ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Shiva Thapa

ADVERTISEMENT

ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಶಿವಗೆ ಬೆಳ್ಳಿ

ಭಾರತದ ಶಿವ ಥಾಪಾ ಅವರು ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಶನಿವಾರ ಬೆಳ್ಳಿ ಪದಕ ಗಳಿಸಿದರು. ಚಾಂಪಿಯನ್‌ಷಿಪ್‌ ಇತಿಹಾಸದಲ್ಲಿ ಇದು ಅವರಿಗೆ ಒಟ್ಟಾರೆ ಆರನೇ ಪದಕ.
Last Updated 12 ನವೆಂಬರ್ 2022, 19:31 IST
ಏಷ್ಯನ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಶಿವಗೆ ಬೆಳ್ಳಿ

ಏಷ್ಯನ್ ಎಲೀಟ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಎಂಟರಘಟ್ಟಕ್ಕೆ ಶಿವ ಥಾಪಾ

ಜಿದ್ದಾಜಿದ್ದಿನ ಪೈಪೋಟಿಯಲ್ಲಿ ಗೆದ್ದ ಭಾರತದ ಶಿವ ಥಾಪಾ ಅವರು ಏಷ್ಯನ್ ಎಲೀಟ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಕ್ವಾರ್ಟರ್‌ಫೈನಲ್ ತಲುಪಿದರು.
Last Updated 4 ನವೆಂಬರ್ 2022, 13:21 IST
ಏಷ್ಯನ್ ಎಲೀಟ್‌ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: ಎಂಟರಘಟ್ಟಕ್ಕೆ ಶಿವ ಥಾಪಾ

Commonwealth Games ಬಾಕ್ಸಿಂಗ್‌: ಪ್ರೀ ಕ್ವಾರ್ಟರ್‌ಗೆ ಶಿವ ಥಾಪಾ

ಭಾರತದ ಬಾಕ್ಸರ್‌ ಶಿವ ಥಾಪಾ ಅವರು ಪದಕದೆಡೆಗಿನ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದ್ದು, ಪುರುಷರ 63.5 ಕೆ.ಜಿ. ವಿಭಾಗದಲ್ಲಿ ಪ್ರೀ ಕ್ವಾರ್ಟರ್‌ಫೈನಲ್‌ ಪ್ರವೇಶಿಸಿದ್ದಾರೆ.
Last Updated 30 ಜುಲೈ 2022, 3:08 IST
Commonwealth Games ಬಾಕ್ಸಿಂಗ್‌: ಪ್ರೀ ಕ್ವಾರ್ಟರ್‌ಗೆ ಶಿವ ಥಾಪಾ

ಅಮಿತ್ ಪಂಘಾಲ್, ಶಿವ ಥಾಪಾಗೆ ಸ್ಥಾನ

ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಭಾರತ ಪುರುಷರ ಬಾಕ್ಸಿಂಗ್ ತಂಡ ಆಯ್ಕೆ: ಸುಮಿತ್‌ ಗೆ ಅವಕಾಶ
Last Updated 2 ಜೂನ್ 2022, 11:26 IST
ಅಮಿತ್ ಪಂಘಾಲ್, ಶಿವ ಥಾಪಾಗೆ ಸ್ಥಾನ

ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ಶಿವ ಥಾಪಾ ಮುನ್ನಡೆ

ಸಚಿನ್, ಗೋವಿಂದ್‌ ಪರಾಭವ
Last Updated 31 ಅಕ್ಟೋಬರ್ 2021, 12:21 IST
ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ ಶಿವ ಥಾಪಾ ಮುನ್ನಡೆ

ಶಿವ ಥಾಪಾ ಸೇರಿ ಭಾರತದ 6 ಬಾಕ್ಸರ್‌ಗಳು ಒಲಿಂಪಿಕ್ ಅರ್ಹತಾ ಸುತ್ತಿನ ಸೆಮಿಫೈನಲ್‌ಗೆ

2020ರಲ್ಲಿ ಜಪಾನಿನಲ್ಲಿ ನಡೆಯಲಿರುವ ಒಲಿಂಪಿಕ್‌ ಕ್ರೀಡಾಕೂಟದ ಅರ್ಹತಾ ಸುತ್ತಿನ ಸೆಮಿಫೈನಲ್‌ಗೆ ಭಾರತದಆರು ಬಾಕ್ಸರ್‌ಗಳು ಲಗ್ಗೆಯಿಟ್ಟಿದ್ದಾರೆ.
Last Updated 29 ಅಕ್ಟೋಬರ್ 2019, 7:12 IST
ಶಿವ ಥಾಪಾ ಸೇರಿ ಭಾರತದ 6 ಬಾಕ್ಸರ್‌ಗಳು ಒಲಿಂಪಿಕ್ ಅರ್ಹತಾ ಸುತ್ತಿನ ಸೆಮಿಫೈನಲ್‌ಗೆ

ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸವಾಲು ಮುನ್ನಡೆಸಲಿರುವ ಅಮಿತ್‌

ಈ ವರ್ಷದ ಸೆಪ್ಟೆಂಬರ್‌ನಲ್ಲಿ ನಡೆಯುವ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಅಮಿತ್‌ ಪಂಘಲ್‌ ಭಾರತದ ಸವಾಲನ್ನು ಮುನ್ನಡೆಸುವರು. ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದ ಪಂಘಲ್‌ ಅವರು ಚಾಂಪಿಯನ್‌ಷಿಪ್‌ಗೆ ನೇರ ಅರ್ಹತೆ ಪಡೆದಿದ್ದಾರೆ. ರಷ್ಯಾದಲ್ಲಿ ಸೆಪ್ಟೆಂಬರ್‌ 7ರಿಂದ ಟೂರ್ನಿ ಆರಂಭವಾಗಲಿದೆ.
Last Updated 9 ಜುಲೈ 2019, 20:01 IST
ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಸವಾಲು ಮುನ್ನಡೆಸಲಿರುವ ಅಮಿತ್‌
ADVERTISEMENT

ಕಹಿ ಮರೆಸಿದ ಗೆಲುವು: ಶಿವ ಥಾಪ

ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಗೆದ್ದದ್ದು, ಜೀವನಕ್ಕೆ ಹೊಸ ತಿರುವು ನೀಡಿದೆ. ಕಳೆದ ವರ್ಷದ ಕಹಿಯನ್ನು ಮರೆಸಿದೆ ಎಂದು ಬಾಕ್ಸರ್ ಶಿವಥಾಪ ಹೇಳಿದ್ದಾರೆ.
Last Updated 1 ಮೇ 2019, 17:29 IST
ಕಹಿ ಮರೆಸಿದ ಗೆಲುವು: ಶಿವ ಥಾಪ

ಬಾಕ್ಸಿಂಗ್‌: ಶಿವ ಥಾಪ, ಮಂದೀಪ್‌ ಸೆಮಿಗೆ

ಪುರುಷರ 60 ಕೆ. ಜಿ. ವಿಭಾಗದ ಕ್ವಾರ್ಟರ್‌ಫೈನಲ್‌ ಪಂದ್ಯದಲ್ಲಿ ಶಿವ ಅವರು ಕಿರ್ಗಿಸ್ತಾನದ ರೌಶನ್‌ಬೆಕ್‌ ಅವರನ್ನು ಸೋಲಿಸಿದರು. ಸೆಮಿ ಫೈನಲ್‌ ಪಂದ್ಯದಲ್ಲಿ ಅವರು ಸ್ಥಳೀಯ ಬತ್ತೂಮೂರ್‌ ಮಿಶೀಲ್ಟ್‌ ಅವರನ್ನು ಎದುರಿಸಲಿದ್ದಾರೆ.
Last Updated 22 ಜೂನ್ 2018, 17:24 IST
ಬಾಕ್ಸಿಂಗ್‌: ಶಿವ ಥಾಪ, ಮಂದೀಪ್‌ ಸೆಮಿಗೆ
ADVERTISEMENT
ADVERTISEMENT
ADVERTISEMENT