ಗುರುವಾರ, 3 ಜುಲೈ 2025
×
ADVERTISEMENT

Shiv Sena

ADVERTISEMENT

ಮಾನನಷ್ಟ ಮೊಕದ್ದಮೆ: ಮಹಾರಾಷ್ಟ್ರ ಸಚಿವ ನಿತೇಶ್ ವಿರುದ್ಧ ಜಾಮೀನು ರಹಿತ ವಾರಂಟ್

Defamation Case Warrant: ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಅವರು ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಚಿವ ನಿತೇಶ್ ರಾಣೆ ವಿರುದ್ಧ ಮುಂಬೈ ನ್ಯಾಯಾಲಯವು ಗುರುವಾರ ಜಾಮೀನು ರಹಿತ ವಾರಂಟ್ ಹೊರಡಿಸಿದೆ.
Last Updated 26 ಜೂನ್ 2025, 14:41 IST
ಮಾನನಷ್ಟ ಮೊಕದ್ದಮೆ: ಮಹಾರಾಷ್ಟ್ರ ಸಚಿವ ನಿತೇಶ್ ವಿರುದ್ಧ ಜಾಮೀನು ರಹಿತ ವಾರಂಟ್

ಏಕನಾಥ ಶಿಂದೆ ನಿಜವಾದ ಶಿವಸೇನಾವನ್ನು ಎಲ್ಲರಿಗೂ ಪರಿಚಯಿಸಿದ್ದಾರೆ: ಅಮಿತ್‌ ಶಾ

Shiv Sena Politics | ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ವಿರುದ್ಧ ಬಂಡಾಯವೆದ್ದ ಏಕನಾಥ ಶಿಂದೆ ನಿಜವಾದ ಶಿವಸೇನಾವನ್ನು ತೋರಿಸಿದ್ದಾರೆ ಎಂದು ಅಮಿತ್ ಶಾ ಹೇಳಿದರು.
Last Updated 21 ಜೂನ್ 2025, 4:23 IST
ಏಕನಾಥ ಶಿಂದೆ ನಿಜವಾದ ಶಿವಸೇನಾವನ್ನು ಎಲ್ಲರಿಗೂ ಪರಿಚಯಿಸಿದ್ದಾರೆ: ಅಮಿತ್‌ ಶಾ

Maharashtra Cabinet | ಧನಂಜಯ್‌ ಮುಂಡೆ ಸ್ಥಾನಕ್ಕೆ ಛಗನ್ ಭುಜಬಲ್?

ಮಹಾರಾಷ್ಟ್ರದ ಎನ್‌ಸಿಪಿ ಹಿರಿಯ ನಾಯಕ ಮತ್ತು ಅತ್ಯಂತ ಅನುಭವಿ ರಾಜಕಾರಣಿಗಳಲ್ಲಿ ಒಬ್ಬರಾದ ಶಾಸಕ ಛಗನ್‌ ಭುಜಬಲ್‌ ಅವರು ಇಂದು (ಮಂಗಳವಾರ) ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Last Updated 20 ಮೇ 2025, 5:19 IST
Maharashtra Cabinet | ಧನಂಜಯ್‌ ಮುಂಡೆ ಸ್ಥಾನಕ್ಕೆ ಛಗನ್ ಭುಜಬಲ್?

ಪಹಲ್ಗಾಮ್ ದಾಳಿ | ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ: ಶಿವಸೇನಾ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ನಡೆಸಿದ ಉಗ್ರ ಬಗ್ಗೆ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ ನೀಡುವುದಾಗಿ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ನೇತೃತ್ವದ ಶಿವಸೇನಾ ಪಕ್ಷ ಘೋಷಿಸಿದೆ.
Last Updated 15 ಮೇ 2025, 15:20 IST
ಪಹಲ್ಗಾಮ್ ದಾಳಿ | ಉಗ್ರರ ಬಗ್ಗೆ ಮಾಹಿತಿ ನೀಡಿದವರಿಗೆ ₹10 ಲಕ್ಷ ಬಹುಮಾನ: ಶಿವಸೇನಾ

'ಇಂಡಿಯಾ' ಸ್ಥಿತಿಗತಿಯ ಬಗ್ಗೆ ಕಾಂಗ್ರೆಸ್ ಮಾತನಾಡಬೇಕು: ಉದ್ಧವ್ ಠಾಕ್ರೆ ಶಿವಸೇನಾ

'ಇಂಡಿಯಾ' ಮೈತ್ರಿಕೂಟದ ಸ್ಥಿತಿಗತಿ ಕುರಿತು ಕಾಂಗ್ರೆಸ್‌ ಮಾತನಾಡಬೇಕು ಎಂದು ಶಿವಸೇನಾ (ಯುಬಿಟಿ) ಒತ್ತಾಯಿಸಿದೆ.
Last Updated 12 ಏಪ್ರಿಲ್ 2025, 7:59 IST
'ಇಂಡಿಯಾ' ಸ್ಥಿತಿಗತಿಯ ಬಗ್ಗೆ ಕಾಂಗ್ರೆಸ್ ಮಾತನಾಡಬೇಕು: ಉದ್ಧವ್ ಠಾಕ್ರೆ ಶಿವಸೇನಾ

ರೈತರು ಬೆಳೆ ವಿಮಾ ಹಣವನ್ನು ನಿಶ್ಚಿತಾರ್ಥ, ಮದುವೆಗೆ ಬಳಸುತ್ತಾರೆ: MH ಕೃಷಿ ಸಚಿವ

ರೈತರು ಕೃಷಿ ಯೋಜನೆಗಳಿಂದ ಪಡೆದ ಹಣವನ್ನು ನಿರ್ದಿಷ್ಟ ಉದ್ದೇಶಗಳಿಗಾಗಿ ಖರ್ಚು ಮಾಡುವುದಿಲ್ಲ. ಬದಲಿಗೆ ನಿಶ್ಚಿತಾರ್ಥ, ಮದುವೆ ಸಮಾರಂಭಗಳಿಗೆ ಬಳಸುತ್ತಾರೆ ಎಂದು ಮಹಾರಾಷ್ಟ್ರ ಕೃಷಿ ಸಚಿವ ಮಾಣಿಕ್‌ ರಾವ್ ಕೊಕಟೆ ಹೇಳಿದ್ದಾರೆ.
Last Updated 5 ಏಪ್ರಿಲ್ 2025, 15:43 IST
ರೈತರು ಬೆಳೆ ವಿಮಾ ಹಣವನ್ನು ನಿಶ್ಚಿತಾರ್ಥ, ಮದುವೆಗೆ ಬಳಸುತ್ತಾರೆ: MH ಕೃಷಿ ಸಚಿವ

ಕುನಾಲ್ ಕಾಮ್ರಾ ಕಾರ್ಯಕ್ರಮಗಳಿಗೆ ‘ಬುಕ್‌ಮೈಶೋ’ ಕೊಕ್‌

ಟಿಕೆಟ್‌ ಬುಕ್ಕಿಂಗ್‌ ವೇದಿಕೆಯಾದ ‘ಬುಕ್‌ಮೈಶೋ’ ತನ್ನ ಕಾರ್ಯಕ್ರಮಗಳ ಪಟ್ಟಿಯಿಂದ ಹಾಸ್ಯ ಕಲಾವಿದ ಕುನಾಲ್‌ ಕಾಮ್ರಾ ಅವರ ಕಾರ್ಯಕ್ರಮಗಳನ್ನು ಕೈಬಿಟ್ಟಿದೆ.
Last Updated 5 ಏಪ್ರಿಲ್ 2025, 10:12 IST
ಕುನಾಲ್ ಕಾಮ್ರಾ ಕಾರ್ಯಕ್ರಮಗಳಿಗೆ ‘ಬುಕ್‌ಮೈಶೋ’ ಕೊಕ್‌
ADVERTISEMENT

ವಿಚಾರಣೆಗೆ ಗೈರಾದ ಕುನಾಲ್ ಕಾಮ್ರಾ: ಮತ್ತೊಮ್ಮೆ ಸಮನ್ಸ್ ನೀಡಿದ ಮುಂಬೈ ಪೊಲೀಸ್

ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಅವರು ಮಹಾರಾಷ್ಟ್ರದ ಉಪ ಮುಖ್ಯಮಂತ್ರಿ ಏಕನಾಥ ಶಿಂದೆ ಅವರನ್ನು ಉದ್ದೇಶಿಸಿದ ವಿಡಂಬನೆಯ ವಿಡಿಯೊ ಒಂದರಲ್ಲಿ ‘ವಂಚಕ’ ಎಂದು ಕರೆದಿದ್ದು ವಿವಾದ ಸೃಷ್ಟಿಸಿ ವಾರ ಕಳೆದರೂ, ಕಾಮ್ರಾ ಅವರು ಮುಂಬೈ ಪೊಲೀಸರ ಎದುರು ವಿಚಾರಣೆಗೆ ಹಾಜರಾಗಿಲ್ಲ.
Last Updated 5 ಏಪ್ರಿಲ್ 2025, 9:31 IST
ವಿಚಾರಣೆಗೆ ಗೈರಾದ ಕುನಾಲ್ ಕಾಮ್ರಾ: ಮತ್ತೊಮ್ಮೆ  ಸಮನ್ಸ್ ನೀಡಿದ ಮುಂಬೈ ಪೊಲೀಸ್

ಮೋದಿ ಉತ್ತರಾಧಿಕಾರಿ ಕುರಿತ ಚರ್ಚೆ ಅನಗತ್ಯ: ರಾವುತ್‌ ವಿರುದ್ಧ ಫಡಣವೀಸ್ ಕಿಡಿ

ಮೋದಿ ನಿವೃತ್ತರಾಗಲಿದ್ದಾರೆ ಎಂದು ರಾವುತ್ ನೀಡಿರುವ ಹೇಳಿಕೆಗೆ ತಿರುಗೇಟು
Last Updated 31 ಮಾರ್ಚ್ 2025, 11:19 IST
ಮೋದಿ ಉತ್ತರಾಧಿಕಾರಿ ಕುರಿತ ಚರ್ಚೆ ಅನಗತ್ಯ: ರಾವುತ್‌ ವಿರುದ್ಧ ಫಡಣವೀಸ್ ಕಿಡಿ

ಔರಂಗಜೇಬ್‌ನ ವೈಭವೀಕರಣಕ್ಕೆ ಅವಕಾಶವಿಲ್ಲ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್

‘ಮೊಘಲ್ ಚಕ್ರವರ್ತಿ ಔರಂಗಜೇಬ್‌ನನ್ನು ಜನರು ಇಷ್ಟಪಡುತ್ತಾರೋ ಅಥವಾ ಇಲ್ಲವೋ ಗೊತ್ತಿಲ್ಲ. ಆದರೆ, ಅವರ ಸಮಾಧಿ ಸಂರಕ್ಷಿತ ಸ್ಮಾರಕವಾಗಿದ್ದು, ಅವರನ್ನು ವೈಭವೀಕರಿಸಲು ನಾವು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಸ್ಪಷ್ಟಪಡಿಸಿದ್ದಾರೆ.
Last Updated 31 ಮಾರ್ಚ್ 2025, 10:34 IST
ಔರಂಗಜೇಬ್‌ನ ವೈಭವೀಕರಣಕ್ಕೆ ಅವಕಾಶವಿಲ್ಲ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡಣವೀಸ್
ADVERTISEMENT
ADVERTISEMENT
ADVERTISEMENT