ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Serial killer

ADVERTISEMENT

42 ಮಹಿಳೆಯರ ಕೊಂದು ಕ್ವಾರಿಗೆ ಎಸೆದಿದ್ದ ಕೀನ್ಯಾ ಸೀರಿಯಲ್ ಕಿಲ್ಲರ್ ಜೈಲಿಂದ ಪರಾರಿ

ಕೀನ್ಯಾ ದೇಶವನ್ನಷ್ಟೇ ಅಲ್ಲದೇ ಇಡೀ ಆಫ್ರಿಕಾ ಖಂಡವನ್ನೇ ಬೆಚ್ಚಿ ಬೀಳಿಸಿದ್ದ ನೈರೋಬಿ ಸರಣಿ ಹಂತಕ (ಸೀರಿಯಲ್ ಕಿಲ್ಲರ್) ಜೈಲಿನಿಂದ ಪರಾರಿಯಾಗಿದ್ದಾನೆ.
Last Updated 21 ಆಗಸ್ಟ್ 2024, 6:11 IST
42 ಮಹಿಳೆಯರ ಕೊಂದು ಕ್ವಾರಿಗೆ ಎಸೆದಿದ್ದ ಕೀನ್ಯಾ ಸೀರಿಯಲ್ ಕಿಲ್ಲರ್ ಜೈಲಿಂದ ಪರಾರಿ

ಮಹಿಳೆಯರನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಕೊಲೆ ಮಾಡುತ್ತಿದ್ದ ಸರಣಿ ಹಂತಕ ಬಂಧನ

ಕುಲ್‌ದೀಪ್‌ ಮದುವೆಯಾದ ತಕ್ಷಣವೇ ಅವನ ಪತ್ನಿ ಬಿಟ್ಟು ದೂರವಾಗಿದ್ದರು. ಅಲ್ಲಿಂದ ಅವರ ವರ್ತನೆಯಲ್ಲಿ ಬದಲಾವಣೆಯಾಗಿತ್ತು
Last Updated 10 ಆಗಸ್ಟ್ 2024, 5:48 IST
ಮಹಿಳೆಯರನ್ನು ಕಬ್ಬಿನ ಗದ್ದೆಗೆ ಎಳೆದೊಯ್ದು ಕೊಲೆ ಮಾಡುತ್ತಿದ್ದ ಸರಣಿ ಹಂತಕ ಬಂಧನ

ಬರೇಲಿ: ಕಬ್ಬಿನ ಗದ್ದೆಯಲ್ಲಿ 9 ಮಹಿಳೆಯರ ಕೊಲೆ! ಸರಣಿ ಹಂತಕನ ರೇಖಾಚಿತ್ರ ಬಿಡುಗಡೆ

ಬರೇಲಿ ಜಿಲ್ಲಾ ಪೊಲೀಸರು ಶಂಕಿತ ಸರಣಿ ಕೊಲೆಗಾರನ ರೇಖಾಚಿತ್ರ ಬಿಡುಗಡೆ ಮಾಡಿದ್ದಾರೆ.
Last Updated 9 ಆಗಸ್ಟ್ 2024, 7:17 IST
ಬರೇಲಿ: ಕಬ್ಬಿನ ಗದ್ದೆಯಲ್ಲಿ 9 ಮಹಿಳೆಯರ ಕೊಲೆ! ಸರಣಿ ಹಂತಕನ ರೇಖಾಚಿತ್ರ ಬಿಡುಗಡೆ

ಬರೇಲಿ: ಸರಣಿ ಹಂತಕನಿಗೆ ಪೊಲೀಸರ ಹುಡುಕಾಟ

ಶಾಹಿ– ಶೀಶ್‌ಗಢ ಪ್ರದೇಶದಲ್ಲಿ ಕಳೆದ ಒಂದು ವರ್ಷದಲ್ಲಿ ಒಂಬತ್ತು ಮಹಿಳೆಯರ ಕೊಲೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
Last Updated 8 ಆಗಸ್ಟ್ 2024, 16:39 IST
ಬರೇಲಿ: ಸರಣಿ ಹಂತಕನಿಗೆ ಪೊಲೀಸರ ಹುಡುಕಾಟ

50ಕ್ಕೂ ಹೆಚ್ಚು ಮಹಿಳೆಯರ ಹತ್ಯೆಗೈದಿದ್ದ ಸರಣಿ ಹಂತಕ ರಾಬರ್ಟ್‌ ಜೈಲಿನಲ್ಲಿ ಸಾವು

ಮಾದಕದ್ರವ್ಯ ವ್ಯಸನಿ ಹಾಗೂ ಸುಮಾರು 50ಕ್ಕೂ ಹೆಚ್ಚು ಮಹಿಳೆಯರನ್ನು ಕೊಲೆಗೈದು, ದೇಹವನ್ನು ತುಂಡರಿಸಿ ವಿಕೃತಿ ಮರೆಯುತ್ತಿದ್ದ ಕೆನಡಾದ ಸರಣಿ ಹಂತಕ ರಾಬರ್ಟ್‌ ಪಿಕ್ಟನ್‌, ಜೈಲಿನಲ್ಲಿ ಕೈದಿಯೊಬ್ಬ ನಡೆಸಿದ ದಾಳಿಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
Last Updated 1 ಜೂನ್ 2024, 11:24 IST
50ಕ್ಕೂ ಹೆಚ್ಚು ಮಹಿಳೆಯರ ಹತ್ಯೆಗೈದಿದ್ದ ಸರಣಿ ಹಂತಕ ರಾಬರ್ಟ್‌ ಜೈಲಿನಲ್ಲಿ ಸಾವು

‘ನಾನಿನ್ನೂ ತುಂಬಾ ಕೆಲಸ ಮಾಡಬೇಕಿದೆ’ ಎಂದ ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌!

70ರ ದಶಕದ ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ನನ್ನು ನೇಪಾಳದ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ನಂತರ ಶೋಭರಾಜ್ ದೋಹಾ ಮಾರ್ಗವಾಗಿ ಶನಿವಾರ ಬೆಳಿಗ್ಗೆ ಫ್ಯಾರಿಸ್‌ ತಲುಪಿದ್ದಾನೆ.
Last Updated 24 ಡಿಸೆಂಬರ್ 2022, 7:25 IST
‘ನಾನಿನ್ನೂ ತುಂಬಾ ಕೆಲಸ ಮಾಡಬೇಕಿದೆ’ ಎಂದ ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌!

ನೇಪಾಳ: ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ 20 ವರ್ಷದ ಬಳಿಕ ಜೈಲಿನಿಂದ ಬಿಡುಗಡೆ

ಏಷ್ಯಾದ್ಯಂತ 1970ರಲ್ಲಿ ನಡುಕ ಹುಟ್ಟಿಸಿದ್ದ ಫ್ರೆಂಚ್‌ ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ನನ್ನು ಶುಕ್ರವಾರ ನೇಪಾಳದ ಸೆಂಟ್ರಲ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
Last Updated 23 ಡಿಸೆಂಬರ್ 2022, 7:22 IST
ನೇಪಾಳ: ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ 20 ವರ್ಷದ ಬಳಿಕ ಜೈಲಿನಿಂದ ಬಿಡುಗಡೆ
ADVERTISEMENT

ನೇಪಾಳ: ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ ಬಿಡುಗಡೆಗೆ ಸುಪ್ರೀಂ ಅಸ್ತು

ಕಠ್ಮಂಡು : ಏಷ್ಯಾದ್ಯಂತ 1970ರಲ್ಲಿ ನಡುಕ ಹುಟ್ಟಿಸಿದ್ದ ಫ್ರೆಂಚ್‌ ಸರಣಿ ಹಂತಕ ಸೋಬ್ರಾಜ್‌ನನ್ನು ಬಿಡುಗಡೆ ಮಾಡುವಂತೆ ನೇಪಾಳದ ಉನ್ನತ ನ್ಯಾಯಾಲಯ ಬುಧವಾರ ಆದೇಶಿಸಿದೆ. ಸೋಬ್ರಾಜ್ ಕುರಿತು ನೆಟ್‌ಫ್ಲಿಕ್ಸ್‌ ಸರಣಿ ‘ದಿ ಸರ್ಪೆಂಟ್‌’ನಲ್ಲಿ ಚಿತ್ರಿಸಲಾಗಿದೆ.
Last Updated 22 ಡಿಸೆಂಬರ್ 2022, 2:09 IST
ನೇಪಾಳ: ಸರಣಿ ಹಂತಕ ಚಾರ್ಲ್ಸ್‌ ಶೋಭರಾಜ್‌ ಬಿಡುಗಡೆಗೆ ಸುಪ್ರೀಂ ಅಸ್ತು

4 ದಶಕ, 93 ಕೊಲೆ: ಅಮೆರಿಕದ ಸರಣಿ ಹಂತಕ ಸ್ಯಾಮ್ಯುಯೆಲ್ ಲಿಟ್ಟಲ್‌ ಸಾವು

ಅಮೆರಿಕ ಇತಿಹಾಸದಲ್ಲಿ ಸರಣಿ ಹಂತಕ ಎಂದೇ ಕುಖ್ಯಾತಿ ಪಡೆದಿದ್ದ ಸ್ಯಾಮ್ಯುಯೆಲ್ ಲಿಟ್ಟಲ್‌ (80) ಇಲ್ಲಿನ ಮಿಲಿಟರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
Last Updated 31 ಡಿಸೆಂಬರ್ 2020, 5:10 IST
4 ದಶಕ, 93 ಕೊಲೆ: ಅಮೆರಿಕದ ಸರಣಿ ಹಂತಕ ಸ್ಯಾಮ್ಯುಯೆಲ್ ಲಿಟ್ಟಲ್‌ ಸಾವು

ಜಪಾನ್‌ನ ‘ಟ್ವಿಟರ್‌ ಕಿಲ್ಲರ್‌’ಗೆ ಮರಣ ದಂಡನೆ

‘ಟ್ವಿಟರ್‌ ಕಿಲ್ಲರ್‌’ ಎಂದೇ ಖ್ಯಾತನಾಗಿದ್ದ ಟಕಹಿರೊ ಶಿರೈಸಿ ಎಂಬ ಹಂತಕನಿಗೆ ಇಲ್ಲಿನ ನ್ಯಾಯಾಲಯವು ಮರಣ ದಂಡನೆ ವಿಧಿಸಿದೆ.
Last Updated 15 ಡಿಸೆಂಬರ್ 2020, 13:11 IST
ಜಪಾನ್‌ನ ‘ಟ್ವಿಟರ್‌ ಕಿಲ್ಲರ್‌’ಗೆ ಮರಣ ದಂಡನೆ
ADVERTISEMENT
ADVERTISEMENT
ADVERTISEMENT