ಗುರುವಾರ, 3 ಜುಲೈ 2025
×
ADVERTISEMENT

Shiva Temple

ADVERTISEMENT

Maha Shivaratri | ಶಿವರಾತ್ರಿ ಸಂಭ್ರಮ: ಶಿವಾಲಯಗಳಲ್ಲಿ ಭಕ್ತರ ದಂಡು...

ಶಿವರಾತ್ರಿ ಪ್ರಯುಕ್ತ ಶಿವನ ದೇವಾಲಯಗಳಲ್ಲಿ ಪೂಜೆ ನಡೆಯಿತು. ಬೆಳಗಾವಿಯ ಕಪಿಲೇಶ್ವರ, ಮಹದೇಶ್ವರ ಬೆಟ್ಟದ ಜಾತ್ರೆ ಹಾಗೂ ಗೋಕರ್ಣದಲ್ಲಿ ಆತ್ಮಲಿಂಗಕ್ಕೆ ಪೂಜೆ ಸಲ್ಲಿಸಲಾಯಿತು.
Last Updated 26 ಫೆಬ್ರುವರಿ 2025, 14:17 IST
Maha Shivaratri | ಶಿವರಾತ್ರಿ ಸಂಭ್ರಮ: ಶಿವಾಲಯಗಳಲ್ಲಿ ಭಕ್ತರ ದಂಡು...
err

ಉ.ಪ್ರದೇಶ: ಮುಸ್ಲಿಂ ಸಮುದಾಯ ವಾಸಿಸುತ್ತಿದ್ದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

ಉತ್ತರ ಪ್ರದೇಶ ಅಲಿಘಡದ ಸರಾಯ್ ಮಿಯಾನ್‌ ಪ್ರದೇಶದಲ್ಲಿ ಮುಸ್ಲಿಂ ಸಮುದಾಯದವರು ವಾಸಿಸುವ ದೆಹಲಿ ಗೇಟ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮತ್ತೊಂದು ಶಿವ ದೇವಾಲಯವನ್ನು ಪತ್ತೆಯಾಗಿದೆ ಎಂದು ಹಿಂದೂ ಬಲಪಂಥೀಯ ಸಂಘಟನೆಯ ನಾಯಕರು ಘೋಷಿಸಿದ್ದಾರೆ.
Last Updated 20 ಡಿಸೆಂಬರ್ 2024, 11:04 IST
ಉ.ಪ್ರದೇಶ: ಮುಸ್ಲಿಂ ಸಮುದಾಯ ವಾಸಿಸುತ್ತಿದ್ದಲ್ಲಿ ಮತ್ತೊಂದು ಶಿವ ದೇವಾಲಯ ಪತ್ತೆ

ಮುಸ್ಲಿಂ ಬಹುಸಂಖ್ಯಾತ ಪ್ರದೇಶ: ಪಾಳುಬಿದ್ದಿದ್ದ ಶಿವ ದೇಗುಲದಲ್ಲಿ ಶುದ್ಧೀಕರಣ

ಮುಸ್ಲಿಂ ಬಹುಸಂಖ್ಯಾತ ಪ್ರದೇಶದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ದೇವಾಲಯ
Last Updated 19 ಡಿಸೆಂಬರ್ 2024, 13:39 IST
ಮುಸ್ಲಿಂ ಬಹುಸಂಖ್ಯಾತ ಪ್ರದೇಶ: ಪಾಳುಬಿದ್ದಿದ್ದ ಶಿವ ದೇಗುಲದಲ್ಲಿ ಶುದ್ಧೀಕರಣ

ಉತ್ತರ ಪ್ರದೇಶ | ಒತ್ತುವರಿ ತೆರವುಗೊಳಿಸುವಾಗ ಶಿವನ ದೇವಾಲಯ, ಬಾವಿ ಪತ್ತೆ!

ಉತ್ತರ ಪ್ರದೇಶದ ಸಂಭಲ್ ಜಿಲ್ಲೆಯ ಮೊಘಲ್ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒತ್ತುವರಿ ತೆರವುಗೊಳಿಸುವ ಸಂದರ್ಭದಲ್ಲಿ ಪ್ರಾಚೀನ ಶಿವನ ದೇವಾಲಯ ಪತ್ತೆಯಾಗಿದೆ ಎಂದು ವರದಿಯಾಗಿದೆ.
Last Updated 14 ಡಿಸೆಂಬರ್ 2024, 12:30 IST
ಉತ್ತರ ಪ್ರದೇಶ | ಒತ್ತುವರಿ ತೆರವುಗೊಳಿಸುವಾಗ ಶಿವನ ದೇವಾಲಯ, ಬಾವಿ ಪತ್ತೆ!

ಅಗ್ನಿತೀರ್ಥ ಕಡಲ ತೀರದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ 'ಅಗ್ನಿ ತೀರ್ಥ' ಕಡಲ ತೀರದಲ್ಲಿ ಪವಿತ್ರ ಸ್ನಾನ ಮಾಡಿದರು. ಬಳಿಕ ಶ್ರೀ ರಾಮನಾಥಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು.
Last Updated 20 ಜನವರಿ 2024, 13:15 IST
ಅಗ್ನಿತೀರ್ಥ ಕಡಲ ತೀರದಲ್ಲಿ ಪವಿತ್ರ ಸ್ನಾನ ಮಾಡಿ ಪ್ರಾರ್ಥನೆ ಸಲ್ಲಿಸಿದ ಪ್ರಧಾನಿ

ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್‌ ಗುರುವಾರ(ಅ.19) ಮಸ್ಕತ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಭೇಟಿ ನೀಡಿದರು. ಈ ವೇಳೆ ಭಾರತ ಮತ್ತು ಒಮಾನ್ ನಡುವಿನ ಶಾಶ್ವತ ಸ್ನೇಹಕ್ಕಾಗಿ ಅವರು ಪ್ರಾರ್ಥನೆ ಸಲ್ಲಿಸಿದರು.
Last Updated 19 ಅಕ್ಟೋಬರ್ 2023, 5:19 IST
ಓಮನ್‌ನ ಐತಿಹಾಸಿಕ ಶಿವ ದೇವಾಲಯಕ್ಕೆ ಕೇಂದ್ರ ಸಚಿವ ಮುರಳೀಧರನ್ ಭೇಟಿ

ಬದೌನ್‌ ಜಾಮಾ ಮಸೀದಿ ಶಿವ ದೇಗುಲವಾಗಿತ್ತು: ನ್ಯಾಯಾಲಯಕ್ಕೆ ವಕೀಲರ ಹೇಳಿಕೆ

ಪೂಜೆ ಸಲ್ಲಿಸಲು ಅವಕಾಶ ಕೋರಿ ಕೋರ್ಟ್‌ಗೆ ಅರ್ಜಿ
Last Updated 3 ಸೆಪ್ಟೆಂಬರ್ 2022, 13:45 IST
ಬದೌನ್‌ ಜಾಮಾ ಮಸೀದಿ ಶಿವ ದೇಗುಲವಾಗಿತ್ತು: ನ್ಯಾಯಾಲಯಕ್ಕೆ ವಕೀಲರ ಹೇಳಿಕೆ
ADVERTISEMENT

ಆಂಧ್ರದ ಶಿವ ದೇಗುಲದಲ್ಲಿ ಮೂರು ಮೃತದೇಹ ಪತ್ತೆ: ನರಬಲಿ ಪ್ರಕರಣ ಅಲ್ಲ ಎಂದ ಪೊಲೀಸ್

ಕತ್ತು ಸೀಳಿದಸ್ಥಿತಿಯಲ್ಲಿ ಈ ಮೂರು ಮೃತದೇಹಗಳು ಪತ್ತೆಯಾಗಿದ್ದು, ಹಂತಕರು ಯಾರು ಎಂಬುದು ಇಲ್ಲಿಯವರೆಗೆ ಪತ್ತೆಯಾಗಿಲ್ಲ.ತನಿಖೆಯ ದಾರಿ ತಪ್ಪಿಸುವುದಕ್ಕಾಗಿ ದೇವಾಲಯದೊಳಗೆ ರಕ್ತ ಚೆಲ್ಲಲಾಗಿದೆ ಎಂದಿದ್ದಾರೆ ಪೊಲೀಸರು.
Last Updated 16 ಜುಲೈ 2019, 11:42 IST
ಆಂಧ್ರದ ಶಿವ ದೇಗುಲದಲ್ಲಿ ಮೂರು ಮೃತದೇಹ ಪತ್ತೆ: ನರಬಲಿ ಪ್ರಕರಣ ಅಲ್ಲ ಎಂದ ಪೊಲೀಸ್
ADVERTISEMENT
ADVERTISEMENT
ADVERTISEMENT