ಗುರುವಾರ, 17 ಜುಲೈ 2025
×
ADVERTISEMENT

Serbia

ADVERTISEMENT

ಸರ್ಬಿಯಾ: ಸಂಸತ್‌ನಲ್ಲಿ ಹೊಗೆ ಬಾಂಬ್ ದಾಳಿ ನಡೆಸಿದ ವಿಪಕ್ಷ ನಾಯಕರು

ಸರ್ಬಿಯಾದಲ್ಲಿ ವಿದ್ಯಾರ್ಥಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ ವಿರೋಧಿ ಪ್ರತಿಭಟನೆಗಳಿಗೆ ಬೆಂಬಲವಾಗಿ ಸಂಸತ್‌ನಲ್ಲಿ ವಿಪಕ್ಷಗಳ ನಾಯಕರು ಹೊಗೆ ಬಾಂಬ್‌, ಮೊಟ್ಟೆ, ನೀರಿನ ಬಾಟಲಿಗಳನ್ನು ಎಸೆದು ಗಲಾಟೆ ಸೃಷ್ಟಿಸಿದ್ದಾರೆ. ಘಟನೆಯಲ್ಲಿ ಹಲವು ಶಾಸಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.
Last Updated 5 ಮಾರ್ಚ್ 2025, 4:16 IST
ಸರ್ಬಿಯಾ: ಸಂಸತ್‌ನಲ್ಲಿ ಹೊಗೆ ಬಾಂಬ್ ದಾಳಿ ನಡೆಸಿದ ವಿಪಕ್ಷ ನಾಯಕರು

ಸರ್ಬಿಯಾದಲ್ಲಿ ಮತ್ತೊಂದು ಭೀಕರ ಗುಂಡಿನ ದಾಳಿ: 8 ಜನ ಸಾವು

ಆಗಂತುಕನೊಬ್ಬ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳ ಮೇಲೆ ಮನಸೋಇಚ್ಛೆ ಗುಂಡಿನ ದಾಳಿ ನಡೆಸಿದ್ದಾನೆ.
Last Updated 5 ಮೇ 2023, 2:42 IST
ಸರ್ಬಿಯಾದಲ್ಲಿ ಮತ್ತೊಂದು ಭೀಕರ ಗುಂಡಿನ ದಾಳಿ: 8 ಜನ ಸಾವು

ಒಲಿಂಪಿಕ್ಸ್‌: ಟೋಕಿಯೊಗೆ ಬಂದಿಳಿದ ಸರ್ಬಿಯಾ ಸ್ಪರ್ಧಿಗೆ ಸೋಂಕು

ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಶನಿವಾರ ಬಂದಿಳಿದಿರುವ ಸರ್ಬಿಯಾದ ಹಾಯಿದೋಣಿ ತಂಡದ ಸದಸ್ಯರೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದು ಹೊರ ದೇಶದಿಂದ ಬಂದ ಕ್ರೀಡಾಪಟುವಿನಲ್ಲಿ ಖಚಿತಪಟ್ಟ ಎರಡನೇ ಸೋಂಕು ಪ್ರಕರಣವಾಗಿದೆ.
Last Updated 4 ಜುಲೈ 2021, 9:14 IST
ಒಲಿಂಪಿಕ್ಸ್‌:  ಟೋಕಿಯೊಗೆ ಬಂದಿಳಿದ ಸರ್ಬಿಯಾ ಸ್ಪರ್ಧಿಗೆ ಸೋಂಕು

ಬೋಯಿಂಗ್‌ ವಿಮಾನಕ್ಕೆ ಹಲವು ದೇಶಗಳಲ್ಲಿ ನಿಷೇಧ

ಹಾಗಾಗಿ ಸುರಕ್ಷತಾ ದೃಷ್ಟಿಯಿಂದ ವೈಮಾನಿಕ ಸುರಕ್ಷತಾ ಸಂಸ್ಥೆಗಳು ಈ ನಿರ್ಣಯ ಕೈಗೊಂಡಿವೆ.
Last Updated 13 ಮಾರ್ಚ್ 2019, 19:55 IST
ಬೋಯಿಂಗ್‌ ವಿಮಾನಕ್ಕೆ ಹಲವು ದೇಶಗಳಲ್ಲಿ ನಿಷೇಧ

ಹದಿನಾರರ ಘಟ್ಟದತ್ತ ಸಾಂಬಾ ನಾಡಿನ ಚಿತ್ತ

ಇಂದು ಸರ್ಬಿಯಾ ಎದುರು ಮಹತ್ವದ ಹಣಾಹಣಿ
Last Updated 26 ಜೂನ್ 2018, 20:18 IST
ಹದಿನಾರರ ಘಟ್ಟದತ್ತ ಸಾಂಬಾ ನಾಡಿನ ಚಿತ್ತ

ವಿವಾದ ಸೃಷ್ಟಿಸಿದ ಸಂಭ್ರಮ

ಉಭಯ ಆಟಗಾರರು ಈ ರೀತಿ ಸಂಭ್ರಮಿಸಿದ್ದಕ್ಕೆ ಅಲ್ಬೇನಿಯಾದ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದು ರಾಜಕೀಯ ಮತ್ತು ಜನಾಂಗೀಯ ಸಂಘರ್ಷಕ್ಕೆ ಎಡೆಮಾಡಿಕೊಡಲಿದೆ ಎಂದು ಹಲವರು ಟೀಕಿಸಿದ್ದಾರೆ.
Last Updated 23 ಜೂನ್ 2018, 17:34 IST
ವಿವಾದ ಸೃಷ್ಟಿಸಿದ ಸಂಭ್ರಮ

ಕ್ಸೆರ್ದಾನ್‌ ಶಾಕಿರಿ, ಕ್ಸಾಕಾ ಮೋಡಿ

ಸ್ವಿಟ್ಜರ್‌ಲೆಂಡ್‌ಗೆ ಮಣಿದ ಸರ್ಬಿಯಾ
Last Updated 23 ಜೂನ್ 2018, 17:24 IST
ಕ್ಸೆರ್ದಾನ್‌ ಶಾಕಿರಿ, ಕ್ಸಾಕಾ ಮೋಡಿ
ADVERTISEMENT
ADVERTISEMENT
ADVERTISEMENT
ADVERTISEMENT