ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT

School Buildings

ADVERTISEMENT

ನ್ಯಾಮತಿ: ಕಾಯಕಲ್ಪಕ್ಕೆ ಕಾದಿರುವ ಆರುಂಡಿಯ ಶಾಲೆ

1912ರಲ್ಲಿ ಆರಂಭವಾಗಿದ್ದ ಶಾಲೆಗೆ ಮೂಲ ಸೌಕರ್ಯಗಳ ಕೊರತೆ
Last Updated 31 ಜನವರಿ 2023, 2:52 IST
ನ್ಯಾಮತಿ: ಕಾಯಕಲ್ಪಕ್ಕೆ ಕಾದಿರುವ ಆರುಂಡಿಯ ಶಾಲೆ

ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ದೇವನಹಳ್ಳಿ ತಾಲ್ಲೂಕಿನಲ್ಲಿ 17 ಹುದ್ದೆ ಖಾಲಿ: 23 ಶಾಲೆಯಲ್ಲಿ ಮೈದಾನ ಇಲ್ಲ
Last Updated 2 ಡಿಸೆಂಬರ್ 2022, 4:11 IST
ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ

ಶಾಲಾ ಕಟ್ಟಡ: ಕಳಪೆ ಕಾಮಗಾರಿ ಆರೋಪ

ಒಂದು ವಾರದಲ್ಲಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ತಾ.ಪಂ. ಇಒ
Last Updated 20 ಸೆಪ್ಟೆಂಬರ್ 2022, 4:53 IST
ಶಾಲಾ ಕಟ್ಟಡ: ಕಳಪೆ ಕಾಮಗಾರಿ ಆರೋಪ

ಟ್ರಸ್ಟ್ ನೆರಳಿನಲ್ಲಿ ಬೆಳಗಿದ ದಡ್ಡಲಕಾಡು ಸರ್ಕಾರಿ ಶಾಲೆ

₹4 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಕಟ್ಟಡ ನಿರ್ಮಾಣ: ಮಕ್ಕಳ ಸಂಖ್ಯೆಯಲ್ಲೂ ದಾಖಲೆ
Last Updated 12 ಜೂನ್ 2022, 7:47 IST
ಟ್ರಸ್ಟ್ ನೆರಳಿನಲ್ಲಿ ಬೆಳಗಿದ ದಡ್ಡಲಕಾಡು ಸರ್ಕಾರಿ ಶಾಲೆ

ಅಗ್ನಿ ಅವಘಢ ಸುರಕ್ಷತೆ ಪ್ರಮಾಣಪತ್ರ: ನಿಯಮ ಸಡಿಲಿಸಲು ‘ರುಪ್ಸ’ ಮನವಿ

‘ಖಾಸಗಿ, ಅನುದಾನಿತ, ಅನುದಾನರಹಿತ ಶಾಲೆಗಳು ಮತ್ತು ಪದವಿಪುರ್ವ ಕಾಲೇಜುಗಳ ಕಟ್ಟಡಗಳ ಸುರಕ್ಷತೆ ಪ್ರಮಾಣಪತ್ರ ಸಲ್ಲಿಸಬೇಕೆಂಬ ವಿಚಾರದಲ್ಲಿ ನಿಯಮ ಸಡಿಲಿಸಿರುವ ರಾಜ್ಯ ಸರ್ಕಾರ, ಅಗ್ನಿ ಅವಘಢ ಸುರಕ್ಷತೆ ಪ್ರಮಾಣಪತ್ರ ವಿಚಾರದಲ್ಲಿ ನಿಯಮ ಸಡಿಲಿಸದಿರುವುದು ಭ್ರಷ್ಟಾಚಾರ ಮತ್ತು ವಾಮಮಾರ್ಗಗಳಿಗೆ ದಾರಿ ಮಾಡಿಕೊಡಲಿದೆ’ ಎಂದು ನೋಂದಾಯಿತ ಅನುದಾನತಹಿತ ಖಾಸಗಿ ಶಾಲೆಗಳ ಆಡಳಿತ ಸಂಘ (ರುಪ್ಸ) ಅಭಿಪ್ರಾಯಪಟ್ಟಿದೆ.
Last Updated 9 ಜೂನ್ 2022, 7:36 IST
ಅಗ್ನಿ ಅವಘಢ ಸುರಕ್ಷತೆ ಪ್ರಮಾಣಪತ್ರ: ನಿಯಮ ಸಡಿಲಿಸಲು ‘ರುಪ್ಸ’ ಮನವಿ

ಮುಂಡರಗಿ: ಬಯಲಿನಲ್ಲೇ ಪಾಠ, ವಿದ್ಯಾರ್ಥಿಗಳಿಗೆ ತೊಂದರೆ

ಹಲವು ತಿಂಗಳುಗಳಿಂದ ದುರಸ್ತಿಯಾಗದ ಶಾಲಾ ಕೊಠಡಿಗಳು
Last Updated 3 ಜೂನ್ 2022, 4:46 IST
ಮುಂಡರಗಿ: ಬಯಲಿನಲ್ಲೇ ಪಾಠ, ವಿದ್ಯಾರ್ಥಿಗಳಿಗೆ ತೊಂದರೆ

ಮಳೆ: ಕಿನ್ಯಾ ಶಾಲಾ ಕಟ್ಟಡ ಕುಸಿತ

ಉಳ್ಳಾಲ: ಸೋಮವಾರ ರಾತ್ರಿ ಸುರಿದ ಭಾರೀ ಮಳೆಗೆ ಶಿಥಿಲಾವಸ್ಥೆಯಲ್ಲಿದ್ದ ಶಾಲೆ ಕಟ್ಟಡ ಕುಸಿದುಬಿದ್ದಿದೆ. ಕಿನ್ಯಾ ಬೆಳರಿಂಗೆ ಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡ‌ ಕುಸಿದುಬಿದ್ದಿದೆ. ಸಮೀಪದಲ್ಲೇ ಹೊಸ ಕಟ್ಟಡ ನಿರ್ಮಿಸಲಾಗಿದ್ದು, ಅದರಲ್ಲಿ ತರಗತಿಗಳು ನಡೆಯುತ್ತಿದ್ದುದರಿಂದ ತರಗತಿ ನಡೆಸಲು ಅಡಚಣೆಯಾಗಿಲ್ಲ.
Last Updated 17 ಮೇ 2022, 8:13 IST
ಮಳೆ: ಕಿನ್ಯಾ ಶಾಲಾ ಕಟ್ಟಡ ಕುಸಿತ
ADVERTISEMENT

ಮುಂಡಗೋಡ: ಇಕ್ಕಟ್ಟು ಕೊಠಡಿಯಲ್ಲಿ ಕಲಿಕೆಗೆ ಪರದಾಟ

ಅವಧಿ ಮುಗಿದರೂ ಪೂರ್ಣಗೊಳ್ಳದ ಹೊಸ ಕಟ್ಟಡ ಕಾಮಗಾರಿ
Last Updated 18 ಜನವರಿ 2022, 19:30 IST
ಮುಂಡಗೋಡ: ಇಕ್ಕಟ್ಟು ಕೊಠಡಿಯಲ್ಲಿ ಕಲಿಕೆಗೆ ಪರದಾಟ

1,783 ಶಾಲೆಗಳು ವಿದ್ಯುತ್‌ ಮಾರ್ಗದ ಅಪಾಯದಿಂದ ಮುಕ್ತ

4,997 ವಿದ್ಯುತ್‌ ಮಾರ್ಗಗಳ ಬದಲಾವಣೆ ಕಾರ್ಯ
Last Updated 9 ಜನವರಿ 2022, 19:56 IST
1,783 ಶಾಲೆಗಳು ವಿದ್ಯುತ್‌ ಮಾರ್ಗದ ಅಪಾಯದಿಂದ ಮುಕ್ತ

ಕಟ್ಟಡ ದಾಖಲಾತಿ: ರುಪ್ಸ ಆಕ್ಷೇಪ

ಶಾಲೆಗಳ ಮಾನ್ಯತೆ ನವೀಕರಣ ಪ್ರಕ್ರಿಯೆ: ಕಾಲಾವಕಾಶ ನೀಡಲು ಒತ್ತಾಯ
Last Updated 3 ಡಿಸೆಂಬರ್ 2021, 18:37 IST
ಕಟ್ಟಡ ದಾಖಲಾತಿ: ರುಪ್ಸ ಆಕ್ಷೇಪ
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಹೆಚ್ಚು ಓದಿದ ಸುದ್ದಿ
ಇತ್ತೀಚಿನ ಸುದ್ದಿ
ADVERTISEMENT