ಬುಧವಾರ, 9 ಜುಲೈ 2025
×
ADVERTISEMENT

school dropouts

ADVERTISEMENT

ಶಾಲೆ ತೊರೆದವರ ಮೇಲೆ ‘ಮುಖ್ಯ ಶಿಕ್ಷಕರ ಕಣ್ಣು’: ಶಿಕ್ಷಣ ಇಲಾಖೆಯ ಹೊಸ ನಿಯಮ

ಶಾಲೆ ತೊರೆಯುವ ಮಕ್ಕಳ ಮೇಲೆ ನಿಗಾ ವಹಿಸಲು ಶಾಲಾ ಶಿಕ್ಷಣ ಇಲಾಖೆ ಹೊಸ ನಿಯಮ ರೂಪಿಸಿದ್ದು, ಒಂದು ಶಾಲೆಯಲ್ಲಿ ಶಿಕ್ಷಣ ಪೂರೈಸುವ ವಿದ್ಯಾರ್ಥಿಗಳು ಮುಂದೆ ಯಾವ ಶಾಲೆಗೆ ದಾಖಲಾಗುತ್ತಾರೆ ಎನ್ನುವ ಮಾಹಿತಿ ಸಂಗ್ರಹದ ಹೊಣೆಗಾರಿಕೆಯನ್ನು ಮುಖ್ಯ ಶಿಕ್ಷಕರಿಗೆ ವಹಿಸಿದೆ.
Last Updated 28 ಮೇ 2024, 23:31 IST
ಶಾಲೆ ತೊರೆದವರ ಮೇಲೆ ‘ಮುಖ್ಯ ಶಿಕ್ಷಕರ ಕಣ್ಣು’: ಶಿಕ್ಷಣ ಇಲಾಖೆಯ ಹೊಸ ನಿಯಮ

ಪ್ರೌಢಶಿಕ್ಷಣ: ಶಾಲೆಯಿಂದ ಹೊರಗುಳಿದವರ ಪೈಕಿ ಬಾಲಕಿಯರಿಗಿಂತ ಬಾಲಕರೇ ಅಧಿಕ; ವರದಿ

ಪ್ರಾಥಮಿಕ ಶಿಕ್ಷಣ (1 ರಿಂದ 5) ಸೇರಿದಂತೆ ಪ್ರೌಢ ಶಿಕ್ಷಣದ ಹಂತದಲ್ಲಿ ಹೆಚ್ಚಿನ ಬಾಲಕರು ಶಾಲೆಯಿಂದ ಹೊರಗುಳಿದಿದ್ದರೆ, 2019-20ರಲ್ಲಿ ಹಿರಿಯ ಪ್ರಾಥಮಿಕ ಶಿಕ್ಷಣ ತರಗತಿಗಳಲ್ಲಿ (6 ರಿಂದ 8) ಬಾಲಕರಿಗಿಂತಲೂ ಬಾಲಕಿಯರ ಸಂಖ್ಯೆಯೇ ಹೆಚ್ಚಾಗಿದೆ ಎಂದು ಶಿಕ್ಷಣದ ಏಕೀಕೃತ ಜಿಲ್ಲಾ ಮಾಹಿತಿ ವ್ಯವಸ್ಥೆ(UDISE+) ಮಾಹಿತಿ ನೀಡಿದೆ.
Last Updated 4 ಜುಲೈ 2021, 10:58 IST
ಪ್ರೌಢಶಿಕ್ಷಣ: ಶಾಲೆಯಿಂದ ಹೊರಗುಳಿದವರ ಪೈಕಿ ಬಾಲಕಿಯರಿಗಿಂತ ಬಾಲಕರೇ ಅಧಿಕ; ವರದಿ

ರಾತ್ರಿ 11ರವರೆಗೆ ಮನೆ ಮನೆಗೆ ಭೇಟಿ

ಶಾಲೆಯಿಂದ ಹೊರಗುಳಿದ ಮಕ್ಕಳ ಸಮೀಕ್ಷೆ–ಸುತ್ತೋಲೆಯಲ್ಲಿ ಉಲ್ಲೇಖ
Last Updated 8 ಆಗಸ್ಟ್ 2019, 20:15 IST
ರಾತ್ರಿ 11ರವರೆಗೆ ಮನೆ ಮನೆಗೆ ಭೇಟಿ

ಶಾಲೆ ಬಿಡುವ ಮಕ್ಕಳ ಸಂಖ್ಯೆ ಕರ್ನಾಟಕದಲ್ಲೇ ಹೆಚ್ಚು!

ರಾಜ್ಯದಲ್ಲಿ ಪ್ರೌಢಶಾಲೆ ವ್ಯಾಸಂಗದಿಂದ ಹಿಂದೆ ಸರಿದ ವಿದ್ಯಾರ್ಥಿಗಳ ಪ್ರಮಾಣ ಶೇ 99.93
Last Updated 1 ಜನವರಿ 2019, 20:00 IST
ಶಾಲೆ ಬಿಡುವ ಮಕ್ಕಳ ಸಂಖ್ಯೆ ಕರ್ನಾಟಕದಲ್ಲೇ ಹೆಚ್ಚು!
ADVERTISEMENT
ADVERTISEMENT
ADVERTISEMENT
ADVERTISEMENT