ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

shivamogga airport

ADVERTISEMENT

ಸಂವಿಧಾನ ಬದಲಿಸುವ ಮಾತನಾಡುವವರಿಗೆ ಎಚ್ಚರಿಕೆ ನೀಡಿ

ಶಾಸಕ ಗೋಪಾಲಕೃಷ್ಣ ಬೇಳೂರು ಸಲಹೆ
Last Updated 14 ಮಾರ್ಚ್ 2024, 15:54 IST
ಸಂವಿಧಾನ ಬದಲಿಸುವ ಮಾತನಾಡುವವರಿಗೆ ಎಚ್ಚರಿಕೆ ನೀಡಿ

ಸಂಸದ ರಾಘವೇಂದ್ರಗೆ ಸೋಲಿನ ಭೀತಿ: ವೈ.ಎಚ್. ನಾಗರಾಜ್ ಟೀಕೆ

ಸೋಲಿನ ಭೀತಿ ಎದುರಿಸುತ್ತಿರುವ ಸಂಸದ ಬಿ.ವೈ. ರಾಘವೇಂದ್ರ ಚುನಾವಣಾ ಕಲ್ಯಾಣಕ್ಕಾಗಿ ನಿಸರ್ಗ ವಿರೋಧಿ ಹೇಳಿಕೆ, ಭಗವಂತ ಮೆಚ್ಚದ ಕೆಲಸಗಳಿಗೆ ಕೈ ಹಾಕುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ವೈ.ಎಚ್. ನಾಗರಾಜ್ ಟೀಕಿಸಿದ್ದಾರೆ.
Last Updated 7 ಮಾರ್ಚ್ 2024, 15:15 IST
fallback

ಮುಳುಗಡೆ ಸಂತ್ರಸ್ತರಿಗೆ ವಂಚನೆ ಆರೋಪ: ಕ್ರಮಕ್ಕೆ ಒತ್ತಾಯ

ತಾಲ್ಲೂಕಿನ ಮಲ್ಲಂದೂರು ಗ್ರಾಮದಲ್ಲಿ ಶರಾವತಿ ಮುಳುಗಡೆ ಸಂತ್ರಸ್ತರಿಗೆ ಮಂಜೂರಾಗಿರುವ ಭೂಮಿಯನ್ನು ಕೆಲವರು ನಕಲಿ ದಾಖಲೆ ಸೃಷ್ಟಿಸಿ ವಂಚಿಸುತ್ತಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಇತರ ಸಂಘಟನೆಗಳ ಪ್ರಮುಖರು ಗುರುವಾರ ಉಪ ವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.
Last Updated 1 ಫೆಬ್ರುವರಿ 2024, 14:17 IST
ಮುಳುಗಡೆ ಸಂತ್ರಸ್ತರಿಗೆ ವಂಚನೆ ಆರೋಪ: ಕ್ರಮಕ್ಕೆ ಒತ್ತಾಯ

ಶಿವಮೊಗ್ಗ ವಿಮಾನ ನಿಲ್ದಾಣ | ಕುವೆಂಪು ಹೆಸರು ಘೋಷಣೆಗೆ ಮಾತ್ರ ಸೀಮಿತ

ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂ‍ಪು ಅವರ ಹೆಸರು ಇಡುವ ಪ್ರಸ್ತಾವ ಬರೀ ಘೋಷಣೆಗೆ ಮಾತ್ರ ಸೀಮಿತವಾಗಿದೆ. ನೂತನ ವಿಮಾನ ನಿಲ್ದಾಣ ಉದ್ಘಾಟನೆ ಆಗಿ 9 ತಿಂಗಳು ಕಳೆದರೂ ನಾಮಕರಣ ಪ್ರಕ್ರಿಯೆ ಇಲ್ಲಿಯವರೆಗೂ ಅಧಿಕೃತವಾಗಿ ನಡೆದಿಲ್ಲ.
Last Updated 7 ಡಿಸೆಂಬರ್ 2023, 5:08 IST
ಶಿವಮೊಗ್ಗ ವಿಮಾನ ನಿಲ್ದಾಣ | ಕುವೆಂಪು ಹೆಸರು ಘೋಷಣೆಗೆ ಮಾತ್ರ ಸೀಮಿತ

ಶಿವಮೊಗ್ಗದಲ್ಲಿ ಇಳಿಯಲಿದೆ ಬೆಂಗಳೂರು–ವಿಜಯವಾಡ ವಿಮಾನ

ಬೆಂಗಳೂರಿನಿಂದ ವಿಜಯವಾಡಕ್ಕೆ ತೆರಳುವ ಇಂಡಿಗೋ ವಿಮಾನ ಇನ್ನು ಮುಂದೆ ಶಿವಮೊಗ್ಗದಲ್ಲಿ ಇಳಿದು ಪ್ರಯಾಣಿಕರನ್ನು ಕರೆದೊಯ್ಯಲಿದೆ.
Last Updated 6 ಸೆಪ್ಟೆಂಬರ್ 2023, 16:38 IST
ಶಿವಮೊಗ್ಗದಲ್ಲಿ ಇಳಿಯಲಿದೆ ಬೆಂಗಳೂರು–ವಿಜಯವಾಡ ವಿಮಾನ

ಶಿವಮೊಗ್ಗ| ಕೊಬ್ಬರಿಗೆ ಕನಿಷ್ಠ ₹20 ಸಾವಿರ ಬೆಂಬಲ ಬೆಲೆಗೆ ಆಗ್ರಹ

ರಾಜ್ಯ ರೈತ ಸಂಘ, ಹಸಿರು ಸೇನೆ ಪ್ರತಿಭಟನೆ
Last Updated 5 ಆಗಸ್ಟ್ 2023, 15:32 IST
ಶಿವಮೊಗ್ಗ| ಕೊಬ್ಬರಿಗೆ ಕನಿಷ್ಠ ₹20 ಸಾವಿರ ಬೆಂಬಲ ಬೆಲೆಗೆ ಆಗ್ರಹ

ರೈತರ ‌ನೋವು–ನಲಿವಿಗೆ ಸಂಘಟನೆ ಸ್ಪಂದಿಸಲಿ

ರೈತ ಸಂಘದ ಸ್ಥಾಪಕರಲ್ಲೊಬ್ಬರಾದ ಎಚ್.ಎಸ್.ರುದ್ರಪ್ಪ ಸ್ಮರಣೆ; ಸಾಣೇಹಳ್ಳಿ ಶ್ರೀ ಅಭಿಮತ
Last Updated 19 ಜುಲೈ 2023, 15:17 IST
ರೈತರ ‌ನೋವು–ನಲಿವಿಗೆ ಸಂಘಟನೆ ಸ್ಪಂದಿಸಲಿ
ADVERTISEMENT

ಶಿವಮೊಗ್ಗ : ಆಗಸ್ಟ್‌ 11ರಿಂದ ವಿಮಾನ ಹಾರಾಟ

ಶಿವಮೊಗ್ಗ ವಿಮಾನ ನಿಲ್ದಾಣ ಆಗಸ್ಟ್ 11ರಿಂದ ಕಾರ್ಯಾಚರಣೆಗೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಜುಲೈ 20ರೊಳಗೆ ಮಾಡಿಕೊಳ್ಳಲಾಗುವುದು’ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.
Last Updated 13 ಜುಲೈ 2023, 16:16 IST
ಶಿವಮೊಗ್ಗ : ಆಗಸ್ಟ್‌ 11ರಿಂದ ವಿಮಾನ ಹಾರಾಟ

ಶಿವಮೊಗ್ಗ ವಿಮಾನ ನಿಲ್ದಾಣ | 3 ಕಿ.ಮೀ ರನ್‌ ವೇಗೆ ₹270 ಕೋಟಿ ವೆಚ್ಚ!

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ 3 ಕಿ.ಮೀ ಉದ್ದ, 45 ಮೀಟರ್‌ ಅಗಲದ ರನ್‌ ವೇ ನಿರ್ಮಾಣಕ್ಕೆ ₹270 ಕೋಟಿ ಖರ್ಚು ತೋರಿಸಲಾಗಿದೆ. ಪ್ರತೀ ಕಿ.ಮೀಗೆ ₹90 ಕೋಟಿ ವ್ಯಯಿಸಲಾಗಿದೆ.
Last Updated 12 ಜುಲೈ 2023, 23:30 IST
ಶಿವಮೊಗ್ಗ ವಿಮಾನ ನಿಲ್ದಾಣ | 3 ಕಿ.ಮೀ ರನ್‌ ವೇಗೆ ₹270 ಕೋಟಿ ವೆಚ್ಚ!

Shivamogga Airport | ಶಿವಮೊಗ್ಗ ವಿಮಾನ ನಿಲ್ದಾಣ: ಲೋಕಾರ್ಪಣೆ ಇಂದು

ಶಿವಮೊಗ್ಗ– ಶಿಕಾರಿಪುರ– ರಾಣೆಬೆನ್ನೂರು ನಡುವೆ ನೂತನ ರೈಲು ಮಾರ್ಗ ನಿರ್ಮಾಣ ಕಾಮಗಾರಿಗೂ ಮೋದಿ ಚಾಲನೆ ನೀಡಲಿದ್ದಾರೆ
Last Updated 27 ಫೆಬ್ರುವರಿ 2023, 0:30 IST
Shivamogga Airport | ಶಿವಮೊಗ್ಗ ವಿಮಾನ ನಿಲ್ದಾಣ: ಲೋಕಾರ್ಪಣೆ ಇಂದು
ADVERTISEMENT
ADVERTISEMENT
ADVERTISEMENT