ವಿದ್ಯಾರ್ಥಿಯ ಜೊತೆಗಿರಲಿ ವಿಜ್ಞಾನ ಡೈರಿ
ವಿದ್ಯಾರ್ಥಿಗಳು ಕಲಿಕೆಯ ವಿಷಯ ಬಂದಾಗ ಕುತೂಹಲ ಬೆಳೆಸಿಕೊಳ್ಳಬೇಕು. ಅದರಲ್ಲೂ ವಿಜ್ಞಾನದ ಬಗ್ಗೆ ಪ್ರಶ್ನೆಗಳನ್ನು ಕೇಳುವ ಸ್ವಭಾವ ರೂಢಿಸಿಕೊಳ್ಳಬೇಕು. ಆಸಕ್ತಿದಾಯಕ ವಿಷಯ ಕಂಡರೆ ಡೈರಿಯಲ್ಲಿ ಬರೆದಿಟ್ಟುಕೊಳ್ಳುವ ಅಭ್ಯಾಸ ಬೆಳೆಸಿಕೊಂಡರೆ ಒಳಿತು.Last Updated 30 ಜುಲೈ 2019, 19:30 IST