ಶುಕ್ರವಾರ, 1 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Self Employment

ADVERTISEMENT

ಸೌರ ಸ್ವಉದ್ಯೋಗ ಸಮ್ಮೇಳನಕ್ಕೆ ಚಾಲನೆ

ಬೆಳಗಾವಿ: ‘ಸೌರ ವಿದ್ಯುತ್‌ ವ್ಯವಸ್ಥೆ ಮೂಲಕ ವಿಶೇಷಚೇತನರಿಗೆ ಉದ್ಯೋಗ ಸೃಷ್ಟಿಸುತ್ತಿರುವ ಸೆಲ್ಕೋ ಫೌಂಡೇಷನ್‌ ಕಾರ್ಯ ಶ್ಲಾಘನೀಯ’ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್‌ ಭೊಯರ್‌ ಹೇಳಿದರು.
Last Updated 16 ನವೆಂಬರ್ 2023, 14:35 IST
ಸೌರ ಸ್ವಉದ್ಯೋಗ ಸಮ್ಮೇಳನಕ್ಕೆ ಚಾಲನೆ

ಕಿತ್ತೂರಿನ ನಳ ಮಹಾರಾಜರು

ದಾವಣಗೆರೆ ಜಿಲ್ಲೆಯ ಕಿತ್ತೂರು ಗ್ರಾಮದಲ್ಲಿ ಮುಕ್ಕಾಲು ಭಾಗದಷ್ಟು ಜನರು ಬಾಣಸಿಗರಾಗಿ ಬದುಕು ಕಟ್ಟಿಕೊಂಡಿದ್ದಾರೆ. ಕಾಮತ್‌ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯಿಂದಾಗಿ ಮೂರು ದಶಕಗಳಲ್ಲಿ ಇಲ್ಲಿ ಅಡುಗೆ ಕೆಲಸ ಈ ಮಟ್ಟಿಗೆ ವ್ಯಾಪಕವಾಗಿದೆ.
Last Updated 23 ಸೆಪ್ಟೆಂಬರ್ 2023, 23:30 IST
ಕಿತ್ತೂರಿನ ನಳ ಮಹಾರಾಜರು

ಬ್ರಹ್ಮಾವರ ರುಡ್ಸೆಟ್ ಸ್ವ–ಉದ್ಯೋಗ ತರಬೇತಿ ಸಂಸ್ಥೆ: ನಿರುದ್ಯೋಗಿಗಳಿಗೆ ಆಶಾಕಿರಣ

ನಿರುದ್ಯೋಗಿ ಯುವಕರಿಗೆ ಕಿರು ಉದ್ಯಮವನ್ನು ಕೈಗೊಳ್ಳಲು ಹಾಗೂ ಆ ಬಗ್ಗೆ ತರಬೇತಿ ನೀಡುತ್ತಿರುವ ರುಡ್‌ಸೆಟ್‌ ಸಂಸ್ಥೆ ಬ್ರಹ್ಮಾವರದಲ್ಲಿ 1988 ಅಗಸ್ಟ್‌ನಲ್ಲಿ ಪ್ರಾರಂಭವಾಗಿ ಸಾವಿರಾರು ನಿರುದ್ಯೋಗಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡಿ ಅವರ ಬದುಕನ್ನು ಯಶಸ್ವಿಯಾಗಿ ಮುನ್ನಡೆಸಲು ದಾರಿ ಮಾಡಿ ಕೊಡುತ್ತಿದೆ.
Last Updated 23 ಮೇ 2023, 19:50 IST
ಬ್ರಹ್ಮಾವರ ರುಡ್ಸೆಟ್ ಸ್ವ–ಉದ್ಯೋಗ ತರಬೇತಿ ಸಂಸ್ಥೆ: ನಿರುದ್ಯೋಗಿಗಳಿಗೆ ಆಶಾಕಿರಣ

ನಾಗರಾಳ: ಮಂಗಳಮುಖಿಯರ ಸ್ವ–ಉದ್ಯೋಗಕ್ಕೆ ಆರ್ಥಿಕ ನೆರವು

ನಾಗರಾಳ ಎಸ್.ಪಿ ಗ್ರಾಮದಲ್ಲಿ ಪ್ರಾಯೋಗಿಕವಾಗಿ ಜಾರಿ
Last Updated 11 ಅಕ್ಟೋಬರ್ 2022, 5:24 IST
ನಾಗರಾಳ: ಮಂಗಳಮುಖಿಯರ ಸ್ವ–ಉದ್ಯೋಗಕ್ಕೆ ಆರ್ಥಿಕ ನೆರವು

ಸ್ವಾವಲಂಬಿ ಬದುಕಿನ ‘ಸಂಜೀವಿನಿ’

ಗ್ರಾಮೀಣ ಮಹಿಳೆಯರ ಗೃಹ ಉತ್ಪನ್ನಗಳಿಗೆ ನೇರ ಮಾರುಕಟ್ಟೆ; ಗ್ರಾಹಕರಿಗೂ ಅನುಕೂಲ
Last Updated 24 ಸೆಪ್ಟೆಂಬರ್ 2022, 5:04 IST
ಸ್ವಾವಲಂಬಿ ಬದುಕಿನ ‘ಸಂಜೀವಿನಿ’

ಸ್ವಯಂ ಉದ್ಯಮದಿಂದ ಅಭಿವೃದ್ಧಿ ಸಾಧಿಸಲು ಕರೆ

ಹತ್ತು ದಿನಗಳ ಉದ್ಯಮಶೀಲತಾಭಿವೃದ್ಧಿ ತರಬೇತಿ ಆರಂಭ
Last Updated 26 ಆಗಸ್ಟ್ 2022, 14:27 IST
ಸ್ವಯಂ ಉದ್ಯಮದಿಂದ ಅಭಿವೃದ್ಧಿ ಸಾಧಿಸಲು ಕರೆ

ಸ್ವ ಉದ್ಯೋಗ: 5 ಲಕ್ಷ ಜನರಿಗೆ ತರಬೇತಿ

ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕದ ಸಂಕಲ್ಪ l ಸಿ.ಎಂ ಘೋಷಣೆ
Last Updated 28 ಜುಲೈ 2022, 23:31 IST
ಸ್ವ ಉದ್ಯೋಗ: 5 ಲಕ್ಷ ಜನರಿಗೆ ತರಬೇತಿ
ADVERTISEMENT

ತುಮಕೂರು: ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ

ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಯೋಗದಲ್ಲಿ ಉದ್ಯೋಗಿನಿ ಯೋಜನೆಯಡಿ 2021-22ನೇ ಸಾಲಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ಸಹಾಯಧನಕ್ಕಾಗಿ ಪರಿಶಿಷ್ಟ ಜಾತಿ ಹಾಗೂ ಪಂಗಡದ ಮಹಿಳೆಯರಿಂದ ಅರ್ಜಿ ಆಹ್ವಾನಿಸಲಾಗಿದೆ.
Last Updated 28 ಸೆಪ್ಟೆಂಬರ್ 2021, 3:25 IST
ತುಮಕೂರು: ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನ

ಸ್ವಯಂ ಉದ್ಯೋಗದತ್ತ ಇರಲಿ ಯುವಜನರ ಚಿತ್ತ

ನಮ್ಮೂರಿನ ಯುವಕರು, ‘ವ್ಯಾಪಾರ ವ್ಯವಹಾರ ಮಾಡಿ ಕೈ ಸುಟ್ಟುಕೊಳ್ಳುವುದು ಏಕೆ?’ ಎಂದು ನಗರಗಳತ್ತ ವಲಸೆ ಹೋಗುತ್ತಿರುವಾಗ, ಹೊರ ರಾಜ್ಯದವರು ನಮ್ಮ ನಡುವೆಯೇ ಹೇಗೆ ವ್ಯಾಪಾರದಲ್ಲಿ ಪ್ರಾವೀಣ್ಯ ಮೆರೆಯುತ್ತಿದ್ದಾರೆ?
Last Updated 29 ಆಗಸ್ಟ್ 2021, 19:45 IST
fallback

Pv Web Exclusive| ಬದುಕು ಹೊಲಿದ ಖತ್ಮುನ್ನಿಸಾಗೆ ಎಂಜಿನಿಯರ್‌ಗಳಷ್ಟು ಆದಾಯ

ಈ ಗ್ರಾಮೀಣ ಮಹಿಳೆ ಕನಸು ಕಂಡಿದ್ದು ಕಮರ್ಷಿಯಲ್‌ ಪ್ರಾಕ್ಟೀಸ್‌ನಲ್ಲಿ ಡಿಪ್ಲೊಮಾ ಮಾಡಬೇಕೆಂದು. ಅದೇನೋ ನನಸಾಗಲಿಲ್ಲ. ಕೌಟುಂಬಿಕ ಸಮಸ್ಯೆಗಳಿಂದಾಗಿ ಓದು ಅಲ್ಲಿಗೇ ನಿಂತಿತು. ಆದರೆ ಜೀವನದಲ್ಲಿ ಸ್ವಾವಲಂಬನೆ ಸಾಧಿಸಬೇಕಾದ ಅನಿವಾರ್ಯ ಉಂಟಾಯಿತು. ಹೀಗಾಗಿ ಹೊಲಿಗೆ ಕಲಿಯಲು ಶುರು ಮಾಡಿದರು. ಅದು ಗಟ್ಟಿಯಾಗಿ ಅವರ ಕೈಹಿಡಿಯಿತು. ಕೈತುಂಬ ಕಾಸು ನೀಡಿತು.
Last Updated 1 ಡಿಸೆಂಬರ್ 2020, 5:03 IST
Pv Web Exclusive| ಬದುಕು ಹೊಲಿದ ಖತ್ಮುನ್ನಿಸಾಗೆ ಎಂಜಿನಿಯರ್‌ಗಳಷ್ಟು ಆದಾಯ
ADVERTISEMENT
ADVERTISEMENT
ADVERTISEMENT