ಶಿಲ್ಪಾ ಮೆಡಿಕೇರ್ನ ಒಂದನೇ ಘಟಕ ಸೀಸ್ ಮಾಡಲು ಒತ್ತಾಯ
ಪರಿಸರ ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿರುವ ಶಿಲ್ಪಾ ಮೆಡಿಕೇರ್ ಕಂಪೆನಿಯ ಒಂದನೇ ಘಟಕವನ್ನು ಸೀಸ್ ಮಾಡಲು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನೀಡಿರುವ ಆದೇಶವನ್ನು ಜಿಲ್ಲಾಧಿಕಾರಿ ಉಲ್ಲಂಘನೆ ಮಾಡಿದ್ದಾರೆ ಎಂದು ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಉಪಾಧ್ಯಕ್ಷ ರಜಾಕ್ ಉಸ್ತಾದ್ ಆರೋಪಿಸಿದರು.Last Updated 13 ಮೇ 2019, 13:41 IST