ಪದಚ್ಯುತ ಪಿಎಂ ಹಸೀನಾ ಸೇರಿ 50 ಜನರ ಬಂಧನಕ್ಕೆ ವಾರಂಟ್ ಹೊರಡಿಸಿದ ಬಾಂಗ್ಲಾ ಕೋರ್ಟ್
ಪದಚ್ಯುತ ಪ್ರಧಾನಿ ಶೇಕ್ ಹಸೀನಾ, ಅವರ ಸಹೋದರಿ ಶೇಕ್ ರೆಹನಾ, ಬ್ರಿಟಿಷ್ ಸಂಸದ ತುಲಿಪ್ ರಿಜ್ವಾನಾ ಸಿದ್ದಿಕ್ ಹಾಗೂ ಇತರ 50 ಮಂದಿಯ ವಿರುದ್ಧ ಬಾಂಗ್ಲಾದೇಶ ನ್ಯಾಯಾಲಯ ಬಂಧನ ವಾರೆಂಟ್ ಹೊರಡಿಸಿದೆ.Last Updated 13 ಏಪ್ರಿಲ್ 2025, 11:53 IST