ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Section 377

ADVERTISEMENT

ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ, ಅವರಿಗೂ ಬದುಕುವ ಹಕ್ಕಿದೆ: ಅನಂತಕುಮಾರ ಹೆಗಡೆ

‘ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ. ಸಮಾಜದಲ್ಲಿ ಅವರಿಗೂ ಬದುಕುವ ಹಕ್ಕು ಇದೆ’ಎಂದು ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿದರು.
Last Updated 15 ಸೆಪ್ಟೆಂಬರ್ 2018, 7:29 IST
ಸಲಿಂಗಕಾಮ ಸಂಸ್ಕೃತಿಗೆ ಅಪಚಾರವಲ್ಲ, ಅವರಿಗೂ ಬದುಕುವ ಹಕ್ಕಿದೆ: ಅನಂತಕುಮಾರ ಹೆಗಡೆ

ಸೀರೆ ಉಟ್ಟು ಲೈಂಗಿಕ ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸಿದ ಗೌತಮ್‌ ಗಂಭೀರ್‌

ಸೀರೆ ಉಟ್ಟು, ಹಣೆಗೆ ಬಿಂದಿ ಇಟ್ಟುಕೊಂಡು ಲೈಂಗಿಕ ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸುವ ಮೂಲಕ ಹಿರಿಯ ಕ್ರಿಕೆಟಿಗ ಗೌತಮ್‌ ಗಂಭೀರ್‌ ಅವರು ಗಮನ ಸೆಳೆದಿದ್ದಾರೆ.
Last Updated 14 ಸೆಪ್ಟೆಂಬರ್ 2018, 4:48 IST
ಸೀರೆ ಉಟ್ಟು ಲೈಂಗಿಕ ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸಿದ ಗೌತಮ್‌ ಗಂಭೀರ್‌

ಜಟಿಲಗೊಳಿಸುವುದು ಬೇಡ

ಸಲಿಂಗಕಾಮ ನಿಸರ್ಗಕ್ಕೆ ಮತ್ತು ಕಾನೂನಿಗೆ ವಿರುದ್ಧ ಎಂದು ಉಸುರಿದ್ದ ಭಾರತೀಯ ದಂಡಸಂಹಿತೆಯ ಸೆಕ್ಷನ್‌ 377 ಅನ್ನು ರದ್ದುಗೊಳಿಸಿ ಎಲ್‍ಜಿಬಿಟಿ ಸಮುದಾಯಕ್ಕೆ ಲೈಂಗಿಕ ಸ್ವಾತಂತ್ರ್ಯ ನೀಡಿದ ಸುಪ್ರೀಂ ಕೋರ್ಟ್‌ನ ನಡೆ ಸ್ವಾಗತಾರ್ಹ.
Last Updated 12 ಸೆಪ್ಟೆಂಬರ್ 2018, 19:59 IST
fallback

ಘನತೆ ಕಾಯಲು ನ್ಯಾಯಾಲಯವೇ ಬರಬೇಕಾಯಿತು

ಸಲಿಂಗಕಾಮದ ‘ಅಪರಾಧ’ಕ್ಕಾಗಿ ಟ್ಯುರಿಂಗ್ ಅವರ ಮೇಲೆ ಕೆಲವು ರಾಸಾಯನಿಕಗಳನ್ನು ಪ್ರಯೋಗಿಸಿ, ಅವರಿಗೆ ಪುರುಷತ್ವ ಹರಣದ ಶಿಕ್ಷೆಯನ್ನು ಬ್ರಿಟನ್‌ನಲ್ಲಿ ವಿಧಿಸಲಾಯಿತು (ಬ್ರಿಟನ್‌ನಲ್ಲಿ ಜೈಲು ಶಿಕ್ಷೆಗೆ ಬದಲಿಯಾಗಿ ಈ ಬಗೆಯ ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು). ಇದಾದ ಎರಡು ವರ್ಷಗಳ ನಂತರ ಟ್ಯುರಿಂಗ್ ಆತ್ಮಹತ್ಯೆ ಮಾಡಿಕೊಂಡರು.
Last Updated 9 ಸೆಪ್ಟೆಂಬರ್ 2018, 19:30 IST
fallback

ಸಮಾನತೆ ಸಾಧನೆಯ ಸುದೀರ್ಘಹೋರಾಟಕ್ಕೆ ಸಂದ ಜಯ

ಸರಿ– ತಪ್ಪುಗಳ ಕುರಿತಾಗಿ ಸಮಾಜ ಕಟ್ಟಿಕೊಂಡ ನೈತಿಕತೆಯ ವಿಚಾರಧಾರೆಗಳು ಸಂವಿಧಾನಾತ್ಮಕ ಹಕ್ಕುಗಳನ್ನು ತುಳಿಯಬಾರದು ಎಂಬ ಮಹತ್ವದ ಸಂದೇಶ ಇಲ್ಲಿದೆ
Last Updated 7 ಸೆಪ್ಟೆಂಬರ್ 2018, 19:30 IST
ಸಮಾನತೆ ಸಾಧನೆಯ ಸುದೀರ್ಘಹೋರಾಟಕ್ಕೆ ಸಂದ ಜಯ

ಸೆಕ್ಷನ್ 377: ಸುಪ್ರಿಂಕೋರ್ಟ್ ತೀರ್ಪಿನ ಬಗ್ಗೆ ನೀವು ತಿಳಿದಿರಬೇಕಾದ 6 ಸಂಗತಿಗಳು

ಸೆಕ್ಷನ್ 377ಕ್ಕೆ ಸಂಬಂಧಿಸಿ ಸುಪ್ರಿಂ ಕೋರ್ಟ್ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ ನೀಡಿರುವಈ ಮಹತ್ವದ ತೀರ್ಪಿನ ಬಗ್ಗೆ ನೀವು ತಿಳಿದಿರಬೇಕಾದ 6 ಸಂಗತಿಗಳು ಇಲ್ಲಿವೆ.
Last Updated 6 ಸೆಪ್ಟೆಂಬರ್ 2018, 12:12 IST
ಸೆಕ್ಷನ್ 377: ಸುಪ್ರಿಂಕೋರ್ಟ್ ತೀರ್ಪಿನ ಬಗ್ಗೆ ನೀವು ತಿಳಿದಿರಬೇಕಾದ 6 ಸಂಗತಿಗಳು

ಸಮಾನ ಹಕ್ಕು, ಸಮಾನ ಪ್ರೀತಿ: ಸೆಕ್ಷನ್‌ 377ಕ್ಕೆ ಅಂತ್ಯ ಹಾಡಿದ ಸುಪ್ರೀಂ

ಸಲಿಂಗಕಾಮ ಅಪರಾಧ ಎಂಬ ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 377ಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡಿದೆ.
Last Updated 6 ಸೆಪ್ಟೆಂಬರ್ 2018, 12:00 IST
ಸಮಾನ ಹಕ್ಕು, ಸಮಾನ ಪ್ರೀತಿ: ಸೆಕ್ಷನ್‌ 377ಕ್ಕೆ ಅಂತ್ಯ ಹಾಡಿದ ಸುಪ್ರೀಂ
ADVERTISEMENT

ಸುಪ್ರೀಂ ಐತಿಹಾಸಿಕ ತೀರ್ಪು; ದೇಶಕ್ಕೆ ಮತ್ತೆ ತನ್ನ ಉಸಿರು ಮರಳಿದೆ– ಕರಣ್‌ ಜೋಹರ್‌

ಸೆಕ್ಷನ್‌ 377ರ ಕುರಿತು ಸುಪ್ರೀಂ ಕೋರ್ಟ್‌ ತೀರ್ಪು ಪ್ರಕಟಗೊಳ್ಳುತ್ತಿದ್ದಂತೆ ಬಾಲಿವುಡ್‌ ನಟರು, ನಿರ್ದೇಶಕರು ತೀರ್ಪು ಸ್ವಾಗತಿಸಿ ಟ್ವೀಟಿಸಿದ್ದಾರೆ.
Last Updated 6 ಸೆಪ್ಟೆಂಬರ್ 2018, 9:53 IST
ಸುಪ್ರೀಂ ಐತಿಹಾಸಿಕ ತೀರ್ಪು; ದೇಶಕ್ಕೆ ಮತ್ತೆ ತನ್ನ ಉಸಿರು ಮರಳಿದೆ– ಕರಣ್‌ ಜೋಹರ್‌

'ಬ್ರಿಟಿಷರ ಅಮಾನವೀಯ ಆಡಳಿತದಿಂದ ನಮಗಿಂದು ಸ್ವಾತಂತ್ರ್ಯ'; ಎಲ್ಲೆಲ್ಲೂ ಸಂಭ್ರಮ

ಸಮ್ಮತಿಯ ಸಲಿಂಗಕಾಮಕ್ಕೆ ಸೆಕ್ಷನ್‌ 377 ಅನ್ವಯವಾಗುವುದಿಲ್ಲ, ಎಲ್‌ಜಿಬಿಟಿಕ್ಯು ಸಮುದಾಯ ಎಲ್ಲರಂತೆ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡುತ್ತಿದ್ದಂತೆ ದೇಶದಾದ್ಯಂತ ಎಲ್‌ಜಿಬಿಟಿಕ್ಯು ಸಮುದಾಯ ಸಂಭ್ರಮಾಚರಿಸುತ್ತಿದೆ.
Last Updated 6 ಸೆಪ್ಟೆಂಬರ್ 2018, 9:23 IST
'ಬ್ರಿಟಿಷರ ಅಮಾನವೀಯ ಆಡಳಿತದಿಂದ ನಮಗಿಂದು ಸ್ವಾತಂತ್ರ್ಯ'; ಎಲ್ಲೆಲ್ಲೂ ಸಂಭ್ರಮ

ಸಲಿಂಗ ಕಾಮ: ನಾಳೆ ಸುಪ್ರೀಂ ಕೋರ್ಟ್‌ ತೀರ್ಪು ಸಾಧ್ಯತೆ

ಸಲಿಂಗಕಾಮ ಅಪರಾಧ ಎಂಬ ಭಾರತೀಯ ದಂಡಸಂಹಿತೆಯ (ಐಪಿಸಿ) ಸೆಕ್ಷನ್ 377ಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ ಗುರುವಾರ ತೀರ್ಪು ನೀಡುವ ಸಾಧ್ಯತೆ ಇದೆ.
Last Updated 5 ಸೆಪ್ಟೆಂಬರ್ 2018, 14:43 IST
ಸಲಿಂಗ ಕಾಮ: ನಾಳೆ ಸುಪ್ರೀಂ ಕೋರ್ಟ್‌ ತೀರ್ಪು ಸಾಧ್ಯತೆ
ADVERTISEMENT
ADVERTISEMENT
ADVERTISEMENT