ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Serial

ADVERTISEMENT

ಮೇ 20ರಿಂದ ಉದಯ ಟಿವಿಯಲ್ಲಿ ಶ್ರೀಮದ್ ರಾಮಾಯಣ ಪ್ರಸಾರ: ವೀಕ್ಷಕರಿಗೆ ಬಹುಮಾನ

ಇದೇ 20ರಿಂದ ಸೋಮವಾರದಿಂದ ಶನಿವಾರದವರೆಗೆ ಪ್ರತಿದಿನ ಸಂಜೆ 6 ಕ್ಕೆ ಉದಯ ಟಿವಿಯಲ್ಲಿ ಮತ್ತೆ ‘ಶ್ರೀಮದ್ ರಾಮಾಯಣ’ವನ್ನು ಪ್ರಸಾರ ಮಾಡಲಾಗುತ್ತಿದೆ.
Last Updated 16 ಮೇ 2024, 3:11 IST
ಮೇ 20ರಿಂದ ಉದಯ ಟಿವಿಯಲ್ಲಿ ಶ್ರೀಮದ್ ರಾಮಾಯಣ ಪ್ರಸಾರ: ವೀಕ್ಷಕರಿಗೆ ಬಹುಮಾನ

ಖಳನಾಯಕಿಯರೇಕೆ ಹೀಗೆ?

ಮೌಲ್ಯಯುಕ್ತ, ಐತಿಹಾಸಿಕ, ಪ್ರಬುದ್ಧ, ಪೌರಾಣಿಕ ಧಾರಾವಾಹಿಗಳು ಕಣ್ಮರೆಯಾಗಿವೆ. ಕಣ್ಮಣಿಗಳನ್ನು ಕಿರಾತಕಿಯರಾಗಿ ತೋರಿಸುವ ಧಾರಾವಾಹಿಗಳು ಹೆಚ್ಚಿವೆ
Last Updated 19 ಏಪ್ರಿಲ್ 2024, 22:46 IST
ಖಳನಾಯಕಿಯರೇಕೆ ಹೀಗೆ?

ಡಿಡಿಯಲ್ಲಿ ಮತ್ತೆ ರಾಮಾಯಣ ಧಾರಾವಾಹಿ ಪ್ರಸಾರ: ಫೆ.5ರಿಂದ ಆರಂಭ

ಮೂರು ದಶಕಗಳ ಹಿಂದೆ ರಮನಾಂದ ಸಾಗರ್‌ ಅವರ ನಿರ್ದೇಶನದಲ್ಲಿ ಮೂಡಿಬಂದ ಪೌರಾಣಿಕ ಧಾರಾವಾಹಿ ‘ರಾಮಾಯಣ’ವನ್ನು ಡಿಡಿ ನ್ಯಾಷನಲ್ ವಾಹಿನಿ ಫೆಬ್ರುವರಿ 5ರಿಂದ ಮತ್ತೆ ಪ್ರಸಾರ ಮಾಡುತ್ತಿದೆ.
Last Updated 4 ಫೆಬ್ರುವರಿ 2024, 6:32 IST
ಡಿಡಿಯಲ್ಲಿ ಮತ್ತೆ ರಾಮಾಯಣ ಧಾರಾವಾಹಿ ಪ್ರಸಾರ: ಫೆ.5ರಿಂದ ಆರಂಭ

ಧಾರವಾಹಿ ನಿರ್ಮಾಣಕ್ಕಿಳಿದ ನಟ ರಮೇಶ್‌ ಅರವಿಂದ್‌

ನಟ ರಮೇಶ್ ಅರವಿಂದ್ ಅವರು ನಿರ್ಮಿಸುತ್ತಿರುವ ಹೊಸ ಧಾರಾವಾಹಿ ‘ಆಸೆ’. ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಸಂಜೆ 7.30ಕ್ಕೆ ಇದು ಪ್ರಸಾರವಾಗುತ್ತಿದೆ. ಸಾಮಾನ್ಯ ಜನರ ಅಸಾಮಾನ್ಯ ಕಥೆ ಇದಾಗಿದೆ.
Last Updated 14 ಡಿಸೆಂಬರ್ 2023, 23:30 IST
ಧಾರವಾಹಿ ನಿರ್ಮಾಣಕ್ಕಿಳಿದ ನಟ ರಮೇಶ್‌ ಅರವಿಂದ್‌

ಇದೇ 11 ರಿಂದ ಅಕ್ಕ–ತಂಗಿ ಕಥೆಯ ‘ಗಂಗೆ ಗೌರಿ’ ಆರಂಭ

ಭಿನ್ನವಾದ ಕಥೆಯೊಂದನ್ನು ಹೊತ್ತು ಉದಯ ಟಿವಿಯಲ್ಲಿ ‘ಗಂಗೆ ಗೌರಿ’ ಎನ್ನುವ ಹೊಸ ಧಾರಾವಾಹಿಯೊಂದು ಡಿ.11ರಿಂದ ಆರಂಭವಾಗಲಿದೆ.
Last Updated 8 ಡಿಸೆಂಬರ್ 2023, 0:16 IST
ಇದೇ 11 ರಿಂದ ಅಕ್ಕ–ತಂಗಿ ಕಥೆಯ ‘ಗಂಗೆ ಗೌರಿ’ ಆರಂಭ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಗೌರಿಶಂಕರ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ‘ಗೌರಿಶಂಕರ’ ಇಂದಿನಿಂದ (ನ.13) ಪ್ರಸಾರವಾಗಲಿದೆ. ನಾಯಕನಾಗಿ ಯಶವಂತ್, ನಾಯಕಿಯಾಗಿ ಕೌಸ್ತುಭಮಣಿ ನಟಿಸುತ್ತಿದ್ದಾರೆ.
Last Updated 12 ನವೆಂಬರ್ 2023, 18:57 IST
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ ಗೌರಿಶಂಕರ

ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ: ‘ಪ್ರೀತಿಯ ಅರಸಿ’

ರಮೇಶ್‌ ಇಂದಿರಾ ನಿರ್ದೇಶನದ ‘ಪ್ರೀತಿಯ ಅರಸಿ’ ಎಂಬ ಶೀರ್ಷಿಕೆಯ ಧಾರಾವಾಹಿಯೊಂದು ಉದಯ ವಾಹಿನಿಯಲ್ಲಿ ಅ.16ರಿಂದ ಆರಂಭವಾಗಲಿದೆ.
Last Updated 12 ಅಕ್ಟೋಬರ್ 2023, 22:30 IST
ಉದಯ ವಾಹಿನಿಯಲ್ಲಿ ಹೊಸ ಧಾರಾವಾಹಿ: ‘ಪ್ರೀತಿಯ ಅರಸಿ’
ADVERTISEMENT

ಚಂದನದಲ್ಲಿ ತುಳು ಧಾರಾವಾಹಿ 24ರಿಂದ

ಮಂಗಳೂರು: ಅರ್ನ ಕ್ರಿಯೇಷನ್ಸ್ ಸಂಸ್ಥೆಯ ‘ಅಂಬರ ಮರ್ಲೆರ್’ ಎಂಬ ತುಳು ಸಾಮಾಜಿಕ ಹಾಸ್ಯ ಧಾರಾವಾಹಿಯು ಚಂದನ ವಾಹಿನಿಯಲ್ಲಿ ಸೆ.24ರಿಂದ ಪ್ರತಿ ಭಾನುವಾರ ಪ್ರಸಾರವಾಗಲಿದೆ ಎಂದು ನಿರ್ಮಾಪಕ ಹಾಗೂ ಪ್ರಧಾನ ನಿರ್ದೇಶಕ ಸುಂದರ್ ರೈ ಮಂದಾರ ಹೇಳಿದರು.
Last Updated 21 ಸೆಪ್ಟೆಂಬರ್ 2023, 16:00 IST
ಚಂದನದಲ್ಲಿ ತುಳು ಧಾರಾವಾಹಿ 24ರಿಂದ

ಮನೆಯೊಳಗೆ ‘ರಾಣಿ’ವಾಸ: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ

ಮನೆಯೊಳಗೆ ‘ರಾಣಿ’ ಬರುತ್ತಿದ್ದಾಳೆ. ಏಪ್ರಿಲ್‌ 3ರಿಂದ ಸೋಮವಾರದಿಂದ ಶನಿವಾರದವರೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರತಿದಿನ ಸಂಜೆ 6.30ಕ್ಕೆ ‘ರಾಣಿ’ ಹೊಸ ಧಾರಾವಾಹಿ ಪ್ರಸಾರವಾಗಲಿದೆ. ರಾಮ್‌ಜೀ ಅವರು ಈ ಧಾರಾವಾಹಿಗೆ ಕಥೆ ಬರೆದು ನಿರ್ಮಾಣ ಮಾಡಿದ್ದಾರೆ.
Last Updated 31 ಮಾರ್ಚ್ 2023, 0:29 IST
ಮನೆಯೊಳಗೆ ‘ರಾಣಿ’ವಾಸ: ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಹೊಸ ಧಾರಾವಾಹಿ

ಏಳು ಗಂಟೆಗೆ ಅಕ್ಕ, ಏಳೂವರೆಗೆ ತಂಗಿ ಕಥೆ!!

ಕಲರ್ಸ್‌ ಕನ್ನಡದ ಧಾರಾವಾಹಿಗಳ ಪೈಕಿ ಜನ ಮೆಚ್ಚುಗೆ ಗಳಿಸಿರುವ ಧಾರಾವಾಹಿ ‘ಭಾಗ್ಯಲಕ್ಷ್ಮೀ’ ಹೊಸ ಪ್ರಯೋಗಕ್ಕೆ ತೆರೆದುಕೊಂಡಿದೆ. ಧಾರಾವಾಹಿಯ ಕಥೆ ಪ್ರಮುಖ ಘಟ್ಟ ತಲುಪಿರುವ ಹೊತ್ತಿನಲ್ಲಿ ಅದನ್ನು ಎರಡು ಧಾರಾವಾಹಿಗಳಾಗಿ ಕವಲೊಡೆಸಿ ಪ್ರಸಾರ ಮಾಡಲು ವಾಹಿನಿ ನಿರ್ಧರಿಸಿದೆ.
Last Updated 10 ಮಾರ್ಚ್ 2023, 0:00 IST
ಏಳು ಗಂಟೆಗೆ ಅಕ್ಕ, ಏಳೂವರೆಗೆ ತಂಗಿ ಕಥೆ!!
ADVERTISEMENT
ADVERTISEMENT
ADVERTISEMENT