ಸೋಮವಾರ, 14 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

SeditionLaw Commission

ADVERTISEMENT

ದೇಶದ್ರೋಹ ಕಾನೂನಿಗೆ ಮರುನಾಮಕರಣ: ಏನೇನು ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ

ಭಾರತದ ಒಗ್ಗಟ್ಟು, ಸಾರ್ವಭೌಮತೆ, ಏಕತೆಗೆ ಧಕ್ಕೆ ತರುವ ಕೃತ್ಯಗಳು ಎಂದು ಬದಲು
Last Updated 12 ಆಗಸ್ಟ್ 2023, 2:53 IST
ದೇಶದ್ರೋಹ ಕಾನೂನಿಗೆ ಮರುನಾಮಕರಣ: ಏನೇನು ಬದಲಾವಣೆ? ಇಲ್ಲಿದೆ ಸಂಪೂರ್ಣ ಮಾಹಿತಿ

ದೇಶದ್ರೋಹ ಕಾನೂನಿಗೆ ‘ಸುಪ್ರೀಂ’ ತಡೆ

ಎಫ್‌ಐಆರ್‌ ದಾಖಲು, ತನಿಖೆ, ವಿಚಾರಣೆ ಇಲ್ಲ: ಸುಪ್ರೀಂ ಕೋರ್ಟ್‌ ಮಹತ್ವದ ಆದೇಶ
Last Updated 11 ಮೇ 2022, 20:18 IST
ದೇಶದ್ರೋಹ ಕಾನೂನಿಗೆ ‘ಸುಪ್ರೀಂ’ ತಡೆ

ಆಳ–ಅಗಲ: ‘ದೇಶದ್ರೋಹ’ ಕಾನೂನು ಮರುಪರಿಶೀಲನೆ ಸುತ್ತ

ದೇಶದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿರುವ ಭಾರತೀಯ ದಂಡ ಸಂಹಿತೆಯ (ಐಪಿಸಿ) 124ಎ ಸೆಕ್ಷನ್‌ ಅನ್ನು ಮರುಪರಿಶೀಲನೆ ನಡೆಸುವುದಾಗಿ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ. ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವುದಕ್ಕಾಗಿ ಬ್ರಿಟಿಷರು ಜಾರಿಗೆ ತಂದ ಈ ಕಾನೂನನ್ನು ರದ್ದುಪಡಿಸಬೇಕು ಎಂಬ ಆಗ್ರಹ ಸಂವಿಧಾನ ಕರಡು ರಚನಾ ಸಮಿತಿಯ ಸಭೆಯಲ್ಲಿಯೂ ಕೇಳಿ ಬಂದಿತ್ತು. ಆದರೆ, ಈ ಕಾನೂನು ಈವರೆಗೆ ಉಳಿದುಕೊಂಡು ಬಂದಿದೆ. ಕಾನೂನು ದುರ್ಬಳಕೆಯಾಗಿದೆ ಮತ್ತು ಆಗುತ್ತಿದೆ ಎಂಬ ಆರೋಪ ಹಿಂದಿನಿಂದಲೂ ಇದೆ. ಕಾನೂನಿನ ಬಳಕೆ, ದುರ್ಬಳಕೆಗೆ ತಡೆ, ಮರು‍ಪರಿಶೀಲನೆಯ ಒತ್ತಾಯಕ್ಕೆ ಸಂಬಂಧಿಸಿದ ವಿವರಗಳು ಇಲ್ಲಿವೆ.
Last Updated 10 ಮೇ 2022, 23:15 IST
ಆಳ–ಅಗಲ: ‘ದೇಶದ್ರೋಹ’ ಕಾನೂನು ಮರುಪರಿಶೀಲನೆ ಸುತ್ತ

‘ದೇಶದ್ರೋಹ ಕಾನೂನು’ ಮರುವಿಮರ್ಶೆ

ಐಪಿಸಿ 124ಎ ಸೆಕ್ಷನ್‌ ಕುರಿತು ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ ಕೇಂದ್ರ ಸರ್ಕಾರ
Last Updated 9 ಮೇ 2022, 23:30 IST
‘ದೇಶದ್ರೋಹ ಕಾನೂನು’ ಮರುವಿಮರ್ಶೆ
ADVERTISEMENT
ADVERTISEMENT
ADVERTISEMENT
ADVERTISEMENT