ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

sedition

ADVERTISEMENT

ಗುಂಡಿಕ್ಕಿ ಕೊಲ್ಲುವ 'ಕಾನೂನು': ದಾವಣಗೆರೆ ಪೊಲೀಸರಿಂದ ಈಶ್ವರಪ್ಪಗೆ ನೋಟಿಸ್

ದಾವಣಗೆರೆ ಪೊಲೀಸರ ನೋಟಿಸ್
Last Updated 10 ಫೆಬ್ರುವರಿ 2024, 7:15 IST
ಗುಂಡಿಕ್ಕಿ ಕೊಲ್ಲುವ 'ಕಾನೂನು': ದಾವಣಗೆರೆ ಪೊಲೀಸರಿಂದ ಈಶ್ವರಪ್ಪಗೆ ನೋಟಿಸ್

ಆಳ–ಅಗಲ | ದೇಶದ್ರೋಹ: 965 ಪ್ರಕರಣ, ಐದರಲ್ಲಷ್ಟೇ ಶಿಕ್ಷೆ

ಈಚೆಗೆ ಕಾನೂನು ಕಾಯ್ದೆಗಳಿಗೆ ಮರುನಾಮಕರ ಮಾಡುವ ಮಸೂದೆಗಳನ್ನು ಮಂಡಿಸಿದಾಗ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಲೋಕಸಭೆಯಲ್ಲಿ, ದೇಶದ್ರೋಹದ ಕಾನೂನನ್ನು ಸಂಪೂರ್ಣವಾಗಿ ರದ್ದುಪಡಿಸಿದ್ದೇವೆ ಎಂದು ಹೇಳಿದ್ದರು. ಆದರೆ ಅವರು ಹೇಳಿಕೆ ವಾಸ್ತವಿಕ ಸಂಗತಿಗೆ ವ್ಯತಿರಿಕ್ತವಾಗಿತ್ತು.
Last Updated 7 ಡಿಸೆಂಬರ್ 2023, 0:01 IST
ಆಳ–ಅಗಲ | ದೇಶದ್ರೋಹ: 965 ಪ್ರಕರಣ, ಐದರಲ್ಲಷ್ಟೇ ಶಿಕ್ಷೆ

ದೇಶದ್ರೋಹ ಕಾನೂನು ಉಳಿಸಿಕೊಳ್ಳಬೇಕು: ಹೈಕೋರ್ಟ್‌ ಮಾಜಿ ಸಿಜೆ ಅವಸ್ಥಿ

ವಸಹಾತುಶಾಹಿ ಕಾಲದ ‘ದೇಶದ್ರೋಹ’ ಕಾನೂನು ರದ್ದತಿಗೆ ಆಗ್ರಹ ಕೇಳಿಬರುತ್ತಿರುವ ನಡುವೆಯೇ, ‘ಭಾರತದ ಸುರಕ್ಷತೆ ಮತ್ತು ಸಮಗ್ರತೆಗೆ ಈ ಕಾನೂನು ಮುಖ್ಯ’ ಎಂದು ಕಾನೂನು ಆರೋಗದ ಮುಖ್ಯಸ್ಥ ನ್ಯಾಯಮೂರ್ತಿ ಋತು ರಾಜ್‌ ಅವಸ್ಥಿ ಮಂಗಳವಾರ ಹೇಳಿದ್ದಾರೆ.
Last Updated 27 ಜೂನ್ 2023, 16:05 IST
ದೇಶದ್ರೋಹ ಕಾನೂನು ಉಳಿಸಿಕೊಳ್ಳಬೇಕು: ಹೈಕೋರ್ಟ್‌ ಮಾಜಿ ಸಿಜೆ ಅವಸ್ಥಿ

ಸಂಪಾದಕೀಯ | ದೇಶದ್ರೋಹ ಕುರಿತ ಕಾನೂನು: ಜನರಿಗೆ ಅಪಚಾರ ಎಸಗಿದ ಆಯೋಗ

ಈ ಪ್ರಕರಣದಲ್ಲಿ ಕಾನೂನು ಆಯೋಗವು ಸರ್ಕಾರಕ್ಕೆ ವಿವೇಕಯುತ ಮಾರ್ಗದರ್ಶನ ನೀಡುವ ಬದಲು, ಸರ್ಕಾರದ ಮುಖವಾಣಿಯ ರೀತಿಯಲ್ಲಿ ವರ್ತಿಸಿದೆ
Last Updated 7 ಜೂನ್ 2023, 1:03 IST
ಸಂಪಾದಕೀಯ | ದೇಶದ್ರೋಹ ಕುರಿತ ಕಾನೂನು: ಜನರಿಗೆ ಅಪಚಾರ ಎಸಗಿದ ಆಯೋಗ

ಸುಪ್ರಿಂ ಕೋರ್ಟ್: ದೇಶದ್ರೋಹ ಕಾಯ್ದೆ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ

ವಸಾಹತುಶಾಹಿ ಅವಧಿಯ ದೇಶದ್ರೋಹ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಸೋಮವಾರ ನಡೆಸಲಿದೆ.
Last Updated 30 ಏಪ್ರಿಲ್ 2023, 15:41 IST
ಸುಪ್ರಿಂ ಕೋರ್ಟ್: ದೇಶದ್ರೋಹ ಕಾಯ್ದೆ ಸಿಂಧುತ್ವ ಪ್ರಶ್ನಿಸಿದ ಅರ್ಜಿಗಳ ವಿಚಾರಣೆ

ಕಳೆದ ಒಂದು ವರ್ಷದಲ್ಲಿ 5,100 ದೇಶದ್ರೋಹ ಪ್ರಕರಣ ದಾಖಲು

ಕಳೆದ ಒಂದು ವರ್ಷದಲ್ಲಿ (2021) ದೇಶದ್ರೋಹ, ಅಧಿಕೃತ ರಹಸ್ಯ ಕಾಯಿದೆ ಮತ್ತು ಕಾನೂನುಬಾಹಿರ ಚಟುವಟಿಕೆ (ತಡೆಗಟ್ಟುವಿಕೆ) ಕಾಯ್ದೆ ಸೇರಿ ಪ್ರತಿ ದಿನ ಸರಾಸರಿ 14 ಪ್ರಕರಣಗಳಂತೆ ಒಟ್ಟು 5,164 ದೇಶದ್ರೋಹ ಪ್ರಕರಣಗಳನ್ನು ದಾಖಲಿಸಲಾಗಿದೆ, ಅಲ್ಲದೇ 8,600 ಹಳೆ ಪ್ರಕರಣಗಳು ವಿಚಾರಣೆಗೆ ಬಾಕಿ ಇವೆ.
Last Updated 1 ಸೆಪ್ಟೆಂಬರ್ 2022, 15:48 IST
ಕಳೆದ ಒಂದು ವರ್ಷದಲ್ಲಿ 5,100 ದೇಶದ್ರೋಹ ಪ್ರಕರಣ ದಾಖಲು

ವಿಶ್ಲೇಷಣೆ: ವಾಕ್‌ ಸ್ವಾತಂತ್ರ್ಯ ಮತ್ತು ದಮನಕಾರಿ ಕಾನೂನು

ದೇಶದ್ರೋಹದ ಕಾನೂನು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಒಟ್ಟೊಟ್ಟಿಗೆ ಮುಂದುವರಿಯಲಾಗದು
Last Updated 12 ಮೇ 2022, 22:02 IST
ವಿಶ್ಲೇಷಣೆ: ವಾಕ್‌ ಸ್ವಾತಂತ್ರ್ಯ ಮತ್ತು ದಮನಕಾರಿ ಕಾನೂನು
ADVERTISEMENT

ದೇಶದ್ರೋಹ ಕಾನೂನಿಗೆ ‘ಸುಪ್ರೀಂ’ ತಡೆ

ಎಫ್‌ಐಆರ್‌ ದಾಖಲು, ತನಿಖೆ, ವಿಚಾರಣೆ ಇಲ್ಲ: ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ
Last Updated 11 ಮೇ 2022, 20:18 IST
ದೇಶದ್ರೋಹ ಕಾನೂನಿಗೆ ‘ಸುಪ್ರೀಂ’ ತಡೆ

ಆಳ–ಅಗಲ: ‘ದೇಶದ್ರೋಹ’ ಕಾನೂನು ಮರುಪರಿಶೀಲನೆ ಸುತ್ತ

ದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 124ಎ ಸೆಕ್ಷನ್‌ ಅನ್ನು ಮರುಪರಿಶೀಲನೆ ನಡೆಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಬ್ರಿಟಿಷರು ಜಾರಿಗೆ ತಂದ ಈ ಕಾನೂನನ್ನು ರದ್ದುಪಡಿಸಬೇಕು ಎಂಬ ಆಗ್ರಹ ಸಂವಿಧಾನ ಕರಡು ರಚನಾ ಸಮಿತಿಯ ಸಭೆಯಲ್ಲಿಯೂ ಕೇಳಿ ಬಂದಿತ್ತು. ಆದರೆ, ಈ ಕಾನೂನು ಈವರೆಗೆ ಉಳಿದುಕೊಂಡು ಬಂದಿದೆ. ಕಾನೂನು ದುರ್ಬಳಕೆಯಾಗಿದೆ ಮತ್ತು ಆಗುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಇದೆ. ಕಾನೂನಿನ ಬಳಕೆ, ದುರ್ಬಳಕೆಗೆ ತಡೆ, ಮರು‍ಪರಿಶೀಲನೆಯ ಒತ್ತಾಯಕ್ಕೆ ಸಂಬಂಧಿಸಿದ ವಿವರಗಳು ಇಲ್ಲಿವೆ.
Last Updated 10 ಮೇ 2022, 23:15 IST
ಆಳ–ಅಗಲ: ‘ದೇಶದ್ರೋಹ’ ಕಾನೂನು ಮರುಪರಿಶೀಲನೆ ಸುತ್ತ

ಸಂಪಾದಕೀಯ: ಸೆಕ್ಷನ್ 124(ಎ): ಸವಕಲು ಕಾನೂನು ಶಾಶ್ವತವಾಗಿ ಅಳಿಸಿಹಾಕಲು ಸಕಾಲ

ಸ್ವಾತಂತ್ರ್ಯವನ್ನು ದಮನ ಮಾಡಲು ಬಳಕೆಯಾಗುತ್ತಿರುವ ಈ ಸೆಕ್ಷನ್‌ ಅನ್ನು ಕಾನೂನಿನ ಪುಸ್ತಕದಿಂದ ತೆಗೆದುಹಾಕಲು ಇದು ಸರಿಯಾದ ಸಂದರ್ಭ
Last Updated 10 ಮೇ 2022, 23:00 IST
ಸಂಪಾದಕೀಯ: ಸೆಕ್ಷನ್ 124(ಎ): ಸವಕಲು ಕಾನೂನು ಶಾಶ್ವತವಾಗಿ ಅಳಿಸಿಹಾಕಲು ಸಕಾಲ
ADVERTISEMENT
ADVERTISEMENT
ADVERTISEMENT