ನಮ್ಮ ತಾಳ್ಮೆ ಪರೀಕ್ಷಿಸದಿರಿ, ಕಾಮ್ರಾನನ್ನು ಬಂಧಿಸಿ: ಪೊಲೀಸರಿಗೆ ‘ಮಹಾ’ ಸಚಿವ
ಪಕ್ಷದ ಕಾರ್ಯಕರ್ತರ ತಾಳ್ಮೆಯನ್ನು ಪರೀಕ್ಷಿಸಬೇಡಿ, ಕಾಮಿಡಿಯನ್ ಕುನಾಲ್ ಕಾಮ್ರಾನನ್ನು ಆದಷ್ಟು ಬೇಗ ಬಂಧಿಸಿ ಎಂದು ಮಹಾರಾಷ್ಟ್ರ ಪ್ರವಾಸೋದ್ಯಮ ಸಚಿವ ಮತ್ತು ಶಿವಸೇನಾ ನಾಯಕ ಶಂಭುರಾಜ್ ದೇಸಾಯಿ ಪೊಲೀಸರಿಗೆ ತಾಕೀತು ಮಾಡಿದ್ದಾರೆ.Last Updated 27 ಮಾರ್ಚ್ 2025, 14:18 IST