ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

sharma oli

ADVERTISEMENT

ರಾಷ್ಟ್ರಾಧ್ಯಕ್ಷರ ನಿರ್ಧಾರವನ್ನು ‘ಸುಪ್ರೀಂ‘ ರದ್ದುಗೊಳಿಸಲಾಗದು: ನೇಪಾಳ ಅಧ್ಯಕ್ಷೆ

ಅಧ್ಯಕ್ಷೆ ವಿದ್ಯಾದೇವಿ ಭಂಡಾರಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ಪ್ರತಿಕ್ರಿಯೆಯಲ್ಲಿ ಉಲ್ಲೇಖ
Last Updated 18 ಜೂನ್ 2021, 10:54 IST
ರಾಷ್ಟ್ರಾಧ್ಯಕ್ಷರ ನಿರ್ಧಾರವನ್ನು ‘ಸುಪ್ರೀಂ‘ ರದ್ದುಗೊಳಿಸಲಾಗದು: ನೇಪಾಳ ಅಧ್ಯಕ್ಷೆ

ನೇಪಾಳ ಪ್ರಧಾನಿ ಒಲಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಟೀಕೆ

ಬಹಿರಂಗ ಪ್ರಚಾರ ಅಂತ್ಯಗೊಂಡ ನಂತರವೂ, ಉಪಚುನಾವಣೆಗೆ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸುವಂತೆ ನೇಪಾಳ ಪ್ರಧಾನಿ ಕೆ.ಪಿ.ಶರ್ಮಾ ಒಲಿ ಮತದಾರರಲ್ಲಿ ಮನವಿ ಮಾಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
Last Updated 20 ಮೇ 2021, 7:41 IST
ನೇಪಾಳ ಪ್ರಧಾನಿ ಒಲಿಯಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ: ಟೀಕೆ

ನೇಪಾಳದ ಕಮ್ಯುನಿಸ್ಟ್‌ ಪಕ್ಷ ಇಬ್ಭಾಗ?

ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್‌ ಪಕ್ಷದಲ್ಲಿನ (ಎನ್‌ಸಿಪಿ) ಬಣ ಜಗಳ ತಾರಕಕ್ಕೇರಿದ್ದು, ಪಕ್ಷವು ಇಬ್ಭಾಗವಾಗುವ ಲಕ್ಷಣಗಳು ಗೋಚರಿಸುತ್ತಿವೆ.
Last Updated 22 ಡಿಸೆಂಬರ್ 2020, 12:45 IST
ನೇಪಾಳದ ಕಮ್ಯುನಿಸ್ಟ್‌ ಪಕ್ಷ ಇಬ್ಭಾಗ?

ಪಕ್ಷ ಕೈಗೊಂಡ ಶಿಸ್ತು ಕ್ರಮದ ನಿರ್ಣಯ ತಿರಸ್ಕರಿಸಿದ ನೇಪಾಳ ಪ್ರಧಾನಿ ಒಲಿ

ಒಲಿ ವಿರುದ್ಧ ಆಡಳಿತಾರೂಢ ಪಕ್ಷದ ಆಕ್ರೋಶ
Last Updated 21 ಡಿಸೆಂಬರ್ 2020, 11:20 IST
ಪಕ್ಷ ಕೈಗೊಂಡ ಶಿಸ್ತು ಕ್ರಮದ ನಿರ್ಣಯ ತಿರಸ್ಕರಿಸಿದ ನೇಪಾಳ ಪ್ರಧಾನಿ ಒಲಿ

ನೇಪಾಳ | ಪ್ರಧಾನಿ–ಮಾಜಿ ಪ್ರಧಾನಿ ಭಿನ್ನಾಭಿಪ್ರಾಯ; ಮತ್ತೆ ಸಭೆ ಮುಂದಕ್ಕೆ

ಮಂಗಳವಾರ ನಡೆಯಬೇಕಿದ್ದ ನೇಪಾಳ ಕಮ್ಯುನಿಸ್ಟ್‌ ಪಕ್ಷದ ಅತ್ಯಂತ ಮಹತ್ವದ್ದ ಸಭೆಯನ್ನು ಅನಿರ್ದಿಷ್ಟ ಕಾಲ ಮುಂದೂಡಲಾಗಿದೆ.
Last Updated 28 ಜುಲೈ 2020, 7:27 IST
ನೇಪಾಳ | ಪ್ರಧಾನಿ–ಮಾಜಿ ಪ್ರಧಾನಿ ಭಿನ್ನಾಭಿಪ್ರಾಯ; ಮತ್ತೆ ಸಭೆ ಮುಂದಕ್ಕೆ

ನೇಪಾಳ ಪ್ರಧಾನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ: ಅಭಿಷೇಕ್ ಮನು ಸಿಂಘ್ವಿ

ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಒಲಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಅಭಿಷೇಕ್ ಮನು ಸಿಂಘ್ವಿ ಟೀಕಿಸಿದ್ದಾರೆ
Last Updated 14 ಜುಲೈ 2020, 4:50 IST
ನೇಪಾಳ ಪ್ರಧಾನಿ ಮಾನಸಿಕ ಸ್ಥಿಮಿತ ಕಳೆದುಕೊಂಡಿರುವಂತಿದೆ: ಅಭಿಷೇಕ್ ಮನು ಸಿಂಘ್ವಿ

ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ, ಶ್ರೀರಾಮ ನೇಪಾಳಿ: ನೇಪಾಳದ ಪ್ರಧಾನಿ ಒಲಿ

ಅಯೋಧ್ಯೆ ಇರುವುದು ನೇಪಾಳದಲ್ಲಿ. ರಾಮ ನೇಪಾಳಿ.ನಕಲಿ ಅಯೋಧ್ಯೆಯೊಂದನ್ನು ಸೃಷ್ಟಿಸಿ ಭಾರತ ಸಾಂಸ್ಕೃತಿಕ ಅತಿಕ್ರಮಣ ಮಾಡುತ್ತಿದೆ ಎಂದು ಆರೋಪಿಸಿದ ನೇಪಾಳದ ಪ್ರಧಾನಿಕೆ.ಪಿ ಶರ್ಮಒಲಿ.
Last Updated 14 ಜುಲೈ 2020, 2:46 IST
ನಿಜವಾದ ಅಯೋಧ್ಯೆ ಇರುವುದು ನೇಪಾಳದಲ್ಲಿ, ಶ್ರೀರಾಮ ನೇಪಾಳಿ: ನೇಪಾಳದ ಪ್ರಧಾನಿ ಒಲಿ
ADVERTISEMENT

ವಿವಾದಕ್ಕೀಡಾಯ್ತು ನೇಪಾಳ ಪ್ರಧಾನಿ ಹುಟ್ಟುಹಬ್ಬ ಸಮಾರಂಭ: ಯಾಕೆ ಗೊತ್ತಾ?

ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರು, ತಮ್ಮ ಜನ್ಮದಿನಾಚರಣೆ ಸಮಾರಂಭದಲ್ಲಿ ದೇಶದ ಭೂಪಟದ ಚಿತ್ರವಿರುವ ಕೇಕ್‌ ಕತ್ತರಿಸಿ ವಿವಾದಕ್ಕೀಡಾಗಿದ್ದಾರೆ.
Last Updated 25 ಫೆಬ್ರುವರಿ 2020, 4:14 IST
ವಿವಾದಕ್ಕೀಡಾಯ್ತು ನೇಪಾಳ ಪ್ರಧಾನಿ ಹುಟ್ಟುಹಬ್ಬ ಸಮಾರಂಭ: ಯಾಕೆ ಗೊತ್ತಾ?
ADVERTISEMENT
ADVERTISEMENT
ADVERTISEMENT