ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

Shivamogga Constituency

ADVERTISEMENT

ಈಶ್ವರಪ್ಪ ಬಿಜೆಪಿಯ ಬಿ ಟೀಂ, ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಹಿನ್ನಡೆ ಆಗೊಲ್ಲ: ಮಧು

ಗೀತಾ ಶಿವರಾಜಕುಮಾರ್ ನಾಮಪತ್ರ ಸಲ್ಲಿಕೆ ಏ.15ಕ್ಕೆ
Last Updated 12 ಏಪ್ರಿಲ್ 2024, 8:27 IST
ಈಶ್ವರಪ್ಪ ಬಿಜೆಪಿಯ ಬಿ ಟೀಂ, ಸ್ಪರ್ಧೆಯಿಂದ ಕಾಂಗ್ರೆಸ್‌ಗೆ ಹಿನ್ನಡೆ ಆಗೊಲ್ಲ: ಮಧು

ಬೆಂಬಲಿಗರ ಜಯಘೋಷದ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ

ಬಿರು ಬಿಸಿಲನ್ನು ಲೆಕ್ಕಿಸದೇ ಭಾರೀ ಸಂಖ್ಯೆಯಲ್ಲಿ ಹೆಜ್ಜೆ ಹಾಕಿದ ಬೆಂಬಲಿಗರೊಂದಿಗೆ ಮೆರವಣಿಗೆಯಲ್ಲಿ ಶುಕ್ರವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಬಂದ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು.
Last Updated 12 ಏಪ್ರಿಲ್ 2024, 8:22 IST
ಬೆಂಬಲಿಗರ ಜಯಘೋಷದ ನಡುವೆ ಪಕ್ಷೇತರ ಅಭ್ಯರ್ಥಿಯಾಗಿ ಈಶ್ವರಪ್ಪ ನಾಮಪತ್ರ ಸಲ್ಲಿಕೆ

Video |ಭೇಟಿಗೆ ಅಮಿತ್‌ ಶಾ ನಕಾರ: ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ ಎಂದ ಈಶ್ವರಪ್ಪ

'ದೆಹಲಿಯಲ್ಲಿ ತಮಗೆ ಭೇಟಿ ನಿರಾಕರಿಸುವ‌ ಮೂಲಕ ಕೇಂದ್ರ ಗೃಹಸಚಿವ ಅಮಿತ್ ಶಾ, ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸ್ವತಂತ್ರ ಅಭ್ಯರ್ಥಿ ಆಗಿ ನನ್ನ ಸ್ಪರ್ಧೆಗೆ ಹಸಿರು ನಿಶಾನೆ ತೋರಿದ್ದಾರೆ' ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
Last Updated 4 ಏಪ್ರಿಲ್ 2024, 13:16 IST
Video |ಭೇಟಿಗೆ ಅಮಿತ್‌ ಶಾ ನಕಾರ: ಶಿವಮೊಗ್ಗದಲ್ಲಿ ಸ್ಪರ್ಧೆ ಖಚಿತ ಎಂದ ಈಶ್ವರಪ್ಪ

ಬಿಜೆಪಿ ನಾಯಕರು ಈಶ್ವರಪ್ಪ ಕೈಕಾಲು ಹಿಡಿದು ಟಿಕೆಟ್‌ ನೀಡಬೇಕು: ಶಿವಾನಂದ ಮುತ್ತಣ್ಣ

ರಾಜ್ಯದಲ್ಲಿ ಬಿಜೆಪಿಗೆ 25 ಸ್ಥಾನ ಗೆಲ್ಲಬೇಕಾದರೆ ಬಿಜೆಪಿ ನಾಯಕರು ಕೆ.ಎಸ್‌.ಈಶ್ವರಪ್ಪ ಅವರ ಮನೆಗೆ ಹೋಗಿ ಕೈ-ಕಾಲು ಹಿಡಿದು ಕೆ.ಇ.ಕಾಂತೇಶ್‌ಗೆ ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಟಿಕೆಟ್ ನೀಡಬೇಕು ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವಾನಂದ ಮುತ್ತಣ್ಣನವರ ಎಚ್ಚರಿಕೆ ನೀಡಿದರು.
Last Updated 24 ಮಾರ್ಚ್ 2024, 16:19 IST
fallback

ಹೆದರಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ: ಗೀತಾ ಶಿವರಾಜ್‌ಕುಮಾರ್‌

‘ರಾಜಕಾರಣ ನನ್ನ ಕುಟುಂಬಕ್ಕೆ ಹೊಸತಲ್ಲ. ನನ್ನೊಂದಿಗೆ ಕಾಂಗ್ರೆಸ್‌ ಪಕ್ಷ, ಜನ ಇದ್ದಾರೆ. ಹೆದರಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ’ ಎಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್‌ ಹೇಳಿದರು.
Last Updated 24 ಮಾರ್ಚ್ 2024, 16:16 IST
ಹೆದರಿ ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ: ಗೀತಾ ಶಿವರಾಜ್‌ಕುಮಾರ್‌

ಶಿವಮೊಗ್ಗ ನಗರ: ಧರ್ಮ ದಂಗಲ್‌ ನಡುವೆ ಗೆಲುವಿಗಾಗಿ ಪೈಪೋಟಿ

ಪ್ರತೀ ಚುನಾವಣೆಯಲ್ಲೂ ಹಿಂದುತ್ವದ ಕಾರ್ಯಸೂಚಿಯೇ ಈ ಕ್ಷೇತ್ರದಲ್ಲಿ ರಾಜಕೀಯ ಪಕ್ಷಗಳ ಸೋಲು-ಗೆಲುವಿನ ಅಳತೆಗೋಲು. ಜೊತೆಗೆ ಬಿಜೆಪಿ ಹಾಗೂ ಹಾಲಿ ಶಾಸಕ ಕೆ.ಎಸ್. ಈಶ್ವರಪ್ಪ ಅವರ ಭದ್ರಕೋಟೆ ಎನಿಸಿಕೊಂಡಿದ್ದ ಕ್ಷೇತ್ರ ಎಂದರೆ ಅದು ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ.
Last Updated 6 ಮೇ 2023, 12:18 IST
ಶಿವಮೊಗ್ಗ ನಗರ: ಧರ್ಮ ದಂಗಲ್‌ ನಡುವೆ ಗೆಲುವಿಗಾಗಿ ಪೈಪೋಟಿ

ಗೋಪಾಲಕೃಷ್ಣ ಬೇಳೂರು ಕೈಬೀಡಬೇಡಿ: ನಟ ಶಿವರಾಜ್‌ ಕುಮಾರ್

ಈ ಬಾರಿಯ ಚುನಾವಣೆಯಲ್ಲಿ ಬೇಳೂರು ಗೋಪಾಲಕೃಷ್ಣ ಅವರ ಕೈಬೀಡಬೇಡಿ ಎಂದು ನಟ ಶಿವರಾಜ್ ಕುಮಾರ್ ಅಭಿಮಾನಿಗಳಲ್ಲಿ ಮತಯಾಚನೆ ಮಾಡಿದರು.
Last Updated 1 ಮೇ 2023, 15:35 IST
ಗೋಪಾಲಕೃಷ್ಣ ಬೇಳೂರು ಕೈಬೀಡಬೇಡಿ: ನಟ ಶಿವರಾಜ್‌ ಕುಮಾರ್
ADVERTISEMENT

ಶಿವಮೊಗ್ಗ ನಗರ: ಚನ್ನಬಸಪ್ಪ (ಚೆನ್ನಿ) ಬಿಜೆಪಿ ಅಭ್ಯರ್ಥಿ

ರಾತ್ರಿ ಬಿಜೆಪಿ ಅಂತಿಮ ಪಟ್ಟಿ ಬಿಡುಗಡೆ ಆಗಿದ್ದು, ಶಿವಮೊಗ್ಗ ನಗರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗಿ ಮಹಾನಗರಪಾಲಿಕೆ ಸದಸ್ಯ ಚನ್ನಬಸಪ್ಪ (ಚನ್ನಿ) ಹೆಸರು ಅಂತಿಮಗೊಂಡಿದೆ.
Last Updated 19 ಏಪ್ರಿಲ್ 2023, 17:33 IST
ಶಿವಮೊಗ್ಗ ನಗರ: ಚನ್ನಬಸಪ್ಪ (ಚೆನ್ನಿ) ಬಿಜೆಪಿ ಅಭ್ಯರ್ಥಿ

ಶಿವಮೊಗ್ಗ ನಗರಕ್ಕೆ ಹೊಸಮುಖ ಯೋಗೀಶ್

ಕಾಂಗ್ರೆಸ್‌: ಶಿಕಾರಿಪುರ ಗೋಣಿ ಮಾಲತೇಶ್‌, ಶಿವಮೊಗ್ಗಕ್ಕೆ ಗ್ರಾಮೀಣಕ್ಕೆ ಶ್ರೀನಿವಾಸ ಕರಿಯಣ್ಣ
Last Updated 16 ಏಪ್ರಿಲ್ 2023, 3:09 IST
ಶಿವಮೊಗ್ಗ ನಗರಕ್ಕೆ ಹೊಸಮುಖ ಯೋಗೀಶ್

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ | ಚುನಾವಣಾ ಸ್ಪರ್ಧಾಕಾಂಕ್ಷಿಗಳ ಪೈಪೋಟಿ!

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ ಮತದಾರರ ಸೆಳೆಯಲು ಗಿಮಿಕ್‌
Last Updated 28 ಡಿಸೆಂಬರ್ 2022, 4:12 IST
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರ | ಚುನಾವಣಾ ಸ್ಪರ್ಧಾಕಾಂಕ್ಷಿಗಳ ಪೈಪೋಟಿ!
ADVERTISEMENT
ADVERTISEMENT
ADVERTISEMENT