‘ಸುಂದರವಾಗಿರುವೆ’: ಅಪರಿಚಿತ ಮಹಿಳೆಗೆ ರಾತ್ರಿ ಸಂದೇಶ ‘ಅಶ್ಲೀಲತೆ’ಗೆ ಸಮ: ಕೋರ್ಟ್
‘ನೀನು ತೆಳ್ಳಗೆ, ಬೆಳ್ಳಗೆ ಸುಂದರವಾಗಿದ್ದೀಯಾ’ ಎಂದು ಅಪರಿಚಿತ ಮಹಿಳೆಯೊಬ್ಬರಿಗೆ ರಾತ್ರಿ ಸಂದೇಶ ಕಳುಹಿಸುವುದನ್ನು ಅಶ್ಲೀಲ ಎಂಬುದಾಗಿ ಪರಿಗಣಿಸಲಾಗುವುದು ಎಂದು ಇಲ್ಲಿನ ಸೆಷನ್ಸ್ ನ್ಯಾಯಾಲಯ ಹೇಳಿದೆ.Last Updated 21 ಫೆಬ್ರುವರಿ 2025, 9:53 IST