ಸ್ವಾವಲಂಬನೆಗೆ ಕಿರು ಹಣಕಾಸು ಸಂಸ್ಥೆ
‘ಬಡವರ ಆರ್ಥಿಕ ಸಬಲೀಕರಣ’ ಕಿರು ಹಣಕಾಸು ಸಂಸ್ಥೆಗಳಮೂಲ ಧ್ಯೇಯ. ಸ್ಥಳೀಯವಾಗಿ ಆರ್ಥಿಕ ಸೇರ್ಪಡೆಗೆ ಉತ್ತೇಜನ ನೀಡುತ್ತಾ, ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವ ಜತೆ ಜತೆಗೇ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಗೂ ನೆರವಾಗುತ್ತಿರುವುದನ್ನು ವಿಶ್ವನಾಥ ಎಸ್. ಅವರು ಇಲ್ಲಿ ವಿವರಿಸಿದ್ದಾರೆ.Last Updated 21 ಆಗಸ್ಟ್ 2018, 19:30 IST