ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Sharan

ADVERTISEMENT

ಮುಂದೆ ಹೋದ ‘ಛೂ ಮಂತರ್’

ಶರಣ್ ಅಭಿನಯದ ‘ಛೂ ಮಂತರ್’ ಮೇ 10ಕ್ಕೆ ತೆರೆಗೆ ಬರಬೇಕಿತ್ತು. ಚುನಾವಣೆ, ಐಪಿಎಲ್‌ ಕಾವು ಕಡಿಮೆಯಾಗದೇ ಇರುವುದರಿಂದ ಚಿತ್ರ ಬಿಡುಗಡೆ ಸ್ವಲ್ಪ ವಿಳಂಬವಾಗಲಿದೆ ಎಂದು ಚಿತ್ರತಂಡ ಹೇಳಿದೆ.
Last Updated 8 ಮೇ 2024, 22:32 IST
ಮುಂದೆ ಹೋದ ‘ಛೂ ಮಂತರ್’

ಯಾದಗಿರಿ | ಬಿಜೆಪಿ ಅಭ್ಯರ್ಥಿಗಳ ಪರ ನಟ ಶರಣ್‌, ತರುಣ್‌ ಸುಧೀರ್‌ ಮತಯಾಚನೆ

ನಾರಾಯಣಪುರ ಪಟ್ಟಣದ ಮೌನೇಶ್ವರ ಕ್ಯಾಂಪ್‌ನಿಂದ ಇಲ್ಲಿನ ಮಹರ್ಷಿ ವಾಲ್ಮೀಕಿ ವೃತ್ತದವರೆಗೆ ಸೋಮವಾರ ನಟ ಶರಣ್ ಹಾಗೂ ನಿರ್ದೇಶಕ ತರುಣ ಸುಧೀರ್ ರೋಡ್ ಶೋ ನಡೆಸಿ ಸುರಪುರ ಉಪಚುನಾವಣೆ ಬಿಜೆಪಿ ಅಭ್ಯರ್ಥಿ ರಾಜೂಗೌಡ, ರಾಯಚೂರು ಲೋಕಸಭೆ ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರನಾಯಕ ಪರ ಮತಯಾಚನೆ ಮಾಡಿದರು.
Last Updated 29 ಏಪ್ರಿಲ್ 2024, 15:49 IST
ಯಾದಗಿರಿ | ಬಿಜೆಪಿ ಅಭ್ಯರ್ಥಿಗಳ ಪರ ನಟ ಶರಣ್‌, ತರುಣ್‌ ಸುಧೀರ್‌ ಮತಯಾಚನೆ

Avatara Purusha 2 ಸಿನಿಮಾ ವಿಮರ್ಶೆ: ವಾಮಾಚಾರವೇ ‘ಅವತಾರ ಪುರುಷ’ನ ಜೀವಾಳ!

Avatara Purusha 2 Review ನಿರ್ದೇಶಕ ಸಿಂಪಲ್‌ ಸುನಿ ಅವರ ಹೊಸ ಪ್ರಯೋಗದಂತೆ ‘ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ’ ಎರಡು ವರ್ಷಗಳ ಹಿಂದೆ ತೆರೆಕಂಡಿತ್ತು. ಈ ಸಿನಿಮಾದ ಮುಂದುವರಿದ ಭಾಗವೇ ‘ಅವತಾರ ಪುರುಷ–ತ್ರಿಶಂಕು ಪಯಣ’.
Last Updated 5 ಏಪ್ರಿಲ್ 2024, 12:42 IST
Avatara Purusha 2 ಸಿನಿಮಾ ವಿಮರ್ಶೆ: ವಾಮಾಚಾರವೇ ‘ಅವತಾರ ಪುರುಷ’ನ ಜೀವಾಳ!

ಶರಣ್‌ –ಆಶಿಕಾ ಅಭಿನಯದ ‘ಅವತಾರ ಪುರುಷ–2’ ಸಿನಿಮಾದ ಟ್ರೇಲರ್‌ ಬಿಡುಗಡೆ

ಸ್ಯಾಂಡಲ್‌ವುಡ್‌ನ ‘ಅಧ್ಯಕ್ಷ’ ಶರಣ್, ‘ಆಪರೇಷನ್‌ ಅಲಮೇಲಮ್ಮ’ ಖ್ಯಾತಿಯ ರಿಷಿ ಜೊತೆ ಸಿನಿಮಾ ಮಾಡಬೇಕು ಎಂಬ ಆಸೆಯನ್ನು ಮುಂದಿಟ್ಟಿದ್ದಾರೆ.
Last Updated 3 ಏಪ್ರಿಲ್ 2024, 13:24 IST
ಶರಣ್‌ –ಆಶಿಕಾ ಅಭಿನಯದ ‘ಅವತಾರ ಪುರುಷ–2’ ಸಿನಿಮಾದ ಟ್ರೇಲರ್‌ ಬಿಡುಗಡೆ

‘ಎಲೆಕ್ಟ್ರಿಷಿಯನ್‌’ ಶರಣ್‌!

ಸ್ಯಾಂಡಲ್‌ವುಡ್‌ನ ‘ಅಧ್ಯಕ್ಷ’ ಶರಣ್‌ ಪ್ರತಿಯೊಂದು ಸಿನಿಮಾದಲ್ಲೂ ವಿಭಿನ್ನವಾದ ಪಾತ್ರಗಳ ಮೂಲಕ ಪ್ರೇಕ್ಷಕರ ಎದುರಿಗೆ ಬರುವ ನಟ. ‘ಗುರು ಶಿಷ್ಯರು’ ಸಿನಿಮಾದಲ್ಲಿ ಮೇಷ್ಟ್ರಾಗಿ ಬಂದ ಶರಣ್‌, ಇದೀಗ ಎಲೆಕ್ಟ್ರಿಷಿಯನ್‌ ಆಗಿ ತೆರೆಯಲ್ಲಿ ಪವರ್‌ ತೋರಿಸಲು ಬರುತ್ತಿದ್ದಾರೆ.
Last Updated 6 ಫೆಬ್ರುವರಿ 2023, 18:41 IST
‘ಎಲೆಕ್ಟ್ರಿಷಿಯನ್‌’ ಶರಣ್‌!

‘ಛೂ ಮಂತರ್’ ಹೇಳ್ತಿದ್ದಾರೆ ಶರಣ್‌

ನಟ ಶರಣ್ ‘ಛೂ ಮಂತರ್’ ಚಿತ್ರದ ನಾಯಕರಾಗಿದ್ದಾರೆ. ಮೇಘನಾ ಗಾಂವ್ಕರ್, ಚಿಕ್ಕಣ್ಣ, ಅದಿತಿ ಪ್ರಭುದೇವ ಹಾಗೂ ಪ್ರಭು ಮುಂಡ್ಕರ್ ಚಿತ್ರದ ಪ್ರಮುಖ ಪಾತ್ರದಲ್ಲಿದ್ದಾರೆ.
Last Updated 20 ಡಿಸೆಂಬರ್ 2022, 9:59 IST
‘ಛೂ ಮಂತರ್’ ಹೇಳ್ತಿದ್ದಾರೆ ಶರಣ್‌

‘ಹಳ್ಳಿಮೇಷ್ಟ್ರ’ ಹಿಂದೆ.. ಪ್ರಜಾವಾಣಿಯೊಂದಿಗೆ ನಿಶ್ವಿಕಾ ನಾಯ್ಡು ಸಂದರ್ಶನ

ಪಕ್ಕಾ ಪೇಟೆ ಹುಡ್ಗಿ ನಿಶ್ವಿಕಾ ನಾಯ್ಡು ಇದೀಗ ಹಳ್ಳಿ ಹುಡ್ಗಿಯಾಗಿ ಪಿಇಟಿ ಮೇಷ್ಟ್ರ ಹಿಂದೆ ಬಿದ್ದಿದ್ದಾರೆ. ರವಿಚಂದ್ರನ್‌ ಅಭಿಮಾನಿಯಾಗಿರೋ ಈ ‘ಸೂಜಿ’ ಆಣೆ ಮಾಡಿ ಹೇಳಿದ್ದೇನು...? ಇಲ್ಲಿದೆ ಓದಿ...
Last Updated 23 ಸೆಪ್ಟೆಂಬರ್ 2022, 0:15 IST
‘ಹಳ್ಳಿಮೇಷ್ಟ್ರ’ ಹಿಂದೆ.. ಪ್ರಜಾವಾಣಿಯೊಂದಿಗೆ ನಿಶ್ವಿಕಾ ನಾಯ್ಡು ಸಂದರ್ಶನ
ADVERTISEMENT

ಶರಣ್ ಅಭಿನಯದ ‘ಗುರು–ಶಿಷ್ಯರು‘: ಕೊಕ್ಕೊ ಕ್ರೀಡೆ ಮೇಲೆ ಸಿನಿಮಾ

‘ಗುರು–ಶಿಷ್ಯರು ಕನ್ನಡದಲ್ಲಿ ಕೊಕ್ಕೊ ಕ್ರೀಡೆ ಮೇಲೆ ನಿರ್ಮಾಣವಾದ ಚಿತ್ರ. ಮೊದಲ ಬಾರಿ ವಿಭಿನ್ನ ಕಥಾ ಹಂದರ ಚಿತ್ರದಲ್ಲಿ ಅಭಿನಯಿಸಿದ್ದೇನೆ’ ಎಂದು ನಟ ಶರಣ್‌ ಹೇಳಿದರು.
Last Updated 18 ಸೆಪ್ಟೆಂಬರ್ 2022, 7:05 IST
ಶರಣ್ ಅಭಿನಯದ ‘ಗುರು–ಶಿಷ್ಯರು‘: ಕೊಕ್ಕೊ ಕ್ರೀಡೆ ಮೇಲೆ ಸಿನಿಮಾ

ಶರಣ್‌–ಆಶಿಕಾ ರಂಗನಾಥ್‌ ಜೋಡಿಯ ‘ಅವತಾರ ಪುರುಷ’ ಜೂ.14ಕ್ಕೆ ಅಮೆಜಾನ್‌ ಪ್ರೈಂನಲ್ಲಿ

ಕಳೆದ ಮೇ 6ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದ ನಿರ್ದೇಶಕ ಸಿಂಪಲ್‌ ಸುನಿ ಆ್ಯಕ್ಷನ್‌ ಕಟ್‌ ಹೇಳಿರುವ, ಶರಣ್‌–ಆಶಿಕಾ ರಂಗನಾಥ್‌ ಜೋಡಿಯ ‘ಅವತಾರ ಪುರುಷ’ ಸಿನಿಮಾ, ಜೂನ್‌ 14ರಿಂದ ಒಟಿಟಿ ವೇದಿಕೆ ಅಮೆಜಾನ್‌ ಪ್ರೈಂ ವಿಡಿಯೊದಲ್ಲಿ ವೀಕ್ಷಣೆಗೆ ಲಭ್ಯವಾಗಲಿದೆ.
Last Updated 9 ಜೂನ್ 2022, 11:18 IST
ಶರಣ್‌–ಆಶಿಕಾ ರಂಗನಾಥ್‌ ಜೋಡಿಯ ‘ಅವತಾರ ಪುರುಷ’ ಜೂ.14ಕ್ಕೆ ಅಮೆಜಾನ್‌ ಪ್ರೈಂನಲ್ಲಿ

'ಅವತಾರ ಪುರುಷ' ಸಿನಿಮಾ ವಿಮರ್ಶೆ: ಸ್ಯಾಂಡಲ್‌ವುಡ್‌ 'ಅಧ್ಯಕ್ಷ'ನ ನಾನಾವತಾರ

ಅವತಾರ ಪುರುಷ–ಅಷ್ಟದಿಗ್ಬಂಧನ ಮಂಡಲಕ
Last Updated 6 ಮೇ 2022, 9:13 IST
'ಅವತಾರ ಪುರುಷ' ಸಿನಿಮಾ ವಿಮರ್ಶೆ: ಸ್ಯಾಂಡಲ್‌ವುಡ್‌ 'ಅಧ್ಯಕ್ಷ'ನ ನಾನಾವತಾರ
ADVERTISEMENT
ADVERTISEMENT
ADVERTISEMENT