ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

Seychelles

ADVERTISEMENT

ಸೀಶೆಲ್ಸ್‌ ತಲುಪಿದ ಭಾರತೀಯ ಯುದ್ಧನೌಕೆಗಳು

Naval Cooperation: ನವದೆಹಲಿ: ಐಎನ್‌ಎಸ್‌ ತೀರ್, ಐಎನ್‌ಎಸ್‌ ಶಾರ್ದೂಲ್ ಮತ್ತು ಸಿಜಿಎಸ್‌ ಸಾರಥಿಯನ್ನೊಳಗೊಂಡ ಭಾರತೀಯ ನೌಕಾಪಡೆಯ ಯುದ್ಧನೌಕೆಗಳ ಸಮೂಹವು ಸೀಶೆಲ್ಸ್‌ನ ವಿಕ್ಟೋರಿಯಾ ಬಂದರಿಗೆ ತಲುಪಿದೆ. ರಕ್ಷಣಾ ಪಡೆ ಅದ್ಧೂರಿಯಾಗಿ ಬರಮಾಡಿಕೊಂಡಿದೆ.
Last Updated 2 ಸೆಪ್ಟೆಂಬರ್ 2025, 14:43 IST
ಸೀಶೆಲ್ಸ್‌ ತಲುಪಿದ ಭಾರತೀಯ ಯುದ್ಧನೌಕೆಗಳು

ಮಾರಿಷಸ್‌, ಸೇಶೆಲ್ಸ್‌ಗೆ ಭಾರತದಿಂದ 'ಕೋವಿಶೀಲ್ಡ್‌' ಲಸಿಕೆ ರವಾನೆ

ಮುಂಬೈ: ಭಾರತದ ಸೀರಂ ಇನ್‌ಸ್ಟಿಟ್ಯೂಟ್‌ನಲ್ಲಿ ತಯಾರಿಸಲಾಗಿರುವ 'ಕೋವಿಶೀಲ್ಡ್‌' ಕೋವಿಡ್‌ ಲಸಿಕೆಯನ್ನು ಮಾರಿಷಸ್‌ ಹಾಗೂ ಸೇಶೆಲ್ಸ್‌ ರಾಷ್ಟ್ರಗಳಿಗೆ ಕೇಂದ್ರ ಸರ್ಕಾರ ರವಾನಿಸಿದೆ. ಲಸಿಕೆ ಮೈತ್ರಿಯ ಭಾಗವಾಗಿ ನೆರೆಯ ಆರು ರಾಷ್ಟ್ರಗಳಿಗೆ ಭಾರತ ಸರ್ಕಾರ ಕೋವಿಡ್‌–19 ಲಸಿಕೆ ಪೂರೈಸುವುದಾಗಿ ಭರವಸೆ ನೀಡಿತ್ತು.
Last Updated 22 ಜನವರಿ 2021, 8:48 IST
ಮಾರಿಷಸ್‌, ಸೇಶೆಲ್ಸ್‌ಗೆ ಭಾರತದಿಂದ 'ಕೋವಿಶೀಲ್ಡ್‌' ಲಸಿಕೆ ರವಾನೆ

ಭಾರತ ಭೇಟಿಗೆ ದೆಹಲಿಗೆ ಬಂದಿಳಿದ ಸೆಶೆಲ್ಸ್‌ ಪ್ರಧಾನಿಗೆ ಮೋದಿ ಸ್ವಾಗತ

‘ಭಾರತ ಮತ್ತು ಸೆಶೆಲ್ಸ್‌ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ನನ್ನ ಈ ಭೇಟಿ ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಸೆಶೆಲ್ಸ್‌ನ ಪ್ರಧಾನಿ ಡ್ಯಾನಿ ಫೌರೆ ಹೇಳಿದರು.
Last Updated 25 ಜೂನ್ 2018, 5:35 IST
ಭಾರತ ಭೇಟಿಗೆ ದೆಹಲಿಗೆ ಬಂದಿಳಿದ ಸೆಶೆಲ್ಸ್‌ ಪ್ರಧಾನಿಗೆ ಮೋದಿ ಸ್ವಾಗತ

ಸೆಷೆಲ್ಸ್‌ನಲ್ಲಿ ಭಾರತದ ನೌಕಾ ಕೇಂದ್ರ ಸ್ಥಾಪನೆಗೆ ಅನುಮತಿ ನಿರಾಕರಣೆ

ವಿರೋಧ ಪಕ್ಷಗಳಿಂದ ವಿರೋಧ
Last Updated 22 ಜೂನ್ 2018, 16:00 IST
ಸೆಷೆಲ್ಸ್‌ನಲ್ಲಿ ಭಾರತದ ನೌಕಾ ಕೇಂದ್ರ ಸ್ಥಾಪನೆಗೆ ಅನುಮತಿ ನಿರಾಕರಣೆ
ADVERTISEMENT
ADVERTISEMENT
ADVERTISEMENT
ADVERTISEMENT