ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Sharath kumar

ADVERTISEMENT

ಕಾಲಿವುಡ್:‌ ತಾರಾದಂಪತಿ ಶರತ್‌ಕುಮಾರ್, ರಾಧಿಕಾ‌ಗೆ ಜೈಲು ಶಿಕ್ಷೆ

ಸಾಲ ಮರುಪಾವತಿಗೆ ವಿಫಲವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಲಿವುಡ್‌ನ ತಾರಾ ದಂಪತಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಒಂದು ವರ್ಷದ ಜೈಲು ಶಿಕ್ಷೆ ಮತ್ತು ₹ 5 ಕೋಟಿ ದಂಡ ವಿಧಿಸಿದೆ.
Last Updated 7 ಏಪ್ರಿಲ್ 2021, 15:41 IST
ಕಾಲಿವುಡ್:‌ ತಾರಾದಂಪತಿ ಶರತ್‌ಕುಮಾರ್, ರಾಧಿಕಾ‌ಗೆ ಜೈಲು ಶಿಕ್ಷೆ

ನಾಮಪತ್ರ: ಕೊನೆಯ ದಿನಾಂಕ ಮುಂದೂಡಲು ಶರತ್‌ಕುಮಾರ್‌ ಮನವಿ

ಚೆನ್ನೈ: ಆಲ್‌ ಇಂಡಿಯಾ ಸಮತ್ವ ಮಕ್ಕಳ್‌ ಕಚ್ಚಿ (ಎಐಎಸ್‌ಎಂಕೆ) ಮುಖ್ಯಸ್ಥ, ನಟ ಶರತ್‌ಕುಮಾರ್‌ ಅವರು ಚುನಾವಣಾ ಆಯೋಗದ ಮುಂದೆ ವಿಚಿತ್ರವಾದ ಬೇಡಿಕೆಯೊಂದನ್ನು ಇರಿಸಿದ್ದಾರೆ. ಬ್ಯಾಂಕ್‌ ನೌಕರರು ಮುಷ್ಕರ ನಡೆಸುತ್ತಿರುವುದರಿಂದ ನಾಮಪತ್ರ ಸಲ್ಲಿಸುವ ಕೊನೆಯ ದಿನಾಂಕವನ್ನು ಮುಂದೂಡಬೇಕು ಎಂದು ಅವರು ಕೋರಿದ್ದಾರೆ. ಕಮಲಹಾಸನ್‌ ಅವರ ಎಂಎನ್‌ಎಂ ನೇತೃತ್ವದ ಮೈತ್ರಿಕೂಟದ ಭಾಗವಾಗಿರುವ ಎಐಎಸ್‌ಎಂಕೆ 37 ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ.
Last Updated 16 ಮಾರ್ಚ್ 2021, 19:31 IST
ನಾಮಪತ್ರ: ಕೊನೆಯ ದಿನಾಂಕ ಮುಂದೂಡಲು ಶರತ್‌ಕುಮಾರ್‌ ಮನವಿ

ಮತ್ತೆ ಕನ್ನಡಕ್ಕೆ ಬಂದ ಶರತ್‌ಕುಮಾರ್

ಪವನ್ ಒಡೆಯರ್‌ ನಿರ್ದೇಶನದ ‘ನಟಸಾರ್ವಭೌಮ’ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಯಶಸ್ಸು ಕಂಡಿತ್ತು. ಈ ಚಿತ್ರದ ಬಳಿಕ ಅವರು ಬಿಗ್‌ ಬಜೆಟ್‌ನ ‘ರೇಮೊ’ ಸಿನಿಮಾಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿದ್ದಾರೆ. ನವಿರು ಪ್ರೀತಿಯ ಸುತ್ತ ಇದರ ಕಥೆ ಹೆಣೆಯಲಾಗಿದೆ.
Last Updated 19 ನವೆಂಬರ್ 2019, 11:18 IST
ಮತ್ತೆ ಕನ್ನಡಕ್ಕೆ ಬಂದ ಶರತ್‌ಕುಮಾರ್
ADVERTISEMENT
ADVERTISEMENT
ADVERTISEMENT
ADVERTISEMENT