ಪತಿ ಜೊತೆ ನಟಿ ಚಂದನಾ ಅನಂತಕೃಷ್ಣ ಸಿಕ್ಕಿಂ ಪ್ರವಾಸ:
ಇತ್ತೀಚಿನ ಚಿತ್ರಗಳು ಇಲ್ಲಿವೆ
Sikkim Trip Photos: ಕನ್ನಡ ಕಿರುತೆರೆ ನಟಿ ಚಂದನಾ ಅನಂತಕೃಷ್ಣ ಪತಿ ಜೊತೆ ಸಿಕ್ಕಿಂಗೆ ಹೋಗಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಾಹ್ನವಿ ಪಾತ್ರದಲ್ಲಿ ನಟಿಸುತ್ತಿರುವ ಚಂದನಾ ಇತ್ತೀಚಿಗೆ ಶೂಟಿಂಗ್‌ಗೆ ವಿರಾಮ ನೀಡಿ ಸಿಕ್ಕಿಂ ನಿಸರ್ಗವನ್ನು ಕಣ್ತುಂಬಿಕೊಂಡಿದ್ದಾರೆ.Last Updated 10 ಡಿಸೆಂಬರ್ 2025, 7:43 IST