ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shankarnag

ADVERTISEMENT

ನ.20ರಿಂದ ‘ಶಂಕರ್‌ನಾಗ್ ನಾಟಕೋತ್ಸವ’

ರಂಗಪಯಣ ತಂಡವು ನಗರದಲ್ಲಿ ಶಂಕರ್‌ನಾಗ್‌ ನಾಟಕೋತ್ಸವವನ್ನು ಐದು ದಿನಗಳ ಕಾಲ ಹಮ್ಮಿಕೊಂಡಿದೆ.
Last Updated 10 ನವೆಂಬರ್ 2023, 23:49 IST
ನ.20ರಿಂದ ‘ಶಂಕರ್‌ನಾಗ್ ನಾಟಕೋತ್ಸವ’

ಶಂಕರ್‌ ನಾಗ್‌ ಪುಣ್ಯಸ್ಮರಣೆ: ಸಾಮಾಜಿಕ ತಾಣಗಳಲ್ಲಿ ಆಟೊರಾಜನ ನೆನಪು

ಖ್ಯಾತ ನಟ ಶಂಕರ್‌ ನಾಗ್‌ ಇಹಲೋಕ ತ್ಯಜಿಸಿ ಇಂದಿಗೆ 31 ವರ್ಷಗಳಾಗಿವೆ. ಆ ಹಿನ್ನೆಲೆಯಲ್ಲಿ ಶಂಕರ್‌ ನಾಗ್‌ ಅವರ ಸಾಧನೆ ಹಾಗೂ ಕನಸುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸ್ಮರಿಸಲಾಗುತ್ತಿದೆ
Last Updated 30 ಸೆಪ್ಟೆಂಬರ್ 2021, 8:40 IST
ಶಂಕರ್‌ ನಾಗ್‌ ಪುಣ್ಯಸ್ಮರಣೆ: ಸಾಮಾಜಿಕ ತಾಣಗಳಲ್ಲಿ ಆಟೊರಾಜನ ನೆನಪು

ಶಂಕರ್, ನೀವು ಬಹಳ ಬೇಗ ನಮ್ಮನ್ನು ಬಿಟ್ಟು ಹೋದಿರಿ: ನೀನಾ ಗುಪ್ತಾ

ನಟಿ ನೀನಾ ಗುಪ್ತಾ, ಶಂಕರ್ ಜತೆಗಿನ ನೆನಪುಗಳನ್ನು ಹಂಚಿಕೊಂಡಿದ್ದಾರೆ.
Last Updated 1 ಜುಲೈ 2021, 13:10 IST
ಶಂಕರ್, ನೀವು ಬಹಳ ಬೇಗ ನಮ್ಮನ್ನು ಬಿಟ್ಟು ಹೋದಿರಿ: ನೀನಾ ಗುಪ್ತಾ

ಶಂಕರ್ ಹೋಗಿ ಮೂವತ್ತು ವರ್ಷ: ‘ಅಲೆಕ್ಸಾ’ ದನಿಯಲ್ಲೂ ಅವರದೇ ಹೆಸರು!

ಮೊನ್ನೆಯಷ್ಟೇ ಸಿನಿಮಾಮಿತ್ರರೊಬ್ಬರು, ‘ಅಲೆಕ್ಸಾ... ಕನ್ನಡದಲ್ಲಿ ನಿನ್ನ ನೆಚ್ಚಿನ ನಟ ಯಾರು’ ಎಂದು ಇಂಗ್ಲಿಷ್‌ನಲ್ಲಿ ಪ್ರಶ್ನೆ ಹಾಕಿದರು. ಅದಕ್ಕೆ ಅಮೆಜಾನ್ ಅಲೆಕ್ಸಾ, ‘ಶಂಕರ್‌ನಾಗ್‌’ ಎನ್ನಬೇಕೆ. ದಾವಣಗೆರೆ ಹತ್ತಿರದ ಆನಗೋಡಿನ ಬಳಿ ಶಂಕರ್‌ನಾಗ್‌ ಕಾರು ಅಪಘಾತದಲ್ಲಿ ತೀರಿಹೋಗಿ ಸೆಪ್ಟೆಂಬರ್‌ 30ಕ್ಕೆ ಸರಿಯಾಗಿ ಮೂವತ್ತು ವರ್ಷಗಳಾದವು. ಆದರೆ, ಇವತ್ತಿಗೂ ಆಟೊ ಮೇಲೆ ಈ ನಟನ ಚಿತ್ರ ರಾರಾಜಿಸುತ್ತಿದೆ.
Last Updated 29 ಸೆಪ್ಟೆಂಬರ್ 2020, 19:30 IST
ಶಂಕರ್ ಹೋಗಿ ಮೂವತ್ತು ವರ್ಷ: ‘ಅಲೆಕ್ಸಾ’ ದನಿಯಲ್ಲೂ ಅವರದೇ ಹೆಸರು!

ಶಂಕರ್‌ನಾಗ್‌ 65ನೇ ಜನ್ಮದಿನ

Last Updated 9 ನವೆಂಬರ್ 2019, 11:29 IST
fallback

VIDEO | ನಿಷೇಧಾಜ್ಞೆ ನಡುವೆ ಶಂಕರ್‌ನಾಗ್‌ ಜನ್ಮದಿನದ ಸಂಭ್ರಮ

ಆಟೊರಾಜ@65
Last Updated 9 ನವೆಂಬರ್ 2019, 11:26 IST
VIDEO | ನಿಷೇಧಾಜ್ಞೆ ನಡುವೆ ಶಂಕರ್‌ನಾಗ್‌ ಜನ್ಮದಿನದ ಸಂಭ್ರಮ

ಶಂಕರ್ ನೆನಪು ಅಜರಾಮರ

ಶಂಕರ್ ನಾಗ್ ಅಭಿನಯದ ‘ಆಟೊರಾಜ’ ಆಟೊ ಚಾಲಕರ ಸ್ಫೂರ್ತಿದಾಯಕ ಸಿನಿಮಾ. ಪ್ರೀತಿಯ ಶಂಕರಣ್ಣ ಮತ್ತೆ ಹುಟ್ಟಿ ಬರಬಾರದೇ ಎಂಬುದು ಅಭಿಮಾನಿಗಳ ಸಾರ್ವಕಾಲಿಕ ಅಭಿಲಾಷೆ.
Last Updated 9 ನವೆಂಬರ್ 2018, 20:00 IST
ಶಂಕರ್ ನೆನಪು ಅಜರಾಮರ
ADVERTISEMENT
ADVERTISEMENT
ADVERTISEMENT
ADVERTISEMENT