ಬುಧವಾರ, 4 ಫೆಬ್ರುವರಿ 2026
×
ADVERTISEMENT

Scooter

ADVERTISEMENT

ಅಫಜಲಪುರ: ಲಾರಿ ಸ್ಕೂಟರ್ ಡಿಕ್ಕಿ, ಸ್ಕೂಟರ್ ಸವಾರ ಸಾವು

ಅಫಜಲಪುರ ಪಟ್ಟಣದ ಕಲಬುರಗಿ-ಸೋಲಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅನ್ವರ್ ಶೇಕ್ (40) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಗಳ ಮದುವೆಯ ಆಮಂತ್ರಣ ನೀಡಲು ಹೋಗುತ್ತಿದ್ದಾಗ ಈ ದುರಂತ ಸಂಭವಿಸಿದೆ.
Last Updated 27 ಡಿಸೆಂಬರ್ 2025, 6:10 IST
ಅಫಜಲಪುರ: ಲಾರಿ ಸ್ಕೂಟರ್ ಡಿಕ್ಕಿ, ಸ್ಕೂಟರ್ ಸವಾರ ಸಾವು

ಇ–ಸ್ಕೂಟರ್‌ ಮಾರಾಟ: ಬಜಾಜ್‌ ಚೇತಕ್‌ಗೆ ಅಗ್ರಸ್ಥಾನ

2024–25ನೇ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಉತ್ತಮ ಸಾಧನೆ
Last Updated 15 ಏಪ್ರಿಲ್ 2025, 17:36 IST
ಇ–ಸ್ಕೂಟರ್‌ ಮಾರಾಟ: ಬಜಾಜ್‌ ಚೇತಕ್‌ಗೆ ಅಗ್ರಸ್ಥಾನ

ಪ್ಯಾರಿಸ್‌ನಲ್ಲಿ ದೀಪಿಕಾ ಪಡುಕೋಣೆ ಸ್ಕೂಟಿ ರೈಡ್: ವಿಡಿಯೊ ಹಂಚಿಕೊಂಡ ನಟಿ

ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ ಇತ್ತೀಚೆಗೆ ಪ್ಯಾರಿಸ್‌ ಪ್ಯಾಶನ್‌ ವೀಕ್‌ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಸ್ಕೂಟರ್‌ನಲ್ಲಿ ಪ್ಯಾರಿಸ್‌ ನಗರವನ್ನು ಸುತ್ತಿದ್ದಾರೆ.
Last Updated 23 ಮಾರ್ಚ್ 2025, 9:52 IST
ಪ್ಯಾರಿಸ್‌ನಲ್ಲಿ ದೀಪಿಕಾ ಪಡುಕೋಣೆ ಸ್ಕೂಟಿ ರೈಡ್: ವಿಡಿಯೊ ಹಂಚಿಕೊಂಡ ನಟಿ

ದೋಷಪೂರಿತ ಸ್ಕೂಟರ್‌ ಪೂರೈಕೆ: ಕಂಪನಿಗೆ ದಂಡ

ಧಾರವಾಡ: ಗ್ರಾಹಕರಿಗೆ ದೋಷಪೂರಿತ ಎಲೆಕ್ಟ್ರಿಕ್‌ ಸ್ಕೂಟರ್‌ ಪೂರೈಕೆ ದೂರಿನ ಪ್ರಕರಣದಲ್ಲಿ ವಾಹನ ಕಂಪನಿಗೆ ದಂಡವನ್ನು ವಿಧಿಸಿ, ವಾಹನದ ಹಣವನ್ನು ಬಡ್ಡಿಸಮೇತ ಗ್ರಾಹಕರಿಗೆ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
Last Updated 20 ಜನವರಿ 2025, 16:00 IST
fallback

ಸ್ಕೂಟರ್ ಮೇಲೆ ಮಾಡಿದ್ದು 2 ರೀಲ್ಸ್‌: FIR ಜತೆ ₹80 ಸಾವಿರ ದಂಡ ವಿಧಿಸಿದ ಪೊಲೀಸ್

ಇಬ್ಬರು ಮಹಿಳೆಯರು ಸೇರಿ ಒಟ್ಟು ಮೂವರು ಸ್ಕೂಟರ್‌ ಮೇಲೆ ಸವಾರಿ ಮಾಡುತ್ತಲೇ ಸಾಮಾಜಿಕ ಜಾಲತಾಣಕ್ಕಾಗಿ ರೀಲ್ಸ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂಚಾರ ಠಾಣೆ ಪೊಲೀಸರು 2ನೇ ಬಾರಿ ₹47,500 ದಂಡ ವಿಧಿಸಿದ್ದಾರೆ. ಜತೆಗೆ ಸ್ಥಳೀಯ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿದೆ.
Last Updated 27 ಮಾರ್ಚ್ 2024, 13:47 IST
ಸ್ಕೂಟರ್ ಮೇಲೆ ಮಾಡಿದ್ದು 2 ರೀಲ್ಸ್‌: FIR ಜತೆ ₹80 ಸಾವಿರ ದಂಡ ವಿಧಿಸಿದ ಪೊಲೀಸ್

ಆಗಸ್ಟ್‌ನಲ್ಲಿ ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸುವ ವಾಹನಗಳ ಬಿಡುಗಡೆ: ಗಡ್ಕರಿ

ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸುವ ನೂತನ ವಾಹನಗಳನ್ನು ಆಗಸ್ಟ್‌ ತಿಂಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
Last Updated 29 ಜೂನ್ 2023, 2:51 IST
ಆಗಸ್ಟ್‌ನಲ್ಲಿ ಸಂಪೂರ್ಣವಾಗಿ ಎಥೆನಾಲ್‌ನಿಂದ ಚಲಿಸುವ ವಾಹನಗಳ ಬಿಡುಗಡೆ: ಗಡ್ಕರಿ

ಮಂಡ್ಯ: ಇ–ಸ್ಕೂಟರ್‌ ಖರೀದಿಗೆ ಹೆಚ್ಚಿದ ಒಲವು

ಜಿಲ್ಲೆಯಾದ್ಯಂತ ಭಾರಿ ಬೇಡಿಕೆ, 16 ಶೋರೂಂ ಸ್ಥಾಪನೆ: ತಾಲ್ಲೂಕು, ಹೋಬಳಿ ಕೇಂದ್ರಗಳಲ್ಲೂ ಮಾರಾಟ
Last Updated 13 ಫೆಬ್ರುವರಿ 2023, 6:03 IST
ಮಂಡ್ಯ: ಇ–ಸ್ಕೂಟರ್‌ ಖರೀದಿಗೆ ಹೆಚ್ಚಿದ ಒಲವು
ADVERTISEMENT

ಭಾರತದಲ್ಲೇ ಮೊದಲ ಹೀರೊ ಇವಿ ಎಕ್ಸ್‌ಪೀರಿಯನ್ಸ್ ಸೆಂಟರ್ ಬೆಂಗಳೂರಲ್ಲಿ ಆರಂಭ

ಪ್ರತಿಷ್ಠಿತ ಹೀರೊ ಮೋಟೊಕಾರ್ಪ್‌ ಕಂಪನಿ ತನ್ನ ಎಲೆಕ್ಟ್ರಿಕ್‌ ವಾಹನಗಳಿಗಾಗಿ ದೇಶದಲ್ಲೇ ಮೊದಲ ಅನುಭವ ಕೇಂದ್ರವನ್ನು ತೆರೆದಿದೆ.
Last Updated 15 ನವೆಂಬರ್ 2022, 11:23 IST
ಭಾರತದಲ್ಲೇ ಮೊದಲ ಹೀರೊ ಇವಿ ಎಕ್ಸ್‌ಪೀರಿಯನ್ಸ್ ಸೆಂಟರ್ ಬೆಂಗಳೂರಲ್ಲಿ ಆರಂಭ

36,000 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕೂಟರ್ ನೀಡಲು ಅಸ್ಸಾಂ ಸರ್ಕಾರ ನಿರ್ಧಾರ

₹258.9 ಕೋಟಿ ವೆಚ್ಚದಲ್ಲಿ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಪ್ರಸ್ತಾವನೆಯನ್ನು ರಾಜ್ಯ ಸಚಿವ ಸಂಪುಟ ಬುಧವಾರ ಅಂಗೀಕರಿಸಿದೆ ಎಂದು ಶಿಕ್ಷಣ ಸಚಿವ ರನೋಜ್ ಹೇಳಿದ್ದಾರೆ.
Last Updated 20 ಅಕ್ಟೋಬರ್ 2022, 3:16 IST
36,000 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕೂಟರ್ ನೀಡಲು ಅಸ್ಸಾಂ ಸರ್ಕಾರ ನಿರ್ಧಾರ

ಓಲಾ ಬೈಕ್ ಖರೀದಿ: ₹76,960 ಕಳೆದುಕೊಂಡ ಗ್ರಾಹಕ

ಬೆಂಗಳೂರು: ಆನ್‌ಲೈನ್ ಮೂಲಕ ಓಲಾ ಬೈಕ್ ಖರೀದಿಸಲು ಮುಂದಾಗಿದ್ದ ನಗರದ ನಿವಾಸಿ ಅಬ್ದುಲ್ ಎಂಬುವರು ₹76,960 ಕಳೆದುಕೊಂಡಿದ್ದು, ಈ ಸಂಬಂಧ ದಕ್ಷಿಣ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ‘ತಲಘಟ್ಟಪುರ ನಿವಾಸಿ ಅಬ್ದುಲ್ ಅವರು ಇತ್ತೀಚೆಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಏಪ್ರಿಲ್ 14ರಂದು ಅಬ್ದುಲ್ ಅವರಿಗೆ ಕರೆ ಮಾಡಿದ್ದ ಆರೋಪಿ, ‘ಆನ್‌ಲೈನ್ ಮೂಲಕ ಕಡಿಮೆ ಬೆಲೆಗೆ ಓಲಾ ಬೈಕ್ ಮಾರುತ್ತಿದ್ದೇವೆ’ ಎಂದಿದ್ದ. ಮಾತು ನಂಬಿದ್ದ ದೂರುದಾರ, ಆತನ ಜೊತೆ ವ್ಯವಹಾರ ಮುಂದುವರಿಸಿದ್ದರು. ಆರೋಪಿಯು ಹಂತ ಹಂತವಾಗಿ ₹ 76,960 ‍ಪಡೆದಿದ್ದ. ಬಳಿಕ, ಬೈಕ್ ನೀಡದೇ ನಾಪತ್ತೆಯಾಗಿದ್ದಾನೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
Last Updated 12 ಆಗಸ್ಟ್ 2022, 21:16 IST
ಓಲಾ ಬೈಕ್ ಖರೀದಿ: ₹76,960 ಕಳೆದುಕೊಂಡ ಗ್ರಾಹಕ
ADVERTISEMENT
ADVERTISEMENT
ADVERTISEMENT