ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :

Sharad Yadav

ADVERTISEMENT

ಸಮಾಜವಾದಿ ನಾಯಕ ಶರದ್ ಯಾದವ್ ಅಂತ್ಯಕ್ರಿಯೆ

ಭೋಪಾಲ್: ಹಿರಿಯ ಸಮಾಜವಾದಿ ನಾಯಕ ಹಾಗೂ ಜನತಾದಳ (ಸಂಯುಕ್ತ)ದ ಮಾಜಿ ಅಧ್ಯಕ್ಷ ಶರದ್ ಯಾದವ್ ಅವರ ಅಂತ್ಯಕ್ರಿಯೆ ಮಧ್ಯಪ್ರದೇಶದ ನರ್ಮದಾಪುರಂ ಜಿಲ್ಲೆಯ ಅವರ ಪೂರ್ವಜರ ಗ್ರಾಮ ಅಂಖ್‌ಮವುದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿತು.
Last Updated 14 ಜನವರಿ 2023, 14:36 IST
ಸಮಾಜವಾದಿ ನಾಯಕ ಶರದ್ ಯಾದವ್ ಅಂತ್ಯಕ್ರಿಯೆ

ಪಕ್ಷಭೇದ ಮರೆತು ನಾಯಕರಿಂದ ಅಂತಿಮ ದರ್ಶನ: ಶರದ್ ಯಾದವ್ ಅಂತ್ಯಕ್ರಿಯೆ ಇಂದು

ಅನಾರೋಗ್ಯ ದಿಂದ ಗುರುವಾರ ರಾತ್ರಿ ನಿಧನರಾದ ಸಮಾಜವಾದಿ ನಾಯಕ ಶರದ್ ಯಾದವ್ ಅವರ ಅಂತ್ಯಕ್ರಿಯೆಯು ಮಧ್ಯಪ್ರದೇಶದಲ್ಲಿನ ಅವರ ಸ್ವಗ್ರಾಮದಲ್ಲಿ ಶನಿವಾರ ನಡೆಯಲಿದೆ.
Last Updated 13 ಜನವರಿ 2023, 19:32 IST
ಪಕ್ಷಭೇದ ಮರೆತು ನಾಯಕರಿಂದ ಅಂತಿಮ ದರ್ಶನ: ಶರದ್ ಯಾದವ್ ಅಂತ್ಯಕ್ರಿಯೆ ಇಂದು

ಶರದ್‌ ಯಾದವ್ ನಿಧನಕ್ಕೆ ಮೋದಿ ಸೇರಿ ರಾಜಕೀಯ ನಾಯಕರ ಶೋಕ: ಒಡನಾಟ ನೆನೆದ ದೇವೇಗೌಡ

ಕೇಂದ್ರದ ಮಾಜಿ ಸಚಿವ, ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಶರದ್ ಯಾದವ್‌ ಅವರು ಗುರುವಾರ ರಾತ್ರಿ ದೆಹಲಿಯಲ್ಲಿ ಕೊನೆಯುಸಿರೆಳೆದರು.
Last Updated 13 ಜನವರಿ 2023, 2:31 IST
ಶರದ್‌ ಯಾದವ್ ನಿಧನಕ್ಕೆ ಮೋದಿ ಸೇರಿ ರಾಜಕೀಯ ನಾಯಕರ ಶೋಕ: ಒಡನಾಟ ನೆನೆದ ದೇವೇಗೌಡ

ಲೋಹಿಯಾರಿಂದ ಪ್ರಭಾವಿತ ಹೋರಾಟದ ಹಿನ್ನೆಲೆಯ ‘ಶರದ್ ಯಾದವ್’

ಸುಮಾರು ನಾಲ್ಕು ದಶಕಗಳ ಅವಧಿಯ ರಾಜಕೀಯ ಬದುಕಿನಲ್ಲಿ ತಮ್ಮ ಹೋರಾಟದಿಂದಲೇ ಗಮನಸೆಳೆದಿದ್ದ, ಜನತಾದಳ ಪಕ್ಷದ ಏರಿಳಿತದಲ್ಲಿ ಸಕ್ರಿಯವಾಗಿದ್ದ ಶರದ್ ಯಾದವ್ ಇನ್ನು ಇತಿಹಾಸ.
Last Updated 12 ಜನವರಿ 2023, 20:31 IST
ಲೋಹಿಯಾರಿಂದ ಪ್ರಭಾವಿತ ಹೋರಾಟದ ಹಿನ್ನೆಲೆಯ ‘ಶರದ್ ಯಾದವ್’

ಹಿರಿಯ ರಾಜಕಾರಣಿ ಶರದ್‌ ಯಾದವ್ ನಿಧನ

ಹಿರಿಯ ರಾಜಕಾರಣಿ, ಸಂಯುಕ್ತ ಜನತಾದಳದ ಮಾಜಿ ಅಧ್ಯಕ್ಷ ಶರದ್ ಯಾದವ್‌ ಗುರುವಾರ ರಾತ್ರಿ ಇಲ್ಲಿ ನಿಧನರಾದರು. ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ.
Last Updated 12 ಜನವರಿ 2023, 19:46 IST
ಹಿರಿಯ ರಾಜಕಾರಣಿ ಶರದ್‌ ಯಾದವ್ ನಿಧನ

ಸರ್ಕಾರಿ ನಿವಾಸದಲ್ಲಿ ಇರಲು ಮೇ 31ರವರಗೆ ಶರದ್ ಯಾದವ್‌ಗೆ ಅವಕಾಶ

ಕೇಂದ್ರ ಮಾಜಿ ಸಚಿವ ಹಾಗೂ ಅನರ್ಹವಾದ ರಾಜ್ಯಸಭೆ ಸದಸ್ಯ ಶರದ್ ಯಾದವ್ ಅವರಿಗೆ ತಾವಿರುವ ಸರ್ಕಾರಿ ಬಂಗಲೆಯನ್ನು ಖಾಲಿ ಮಾಡಲು ಸುಪ್ರೀಂ ಕೋರ್ಟ್ ಇನ್ನೆರಡು ತಿಂಗಳ ಕಾಲಾವಕಾಶ ನೀಡಿದೆ.
Last Updated 31 ಮಾರ್ಚ್ 2022, 15:56 IST
ಸರ್ಕಾರಿ ನಿವಾಸದಲ್ಲಿ ಇರಲು ಮೇ 31ರವರಗೆ ಶರದ್ ಯಾದವ್‌ಗೆ ಅವಕಾಶ

ಲಾಲು ನೇತೃತ್ವದ ಆರ್‌ಜೆಡಿ ಜತೆ ಎಲ್‌ಜೆಡಿ ವಿಲೀನಗೊಳಿಸಿದ ಶರದ್ ಯಾದವ್

ಕೇಂದ್ರದ ಮಾಜಿ ಸಚಿವ ಶರದ್ ಯಾದವ್ ಅವರು ತಮ್ಮ ಪಕ್ಷ ಲೋಕತಾಂತ್ರಿಕ್ ಜನತಾ ದಳವನ್ನು (ಎಲ್‌ಜೆಡಿ) ಲಾಲು ಪ್ರಸಾದ್ ಯಾದವ್ ನೇತೃತ್ವದ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಜತೆ ವಿಲೀನಗೊಳಿಸಿದ್ದಾರೆ ಎಂದು ವರದಿಯಾಗಿದೆ.
Last Updated 20 ಮಾರ್ಚ್ 2022, 9:50 IST
ಲಾಲು ನೇತೃತ್ವದ ಆರ್‌ಜೆಡಿ ಜತೆ ಎಲ್‌ಜೆಡಿ ವಿಲೀನಗೊಳಿಸಿದ ಶರದ್ ಯಾದವ್
ADVERTISEMENT

ಲೋಕತಾಂತ್ರಿಕ ಜನತಾ ದಳ ಪಕ್ಷ ತೊರೆದ ಅರುಣ್‌ ಶ್ರೀವಾಸ್ತವ

ಲೋಕತಾಂತ್ರಿಕ ಜನತಾ ದಳ ಪಕ್ಷದ ಮುಖ್ಯಸ್ಥ ಶರದ್‌ ಯಾದವ್‌ ಅವರ ನಿಕಟ ಸಹಚರರೊಬ್ಬರು ಪಕ್ಷ ತೊರೆದಿದ್ಧಾರೆ.
Last Updated 3 ಫೆಬ್ರುವರಿ 2021, 10:42 IST
ಲೋಕತಾಂತ್ರಿಕ ಜನತಾ ದಳ ಪಕ್ಷ ತೊರೆದ ಅರುಣ್‌ ಶ್ರೀವಾಸ್ತವ

ರಾಜೇ ದಪ್ಪಗಿದ್ದಾರೆ ಎಂದಿದ್ದಕ್ಕೆ ಶರದ್‌ಯಾದವ್‌ ವಿಷಾದ

ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಅವರು ದಪ್ಪಗಾಗಿದ್ದಾರೆ ಎಂದು ಹೇಳಿದ್ದ ಜೆಡಿಯು ಮಾಜಿ ಮುಖಂಡ ಶರದ್‌ಯಾದವ್‌ ಅವರು ವಿಷಾದ ವ್ಯಕ್ತಪಡಿಸಿದ್ದಾರೆ.
Last Updated 8 ಡಿಸೆಂಬರ್ 2018, 18:47 IST
ರಾಜೇ ದಪ್ಪಗಿದ್ದಾರೆ ಎಂದಿದ್ದಕ್ಕೆ ಶರದ್‌ಯಾದವ್‌ ವಿಷಾದ

ಶರದ್ ಯಾದವ್ ಮಾತಿನಿಂದ ಅವಮಾನವಾಗಿದೆ: ವಸುಂಧರಾ ರಾಜೇ

ಬಿಹಾರದ ಎಲ್‌‍ಜೆಡಿ ನಾಯಕ ಶರದ್ ಯಾದವ್ಹೇಳಿಕೆಯಿಂದ ನನಗೆ ಅವಮಾನವಾಗಿದೆ ಎಂದು ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೇ ಹೇಳಿದ್ದಾರೆ.
Last Updated 7 ಡಿಸೆಂಬರ್ 2018, 5:46 IST
ಶರದ್ ಯಾದವ್ ಮಾತಿನಿಂದ ಅವಮಾನವಾಗಿದೆ: ವಸುಂಧರಾ ರಾಜೇ
ADVERTISEMENT
ADVERTISEMENT
ADVERTISEMENT