ಗುರುವಾರ, 3 ಜುಲೈ 2025
×
ADVERTISEMENT

Shamanuru Shivashankarappa

ADVERTISEMENT

ಹೊಸ ತಂತ್ರಜ್ಞಾನ ಬಳಸಿ ಗಣತಿ: ವೀರಶೈವ ಮಹಾಸಭಾ

‘ಮರು ಜಾತಿ ಜನಗಣತಿ ನಡೆಸಲು ಕಾಂಗ್ರೆಸ್‌ ಹೈಕಮಾಂಡ್‌ ಸೂಚನೆ ನೀಡಿರುವುದು ಸ್ವಾಗತಾರ್ಹ. ಹಿಂದಿನ ಲೋಪದೋಷಗಳನ್ನು ಸರಿಪಡಿಸಿಕೊಂಡು ನೂತನ ತಂತ್ರಜ್ಞಾನ ಅಳವಡಿಸಿಕೊಂಡು ಗಣತಿ ನಡೆಸಬೇಕು’ ಎಂದು ಅಖಿಲ ಭಾರತ ವೀರಶೈವ ಮಹಾಸಭಾ ತಿಳಿಸಿದೆ.
Last Updated 10 ಜೂನ್ 2025, 16:05 IST
ಹೊಸ ತಂತ್ರಜ್ಞಾನ ಬಳಸಿ ಗಣತಿ: ವೀರಶೈವ ಮಹಾಸಭಾ

ಜಾತಿ ಜನಗಣತಿ ವರದಿ ಒಪ್ಪಲು ಸಾಧ್ಯವಿಲ್ಲ: ಶಾಮನೂರು

Shamanur Shivashankarappa caste census: ‘ಜಾತಿ ಜನಗಣತಿ ವರದಿ ವೈಜ್ಞಾನಿಕವಾಗಿಲ್ಲ ಮತ್ತು ಅದನ್ನು ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಈ ಹಿಂದೆಯೇ ಸ್ಪಷ್ಟಪಡಿಸಿದ್ದೇವೆ. ನಮ್ಮ ಈ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ’
Last Updated 27 ಏಪ್ರಿಲ್ 2025, 16:15 IST
ಜಾತಿ ಜನಗಣತಿ ವರದಿ ಒಪ್ಪಲು ಸಾಧ್ಯವಿಲ್ಲ: ಶಾಮನೂರು

ಶಾಮನೂರಿಗೆ ‘ಶಿವಶ್ರೀ ಪ್ರಶಸ್ತಿ’ ಪ್ರದಾನ

Shamanur Shivashankarappa award news: ‘ಶಿಕ್ಷಣ, ವ್ಯಾಪಾರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಹಲವು ಸಾಧನೆ ಮಾಡಿದ್ದು, ನೂರಾರು ಜನರಿಗೆ ದಾರಿಯಾಗಿದ್ದಾರೆ. ಸಮಾಜಕ್ಕೆ ಅಂತಹವರ ಅಗತ್ಯ ಎಂದಿಗೂ ಇರುತ್ತದೆ’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
Last Updated 27 ಏಪ್ರಿಲ್ 2025, 16:11 IST
ಶಾಮನೂರಿಗೆ ‘ಶಿವಶ್ರೀ ಪ್ರಶಸ್ತಿ’ ಪ್ರದಾನ

ಜಾತಿ ಜನಗಣತಿ ಅನುಷ್ಠಾನಕ್ಕೆ ವಿರೋಧವಿದೆ: ಶ್ರೀಶೈಲ ಪೀಠದ ಶಿವಾಚಾರ್ಯ ಸ್ವಾಮೀಜಿ

ರಾಜ್ಯ ಸರ್ಕಾರ ತರಾತುರಿಯಲ್ಲಿ ಅನುಷ್ಠಾನಗೊಳಿಸಲು ಮುಂದಾಗಿರುವ ಸಾಮಾಜಿಕ, ಶೈಕ್ಷಣಿಕ ಸಮೀಕ್ಷಾ ವರದಿಗೆ (ಜಾತಿ ಜನಗಣತಿ) ನಮ್ಮ ಸ್ಪಷ್ಟ ವಿರೋಧವಿದೆ.
Last Updated 13 ಏಪ್ರಿಲ್ 2025, 17:41 IST
ಜಾತಿ ಜನಗಣತಿ ಅನುಷ್ಠಾನಕ್ಕೆ ವಿರೋಧವಿದೆ:  ಶ್ರೀಶೈಲ ಪೀಠದ  ಶಿವಾಚಾರ್ಯ ಸ್ವಾಮೀಜಿ

ಚರ್ಚೆ | ಜಾತಿ ಜನಗಣತಿ ದುರುದ್ದೇಶದ ಸಮೀಕ್ಷೆ: ಶಾಮನೂರು ಶಿವಶಂಕರಪ್ಪ

ಕಾಂತರಾಜ ಆಯೋಗದ ಜಾತಿ ಗಣತಿ ವರದಿಯನ್ನು ಅಂಗೀಕರಿಸಬೇಕೇ?
Last Updated 26 ಅಕ್ಟೋಬರ್ 2024, 0:30 IST
ಚರ್ಚೆ | ಜಾತಿ ಜನಗಣತಿ ದುರುದ್ದೇಶದ ಸಮೀಕ್ಷೆ: ಶಾಮನೂರು ಶಿವಶಂಕರಪ್ಪ

ಜಾತಿ ಜನಗಣತಿಗೆ ವೀರಶೈವ–ಲಿಂಗಾಯತರ ವಿರೋಧ: ಬೆಂಗಳೂರಿನಲ್ಲಿ ಅ.22ರಂದು ಸಭೆ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ (ಜಾತಿ ಜನಗಣತಿ) ಬಹಿರಂಗಕ್ಕೆ ವೀರಶೈವ–ಲಿಂಗಾಯತ ಸಮುದಾಯ ಮತ್ತೆ ವಿರೋಧ ವ್ಯಕ್ತಪಡಿಸಿದ್ದು, ಈ ಕುರಿತು ಚರ್ಚಿಸಲು ಹೋಟೆಲ್‌ ರ್‍ಯಾಡಿಷನ್‌ ಬ್ಲೂ (ಏಟ್ರಿಯಾ) ಹೋಟೆಲ್‌ನಲ್ಲಿ ಅ. 22ರಂದು ಸಭೆ ಕರೆಯಲಾಗಿದೆ.
Last Updated 18 ಅಕ್ಟೋಬರ್ 2024, 21:27 IST
ಜಾತಿ ಜನಗಣತಿಗೆ ವೀರಶೈವ–ಲಿಂಗಾಯತರ ವಿರೋಧ: ಬೆಂಗಳೂರಿನಲ್ಲಿ ಅ.22ರಂದು ಸಭೆ

ಮುಖ್ಯಮಂತ್ರಿ ಬದಲಾವಣೆ ಪ್ರಸಂಗ ಉದ್ಭವಿಸಿದರೆ ನಾನೂ ಸ್ಪರ್ಧಿಸುವೆ: ಶಾಮನೂರು

ಮುಖ್ಯಮಂತ್ರಿ ಸಿದ್ದರಾಮಯ್ಯ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಒಂದು ವೇಳೆ ಅವರನ್ನು ಬದಲಾವಣೆ ಮಾಡುವ ಪ್ರಸಂಗ ಉದ್ಭವಿಸಿದರೆ ನಾವು (ಲಿಂಗಾಯತರು) ಸಡ್ಡು ಹೊಡೆಯುತ್ತೇವೆ. ಮುಖ್ಯಮಂತ್ರಿ ಸ್ಥಾನಕ್ಕೆ ನಾನೂ ಸ್ಪರ್ಧೆ ಮಾಡುವೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ತಿಳಿಸಿದರು.
Last Updated 11 ಸೆಪ್ಟೆಂಬರ್ 2024, 13:27 IST
ಮುಖ್ಯಮಂತ್ರಿ ಬದಲಾವಣೆ ಪ್ರಸಂಗ ಉದ್ಭವಿಸಿದರೆ ನಾನೂ ಸ್ಪರ್ಧಿಸುವೆ: ಶಾಮನೂರು
ADVERTISEMENT

ಮುಖ್ಯಮಂತ್ರಿ ಬದಲಾವಣೆ | ಹೈಕಮಾಂಡ್‌ ತೀರ್ಮಾನವೇ ಅಂತಿಮ: ಶಾಮನೂರು ಶಿವಶಂಕರಪ್ಪ

ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರೋಧ ಪಕ್ಷಗಳನ್ನು ಸಮರ್ಥವಾಗಿ ಎದುರಿಸುತ್ತಿದ್ದಾರೆ.
Last Updated 27 ಜೂನ್ 2024, 12:53 IST
ಮುಖ್ಯಮಂತ್ರಿ ಬದಲಾವಣೆ | ಹೈಕಮಾಂಡ್‌ ತೀರ್ಮಾನವೇ ಅಂತಿಮ: ಶಾಮನೂರು ಶಿವಶಂಕರಪ್ಪ

ಜನ್ಮದಿನದ ಸಂಭ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ

ನಿವಾಸಕ್ಕೆ ಶಾಸಕರು, ಪಕ್ಷದ ಮುಖಂಡರು, ಅಧಿಕಾರಿಗಳು ಭೇಟಿ, ಶುಭಹಾರೈಕೆ
Last Updated 16 ಜೂನ್ 2024, 16:18 IST
ಜನ್ಮದಿನದ ಸಂಭ್ರಮದಲ್ಲಿ ಶಾಸಕ ಶಾಮನೂರು ಶಿವಶಂಕರಪ್ಪ

ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರು ಅನಾರೋಗ್ಯದಿಂದ ಶುಕ್ರವಾರ ಆಸ್ಪತ್ರೆಗೆ ದಾಖಲಾದರು.
Last Updated 31 ಮೇ 2024, 15:44 IST
ಶಾಮನೂರು ಶಿವಶಂಕರಪ್ಪ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ADVERTISEMENT
ADVERTISEMENT
ADVERTISEMENT