ಷೇರು ವರ್ಗಾವಣೆ: ಹಾಪ್‌ಕಾಮ್ಸ್ ಅಧ್ಯಕ್ಷ, ಉಪಾಧ್ಯಕ್ಷ ಸೇರಿ ಹತ್ತು ಜನ ಅನರ್ಹ
ಹಾಪ್‌ಕಾಮ್ಸ್ ಅಧ್ಯಕ್ಷೆ ಎಚ್.ಕೆ.ನಾಗವೇಣಿ, ಉಪಾಧ್ಯಕ್ಷ ಎ.ಎಸ್.ಚಂದ್ರೇಗೌಡ, ನಿರ್ದೇಶಕರಾದ ಎನ್.ದೇವರಾಜು, ಕೆ.ಎನ್. ವಸಂತಕುಮಾರ್, ಸೊಣ್ಣಪ್ಪ, ಎಂ.ಎಸ್. ಪ್ರಕಾಶ್, ಜಿ.ಆರ್. ಶ್ರೀನಿವಾಸನ್, ಸಂಪಂಗಿರಾಮಯ್ಯ, ಗೋಪಾಲಕೃಷ್ಣ ಬಿ., ಮುನೇಗೌಡ ಅನರ್ಹಗೊಂಡವರು.Last Updated 1 ಡಿಸೆಂಬರ್ 2024, 0:06 IST