸ್ಥಗಿತಗೊಂಡಿದೆ. ಗುತ್ತಿಗೆ ಕಂಪನಿಯ ನಿರ್ಧಾರದಿಂದ ರೋಗಿಗಳು ಹಾಗೂ ಸಂಬಂಧಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 19 ಫೆಬ್ರುವರಿ 2026, 6:32 IST
ಕೋಲಾರ| ಸರ್ಕಾರದಿಂದ ಬಾರದ ಬಾಕಿ ಹಣ: ಜಿಲ್ಲಾಸ್ಪತ್ರೆ ಉಚಿತ ಸ್ಕ್ಯಾನಿಂಗ್‌ ಸ್ಥಗಿತ

ಬೆಂಗಳೂರು: ಖಾಸಗಿ ಆಸ್ಪತ್ರೆ ಸ್ಕ್ಯಾನಿಂಗ್ ಯಂತ್ರ ಮುಟ್ಟುಗೋಲು

Health Department: ಖಾಸಗಿ ಆಸ್ಪತ್ರೆಯಲ್ಲಿ ನೋಂದಣಿ ಪತ್ರ ಪಡೆಯದೇ ಬಳಸುತ್ತಿದ್ದ ಸ್ಕ್ಯಾನಿಂಗ್ ಯಂತ್ರವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
Last Updated 21 ನವೆಂಬರ್ 2025, 0:45 IST
ಬೆಂಗಳೂರು: ಖಾಸಗಿ ಆಸ್ಪತ್ರೆ ಸ್ಕ್ಯಾನಿಂಗ್ ಯಂತ್ರ ಮುಟ್ಟುಗೋಲು

ಭಾರತದ ಮೊದಲ ದೇಶಿ ನಿರ್ಮಿತ ಎಂಆರ್‌ಐ ಸ್ಕ್ಯಾನರ್ ಲೋಕಾರ್ಪಣೆಗೆ ಸಿದ್ದ!

SAMEER ಅಭಿವೃದ್ಧಿಪಡಿಸಿರುವ ಹೊಸ ಎಂಆರ್‌ಐ ಸ್ಕ್ಯಾನರ್ ಅನ್ನು ಏಮ್ಸ್‌ನಲ್ಲಿ ಅಳವಡಿಸಲಾಗಿದ್ದು ಈ ವರ್ಷದ ಅಕ್ಟೋಬರ್‌ನಲ್ಲಿ ಅದರ ಕ್ಲಿನಿಕಲ್ ಟ್ರಯಲ್ ಮತ್ತು ಮೌಲ್ಯಮಾಪನ ನಡೆಯಲಿದೆ.
Last Updated 26 ಮಾರ್ಚ್ 2025, 10:38 IST
ಭಾರತದ ಮೊದಲ ದೇಶಿ ನಿರ್ಮಿತ ಎಂಆರ್‌ಐ ಸ್ಕ್ಯಾನರ್ ಲೋಕಾರ್ಪಣೆಗೆ ಸಿದ್ದ!

ಸಿಟಿ ಸ್ಕ್ಯಾನ್ ಸಿಕ್ಕ ಕಥೆ ಗೊತ್ತೇ?

‘ರಾಕ್ ಸಂಗೀತದಿಂದ ವಿಜ್ಞಾನಕ್ಕೆ, ತಂತ್ರಜ್ಞಾನಕ್ಕೆ ಏನಾದರೂ ಪ್ರಯೋಜನ ಆಗಿದೆಯೇ?’ – ಎಂದೇನಾದರೂ ನಾನು ನನ್ನ ಗೆಳೆಯರ ಹತ್ತಿರ ಕೇಳಿದೆನಾದರೆ, ‘ನಿನಗೆ ತಲೆಹರಟೆ ಮಾಡುವುದು ಪ್ರಿಯವಾದ ಹವ್ಯಾಸ ಎಂದು ನಮಗೂ ಗೊತ್ತಿದೆ, ಇದು ಯಾವ ಹೊಸ ವರಸೆ?’ ಎಂದು ಭುಜ ಕುಣಿಸಿಯಾರು. ಆದರೆ ದಿಟವಾಗಿಯೂ ಹಾಗೆ ಆದದ್ದುಂಟು ಎಂದು ಅವರಿಗೆ ಮನಗಾಣಿಸಬೇಕಾದರೆ, ಹೇಳಬೇಕಾದ್ದು ಕ್ಯಾಟ್ ಸ್ಕ್ಯಾನ್ ಅಥವಾ ಸಿಟಿ ಸ್ಕ್ಯಾನ್ ಎಂಬುದರ ಆವಿಷ್ಕಾರದ ಪೂರ್ವಚರಿತ್ರೆಯನ್ನು; ಅದನ್ನು ಆಗಮಾಡಿದ EMI ಎಂಬ ಸಂಸ್ಥೆಯ ಇತಿಹಾಸವನ್ನು.
Last Updated 15 ನವೆಂಬರ್ 2022, 16:17 IST
ಸಿಟಿ ಸ್ಕ್ಯಾನ್ ಸಿಕ್ಕ ಕಥೆ ಗೊತ್ತೇ?

ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ಮಣಿದ ಸರ್ಕಾರ: ಸಿ.ಟಿ. ಸ್ಕ್ಯಾನ್ ದರ ಏರಿಕೆ

ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ಮಣಿದಿರುವ ರಾಜ್ಯ ಸರ್ಕಾರ ಒಂದೇ ದಿನದಲ್ಲಿ ಸಿ.ಟಿ. ಸ್ಕ್ಯಾನ್ ದರ ಏರಿಕೆ ಮಾಡಿ ಹೊಸ ಆದೇಶ ಹೊರಡಿಸಿದೆ.
Last Updated 8 ಮೇ 2021, 12:56 IST
ಖಾಸಗಿ ಆಸ್ಪತ್ರೆಗಳ ಬೇಡಿಕೆಗೆ ಮಣಿದ ಸರ್ಕಾರ: ಸಿ.ಟಿ. ಸ್ಕ್ಯಾನ್ ದರ ಏರಿಕೆ

ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನ್‌ಗೆ ₹1,500 ದರ ನಿಗದಿ

ರಾಜ್ಯದಾದ್ಯಂತ ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನ್‌ಗೆ ಗರಿಷ್ಠ ₹ 1,500 ಮತ್ತು ಎದೆಯ ಡಿಜಿಟಲ್‌ ಅಥವಾ ಸಾಮಾನ್ಯ ಸ್ವರೂಪದ ಎಕ್ಸ್‌ರೇಗೆ ಗರಿಷ್ಠ ₹ 250 ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಶುಕ್ರವಾರ ಆದೇಶ ಹೊರಡಿಸಿದೆ
Last Updated 7 ಮೇ 2021, 20:30 IST
ಖಾಸಗಿ ಆಸ್ಪತ್ರೆಗಳಲ್ಲಿ ಸಿ.ಟಿ ಸ್ಕ್ಯಾನ್‌ಗೆ ₹1,500 ದರ ನಿಗದಿ
ADVERTISEMENT

ಸಿಟಿ ಸ್ಕ್ಯಾನ್‌, ಡಿಜಿಟಲ್ ಎಕ್ಸ್‌ರೇಗೆ ದರ ನಿಗದಿಪಡಿಸಿದ ಸರ್ಕಾರ: ಎಷ್ಟಿದೆ ನೋಡಿ

ಕೋವಿಡ್–19 ಸೋಂಕು ಪತ್ತೆಗಾಗಿ ಈಚೆಗೆ ಸಿಟಿ ಸ್ಕ್ಯಾನ್‌, ಡಿಜಿಟಲ್ ಎಕ್ಸ್‌ರೇಯನ್ನೂ ಮಾಡಬೇಕಾಗಿ ಬರುವುದರಿಂದ ಖಾಸಗಿ ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳಿಗೆ ದರ ನಿಗದಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
Last Updated 7 ಮೇ 2021, 9:15 IST
ಸಿಟಿ ಸ್ಕ್ಯಾನ್‌, ಡಿಜಿಟಲ್ ಎಕ್ಸ್‌ರೇಗೆ ದರ ನಿಗದಿಪಡಿಸಿದ ಸರ್ಕಾರ: ಎಷ್ಟಿದೆ ನೋಡಿ

ನಿರಂತರ ಸಿ.ಟಿ. ಸ್ಕ್ಯಾನ್‌ಗೆ ಒಳಪಟ್ಟರಷ್ಟೇ ಅಪಾಯ

ರೋಗ ಲಕ್ಷಣಗಳಿದ್ದರೆ ಮಾತ್ರ ಸಿ.ಟಿ. ಸ್ಕ್ಯಾನ್‌ಗೆ ಒಳಪಡಲು ವಿಕಿರಣ ತಜ್ಞರ ಸಲಹೆ
Last Updated 4 ಮೇ 2021, 20:01 IST
ನಿರಂತರ ಸಿ.ಟಿ. ಸ್ಕ್ಯಾನ್‌ಗೆ ಒಳಪಟ್ಟರಷ್ಟೇ ಅಪಾಯ

ಸಿಟಿ ಸ್ಕ್ಯಾನ್‌: ಸರ್ಕಾರಿ ವರ–ಖಾಸಗಿ ಶಾಪ!

ಖಾಸಗಿ ಲ್ಯಾಬ್‌ಗಳಿಂದ ವಸೂಲಿ, ಸರ್ಕಾರಿ ಆಸ್ಪತ್ರೆಗಳಲ್ಲಿ ದಿನವಿಡೀ ಕಾಯಬೇಕಾದ ಸ್ಥಿತಿ
Last Updated 3 ಮೇ 2021, 20:30 IST
ಸಿಟಿ ಸ್ಕ್ಯಾನ್‌: ಸರ್ಕಾರಿ ವರ–ಖಾಸಗಿ ಶಾಪ!
ADVERTISEMENT
ADVERTISEMENT
ADVERTISEMENT