ಶುಕ್ರವಾರ, 4 ಜುಲೈ 2025
×
ADVERTISEMENT

Shaktikanta Das

ADVERTISEMENT

PM ಮೋದಿಗೆ 2ನೇ ಪ್ರಧಾನ ಕಾರ್ಯದರ್ಶಿಯಾಗಿ RBI ಮಾಜಿ ಗವರ್ನರ್ ಶಕ್ತಿಕಾಂತ ದಾಸ್‌

ಭಾರತೀಯ ರಿಸರ್ವ್‌ ಬ್ಯಾಂಕ್‌ನ ಮಾಜಿ ಗವರ್ನರ್ ಶಕ್ತಿಕಾಂತ ದಾಸ್ ಅವರನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪ್ರಧಾನ ಕಾರ್ಯದರ್ಶಿಯನ್ನಾಗಿ ಕೇಂದ್ರ ಸರ್ಕಾರ ನೇಮಕ ಮಾಡಿದೆ.
Last Updated 22 ಫೆಬ್ರುವರಿ 2025, 12:44 IST
PM ಮೋದಿಗೆ 2ನೇ ಪ್ರಧಾನ ಕಾರ್ಯದರ್ಶಿಯಾಗಿ RBI ಮಾಜಿ ಗವರ್ನರ್ ಶಕ್ತಿಕಾಂತ ದಾಸ್‌

ಜಿಡಿಪಿ ಕುಸಿತಕ್ಕೆ ರೆಪೊ ದರ ಯಥಾಸ್ಥಿತಿ ಕಾರಣವಲ್ಲ: ಶಕ್ತಿಕಾಂತ ದಾಸ್‌

‘ಸೆಪ್ಟೆಂಬರ್‌ ತ್ರೈಮಾಸಿಕದಲ್ಲಿ ಒಟ್ಟು ಆಂತರಿಕ ಉತ್ಪನ್ನದ (ಜಿಡಿಪಿ) ಕುಸಿತಕ್ಕೆ ರೆಪೊ ದರ ಕಡಿತಗೊಳಿಸದಿರುವುದು ಕಾರಣವಲ್ಲ. ಇದರ ಹಿಂದೆ ಹಲವು ಕಾರಣಗಳು ಬೆಸೆದುಕೊಂಡಿವೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ನಿರ್ಗಮಿತ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 10 ಡಿಸೆಂಬರ್ 2024, 15:58 IST
ಜಿಡಿಪಿ ಕುಸಿತಕ್ಕೆ ರೆಪೊ ದರ ಯಥಾಸ್ಥಿತಿ ಕಾರಣವಲ್ಲ: ಶಕ್ತಿಕಾಂತ ದಾಸ್‌

RBI: ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ 26ನೇ ಗವರ್ನರ್‌

ಕಂದಾಯ ಇಲಾಖೆಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ ಅವರನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ನ 26ನೇ ಗವರ್ನರ್ ಆಗಿ ಸರ್ಕಾರ ಸೋಮವಾರ ನೇಮಿಸಿದೆ.
Last Updated 9 ಡಿಸೆಂಬರ್ 2024, 12:45 IST
RBI: ಕಂದಾಯ ಕಾರ್ಯದರ್ಶಿ ಸಂಜಯ್ ಮಲ್ಹೋತ್ರಾ  26ನೇ ಗವರ್ನರ್‌

RBIಗವರ್ನರ್ ಶಕ್ತಿಕಾಂತ್ ದಾಸ್ ಆರೋಗ್ಯ ಸ್ಥಿರ; ಶೀಘ್ರ ಬಿಡುಗಡೆ: ಅಪೋಲೊ ಆಸ್ಪತ್ರೆ

ಶಕ್ತಿಕಾಂತ್‌ ದಾಸ್‌ ಅವರು ಆಸಿಡಿಟಿ ಸಮಸ್ಯೆಯಿಂದ ಸೋಮವಾರ ರಾತ್ರಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಈಗ ಆರೋಗ್ಯವಾಗಿದ್ದಾರೆ ಎಂದು ಚೆನ್ನೈನ ಅಪೊಲೋ ಆಸ್ಪತ್ರೆ ಮಾಹಿತಿ ನೀಡಿದೆ.
Last Updated 26 ನವೆಂಬರ್ 2024, 9:09 IST
RBIಗವರ್ನರ್ ಶಕ್ತಿಕಾಂತ್ ದಾಸ್ ಆರೋಗ್ಯ ಸ್ಥಿರ; ಶೀಘ್ರ ಬಿಡುಗಡೆ: ಅಪೋಲೊ ಆಸ್ಪತ್ರೆ

ಆರೋಗ್ಯದಲ್ಲಿ ವ್ಯತ್ಯಯ: ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾದ RBI ಗವರ್ನರ್ ದಾಸ್

ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ನ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಇಂದು ಬೆಳಿಗ್ಗೆ ಚೆನ್ನೈನಲ್ಲಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
Last Updated 26 ನವೆಂಬರ್ 2024, 4:33 IST
ಆರೋಗ್ಯದಲ್ಲಿ ವ್ಯತ್ಯಯ: ಚೆನ್ನೈನಲ್ಲಿ ಆಸ್ಪತ್ರೆಗೆ ದಾಖಲಾದ RBI ಗವರ್ನರ್ ದಾಸ್

ಶಕ್ತಿಕಾಂತ ದಾಸ್‌ಗೆ ಉನ್ನತ ಕೇಂದ್ರ ಬ್ಯಾಂಕರ್‌ ಪ್ರಶಸ್ತಿ

ಅಮೆರಿಕದ ಗ್ಲೋಬಲ್‌ ಫೈನಾನ್ಸ್‌ ನಿಯತಕಾಲಿಕ ಪ್ರಕಟಿಸಿರುವ 2024ನೇ ಸಾಲಿನ ಜಾಗತಿಕ ಮಟ್ಟದ ಉನ್ನತ ಕೇಂದ್ರ ಬ್ಯಾಂಕರ್‌ಗಳ ಪಟ್ಟಿಯಲ್ಲಿ ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಗವರ್ನರ್‌ ಶಕ್ತಿಕಾಂತ ದಾಸ್ ಅವರು, ಅಗ್ರ ಸ್ಥಾನ ಪಡೆದಿದ್ದಾರೆ.‌
Last Updated 27 ಅಕ್ಟೋಬರ್ 2024, 14:21 IST
ಶಕ್ತಿಕಾಂತ ದಾಸ್‌ಗೆ ಉನ್ನತ ಕೇಂದ್ರ ಬ್ಯಾಂಕರ್‌ ಪ್ರಶಸ್ತಿ

ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌

‘ರೆಪೊ ದರ ಕಡಿತಕ್ಕೆ ಇನ್ನೂ ಕಾಲ ಪಕ್ಷವಾಗಿಲ್ಲ. ಸದ್ಯ ಚಿಲ್ಲರೆ ಹಣದುಬ್ಬರ ಏರಿಕೆಯಾಗಿದೆ. ಈ ಹಂತದಲ್ಲಿ ಬಡ್ಡಿದರ ಕಡಿತದ ನಿರ್ಧಾರ ಕೈಗೊಳ್ಳುವುದು ಬಹಳ ಅಪಾಯಕಾರಿಯಾಗಲಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 18 ಅಕ್ಟೋಬರ್ 2024, 13:48 IST
ರೆಪೊ ದರ ಕಡಿತಕ್ಕೆ ಕಾಲ ಪಕ್ವವಾಗಿಲ್ಲ: ಆರ್‌ಬಿಐ ಗವರ್ನರ್‌ ಶಕ್ತಿಕಾಂತ ದಾಸ್‌
ADVERTISEMENT

ಹಣಕಾಸು ವಲಯದ ಸದೃಢತೆಗೆ ಬದ್ಧ: ಗವರ್ನರ್ ಶಕ್ತಿಕಾಂತ ದಾಸ್‌

ದೇಶದ ಹಣಕಾಸು ಕ್ಷೇತ್ರವನ್ನು ಬಲಿಷ್ಠ, ಕ್ರಿಯಾಶೀಲ ಮತ್ತು ಗ್ರಾಹಕ ಕೇಂದ್ರಿತವನ್ನಾಗಿ ಮಾಡಲು ಕೇಂದ್ರೀಯ ಬ್ಯಾಂಕ್ ನೀತಿಗಳು, ವ್ಯವಸ್ಥೆಗಳು ಮತ್ತು ವೇದಿಕೆಗಳ ಕುರಿತು ನಿರಂತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ರಿಸರ್ವ್ ಬ್ಯಾಂಕ್‌ ಗವರ್ನರ್ ಶಕ್ತಿಕಾಂತ ದಾಸ್ ಸೋಮವಾರ ಹೇಳಿದ್ದಾರೆ.
Last Updated 26 ಆಗಸ್ಟ್ 2024, 14:26 IST
ಹಣಕಾಸು ವಲಯದ ಸದೃಢತೆಗೆ ಬದ್ಧ: ಗವರ್ನರ್ ಶಕ್ತಿಕಾಂತ ದಾಸ್‌

ಆರ್‌ಬಿಐಗೆ ಜಾಗತಿಕ ಶ್ರೇಯಾಂಕದಲ್ಲಿ ಉತ್ತಮ ರೇಟಿಂಗ್‌: ಪ್ರಧಾನಿ ಮೋದಿ ಶ್ಲಾಘನೆ

ಕೇಂದ್ರೀಯ ಬ್ಯಾಂಕರ್‌ಗಳ ಜಾಗತಿಕ ಶ್ರೇಯಾಂಕದಲ್ಲಿ ಉನ್ನತ ರೇಟಿಂಗ್ ಪಡೆದಿದ್ದಕ್ಕಾಗಿ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. ‘ಇದು ದಾಸ್‌ ನಾಯಕತ್ವದ ಮನ್ನಣೆ’ ಎಂದು ಶ್ಲಾಘಿಸಿದ್ದಾರೆ.
Last Updated 21 ಆಗಸ್ಟ್ 2024, 5:47 IST
ಆರ್‌ಬಿಐಗೆ ಜಾಗತಿಕ ಶ್ರೇಯಾಂಕದಲ್ಲಿ ಉತ್ತಮ ರೇಟಿಂಗ್‌: ಪ್ರಧಾನಿ ಮೋದಿ ಶ್ಲಾಘನೆ

ಹಣದುಬ್ಬರ ನಿಯಂತ್ರಣ ಕಷ್ಟಸಾಧ್ಯ: ಶಕ್ತಿಕಾಂತ ದಾಸ್‌

‘ಆಹಾರ ಪದಾರ್ಥಗಳ ಬೆಲೆ ಏರಿಕೆ ಹಾಗೂ ಜಾಗತಿಕ ಮಟ್ಟದಲ್ಲಿ ಸೃಷ್ಟಿಯಾಗುತ್ತಿರುವ ಹೊಸ ಬಿಕ್ಕಟ್ಟುಗಳಿಂದಾಗಿ ಹಣದುಬ್ಬರವನ್ನು ನಿಯಂತ್ರಿಸುವುದು ಕಷ್ಟಸಾಧ್ಯವಾಗಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ನ ಗವರ್ನರ್‌ ಶಕ್ತಿಕಾಂತ ದಾಸ್‌ ಹೇಳಿದ್ದಾರೆ.
Last Updated 15 ಫೆಬ್ರುವರಿ 2024, 15:52 IST
ಹಣದುಬ್ಬರ ನಿಯಂತ್ರಣ ಕಷ್ಟಸಾಧ್ಯ: ಶಕ್ತಿಕಾಂತ ದಾಸ್‌
ADVERTISEMENT
ADVERTISEMENT
ADVERTISEMENT