ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

seal down

ADVERTISEMENT

ಹುಬ್ಬಳ್ಳಿ: 2 ಪ್ರೌಢಶಾಲೆ, 1 ಕಾಲೇಜು ಸೀಲ್‌ಡೌನ್

ಹುಬ್ಬಳ್ಳಿನಗರದ ಎರಡು ಪ್ರೌಢಶಾಲೆಗಳು ಹಾಗೂ ಒಂದು ಕಾಲೇಜಿನ ಕೆಲ ವಿದ್ಯಾರ್ಥಿಗಳಿಗೆ ಕೋವಿಡ್–19 ದೃಢಪಟ್ಟಿರುವುದರಿಂದ, ತಾಲ್ಲೂಕು ಆಡಳಿತವು ಶುಕ್ರವಾರ ಆ ಶಾಲಾ– ಕಾಲೇಜುಗಳನ್ನು ಸೀಲ್‌ಡೌನ್ ಮಾಡಿದೆ.
Last Updated 21 ಜನವರಿ 2022, 16:30 IST
ಹುಬ್ಬಳ್ಳಿ: 2 ಪ್ರೌಢಶಾಲೆ, 1 ಕಾಲೇಜು ಸೀಲ್‌ಡೌನ್

ಹೊಸಪೇಟೆ: 18 ಜನರಿಗೆ ಕೋವಿಡ್‌ ದೃಢ, ‘ಆರೆಂಜ್‌ ಕೌಂಟಿ’ ಸೀಲ್‌ಡೌನ್‌

ಹೊಸಪೇಟೆ ತಾಲ್ಲೂಕಿನ ಕಮಲಾಪುರ ಸಮೀಪದ ‘ಆರೆಂಜ್‌ ಕೌಂಟಿ’ (ಎವೊಲ್ವ್‌ ಬ್ಲ್ಯಾಕ್‌) ಐಷಾರಾಮಿ ಹೋಟೆಲ್‌ನ 18 ಜನ ಸಿಬ್ಬಂದಿಗೆ ಕೋವಿಡ್‌ ದೃಢಪಟ್ಟಿರುವುದರಿಂದ ಅದನ್ನು ಸೀಲ್‌ಡೌನ್‌ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಅನಿರುದ್ಧ್‌ ಪಿ. ಶ್ರವಣ್‌ ತಿಳಿಸಿದ್ದಾರೆ.
Last Updated 13 ಜನವರಿ 2022, 13:11 IST
ಹೊಸಪೇಟೆ: 18 ಜನರಿಗೆ ಕೋವಿಡ್‌ ದೃಢ, ‘ಆರೆಂಜ್‌ ಕೌಂಟಿ’ ಸೀಲ್‌ಡೌನ್‌

ಧಾರವಾಡ: 66 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್- 2 ಹಾಸ್ಟೆಲ್‌ ಸೀಲ್‌ಡೌನ್

ಸತ್ತೂರಿನಲ್ಲಿರುವ ಎಸ್‌ಡಿಎಂ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರವರೆಗೆ 66 ವಿದ್ಯಾರ್ಥಿಗಳಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಹೀಗಾಗಿ ಎರಡು ವಿದ್ಯಾರ್ಥಿನಿಲಯಗಳನ್ನು ಜಿಲ್ಲಾಡಳಿತ ಸೀಲ್‌ಡೌನ್ ಮಾಡಿದೆ.
Last Updated 25 ನವೆಂಬರ್ 2021, 10:49 IST
ಧಾರವಾಡ: 66 ವೈದ್ಯಕೀಯ ವಿದ್ಯಾರ್ಥಿಗಳಿಗೆ ಕೋವಿಡ್- 2 ಹಾಸ್ಟೆಲ್‌ ಸೀಲ್‌ಡೌನ್

35 ಪಾಸಿಟಿವ್ ಪ್ರಕರಣ; ಅರಿಯೂರು ಸೀಲ್‌ಡೌನ್

ನಂಜನಗೂಡು ತಾಲ್ಲೂಕಿನ ಹಾಡ್ಯ ಪಂಚಾಯಿತಿ ವ್ಯಾಪ್ತಿಯ ಗ್ರಾಮ: ತಾಲ್ಲೂಕು ಆಡಳಿತದಿಂದ ಕ್ರಮ
Last Updated 20 ಜೂನ್ 2021, 5:03 IST
35 ಪಾಸಿಟಿವ್ ಪ್ರಕರಣ; ಅರಿಯೂರು ಸೀಲ್‌ಡೌನ್

ಉಡುಪಿ: ಫಲಕೊಟ್ಟ ಗ್ರಾ.ಪಂ ಲಾಕ್‌ಡೌನ್‌, ಮನೆ ಸೀಲ್‌ಡೌನ್‌

ಜಿಲ್ಲೆಯಲ್ಲಿ ತಗ್ಗಿದ ಕೊರೊನಾ ಸೋಂಕು ಪ್ರಮಾಣ, ಎರಡನೇ ಅಲೆ ಇಳಿಮುಖ
Last Updated 17 ಜೂನ್ 2021, 19:30 IST
ಉಡುಪಿ: ಫಲಕೊಟ್ಟ ಗ್ರಾ.ಪಂ ಲಾಕ್‌ಡೌನ್‌, ಮನೆ ಸೀಲ್‌ಡೌನ್‌

ಮಾಕನಹಳ್ಳಿ ಸೀಲ್ ಡೌನ್

ಹೊಸಕೋಟೆ ತಾಲ್ಲೂಕಿನ ಜಡಗೇನಹಳ್ಳಿ ಹೋಬಳಿಯ ಮಾಕನಹಳ್ಳಿ ಗ್ರಾಮದಲ್ಲಿ 24ಕ್ಕೂ ಹೆಚ್ಚು ಕೊರೊನಾ ಸೋಂಕು ಪ್ರಕರಣಗಳು ದಾಖಲಾದ ಹಿನ್ನೆಲೆಯಲ್ಲಿ ಗ್ರಾಮವನ್ನು ಸೀಲ್‌ ಡೌನ್‌ ಮಾಡಲಾಗಿದೆ.
Last Updated 19 ಏಪ್ರಿಲ್ 2021, 4:43 IST
ಮಾಕನಹಳ್ಳಿ ಸೀಲ್ ಡೌನ್

ದೂರದೃಷ್ಟಿಯಿಲ್ಲದ ಲಾಕ್‌ಡೌನ್‌ನಿಂದ ಲಕ್ಷಾಂತರ ಕುಟುಂಬಕ್ಕೆ ಕಷ್ಟ: ರಾಹುಲ್ ಗಾಂಧಿ

ಕೇಂದ್ರದ ವಿರುದ್ಧ ಕಾಂಗ್ರೆಸ್‌ ರಾಹುಲ್ ಗಾಂಧಿ ಆರೋಪ
Last Updated 19 ಮಾರ್ಚ್ 2021, 10:30 IST
ದೂರದೃಷ್ಟಿಯಿಲ್ಲದ ಲಾಕ್‌ಡೌನ್‌ನಿಂದ ಲಕ್ಷಾಂತರ ಕುಟುಂಬಕ್ಕೆ ಕಷ್ಟ: ರಾಹುಲ್ ಗಾಂಧಿ
ADVERTISEMENT

ಉಡುಪಿ: ಮಣಿಪಾಲ ಎಂಐಟಿ ಕಂಟೈನ್‌ಮೆಂಟ್ ವಲಯ

ಮಣಿಪಾಲ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿಯಲ್ಲಿ ಹಲವರಿಗೆ ಕೋವಿಡ್‌–19 ದೃಢಪಟ್ಟಿರುವಹಿನ್ನೆಲೆಯಲ್ಲಿ ಎಂಐಟಿ ಪರಿಸರವನ್ನು ಕಂಟೈನ್‌ಮೆಂಟ್ ವಲಯವನ್ನಾಗಿಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.
Last Updated 17 ಮಾರ್ಚ್ 2021, 15:19 IST
ಉಡುಪಿ: ಮಣಿಪಾಲ ಎಂಐಟಿ ಕಂಟೈನ್‌ಮೆಂಟ್ ವಲಯ

ಮೂರು ಪ್ರತ್ಯೇಕ ಪ್ರಕರಣ: 23 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು- ಶಾಲೆ ಸೀಲ್ ಡೌನ್

ಹೊಸದಾಗಿ 677 ಪ್ರಕರಣ ಪತ್ತೆ
Last Updated 5 ಮಾರ್ಚ್ 2021, 21:11 IST
ಮೂರು ಪ್ರತ್ಯೇಕ ಪ್ರಕರಣ: 23 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು- ಶಾಲೆ ಸೀಲ್ ಡೌನ್

ಸೋಂಕಿತರಿದ್ದ ಅಪಾರ್ಟ್‌ಮೆಂಟ್‌ ಸೀಲ್‌ ಡೌನ್

ಸಾಂಸ್ಥಿಕ ಕ್ವಾರಂಟೈನ್‌ಗೆ ಒಪ್ಪದ ನಿವಾಸಿಗಳು
Last Updated 29 ಡಿಸೆಂಬರ್ 2020, 21:22 IST
ಸೋಂಕಿತರಿದ್ದ ಅಪಾರ್ಟ್‌ಮೆಂಟ್‌ ಸೀಲ್‌ ಡೌನ್
ADVERTISEMENT
ADVERTISEMENT
ADVERTISEMENT