ಗುರುವಾರ, 3 ಜುಲೈ 2025
×
ADVERTISEMENT

Shivamurthy Murugha Sharanar

ADVERTISEMENT

ಪೋಕ್ಸೊ ಪ್ರಕರಣ: ಶಿವಮೂರ್ತಿ ಶರಣರ ಖುದ್ದು ಹಾಜರಾತಿಗೆ ನ್ಯಾಯಾಲಯ ಆದೇಶ

ಶಿವಮೂರ್ತಿ ಶರಣರ ವಿರುದ್ಧ ನಡೆಯುತ್ತಿರುವ ಪೋಕ್ಸೊ ಪ್ರಕರಣಗಳ ವಿಚಾರಣೆಗಾಗಿ ಶರಣರು ಜುಲೈ 3ರಂದು ಕೋರ್ಟ್‌ಗೆ ಖುದ್ದಾಗಿ ಹಾಜರಾಗಬೇಕು ಎಂದು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶರು ಸೋಮವಾರ ಆದೇಶಿಸಿದ್ದಾರೆ.
Last Updated 30 ಜೂನ್ 2025, 12:36 IST
ಪೋಕ್ಸೊ ಪ್ರಕರಣ: ಶಿವಮೂರ್ತಿ ಶರಣರ ಖುದ್ದು ಹಾಜರಾತಿಗೆ ನ್ಯಾಯಾಲಯ ಆದೇಶ

ಮುರುಘಾ ಶರಣರ ಬಂಧನಕ್ಕೆ ಸಂತ್ರಸ್ತೆಯರ ತಾಯಿ ಮನವಿ

ಶಿವಮೂರ್ತಿ ಶರಣರು ತಮ್ಮ ವಿರುದ್ಧದ 2ನೇ ಪೋಕ್ಸೊ ಪ್ರಕರಣದಲ್ಲಿ ಜಾಮೀನು ಪಡೆದಿಲ್ಲ. ಆದರೂ ಅವರನ್ನು ಬಿಡುಗಡೆ ಮಾಡಿರುವುದು ಆತಂಕ ಮೂಡಿಸಿದೆ. ಆರೋಪಿ ಪ್ರಭಾವಿಯಾಗಿದ್ದು, ಸಾಕ್ಷ್ಯಗಳನ್ನು ನಾಶಪಡಿಸುವ ಸಾಧ್ಯತೆ ಇದೆ.
Last Updated 9 ಅಕ್ಟೋಬರ್ 2024, 14:31 IST
ಮುರುಘಾ ಶರಣರ ಬಂಧನಕ್ಕೆ ಸಂತ್ರಸ್ತೆಯರ ತಾಯಿ ಮನವಿ

ಸಾಕ್ಷ್ಯಗಳ ವಿಚಾರಣೆ ಪೂರ್ಣ; ನ್ಯಾಯಾಲಯದ ಆದೇಶದಂತೆ ಶಿವಮೂರ್ತಿ ಶರಣರ ಬಿಡುಗಡೆ

ಪೋಕ್ಸೊ ಪ್ರಕರಣದ ಸಂತ್ರಸ್ತೆಯರು ಹಾಗೂ ಪ್ರಮುಖ‌ ಸಾಕ್ಷಿಗಳ ವಿಚಾರಣೆ ಪ್ರಕ್ರಿಯೆ ಪೂರ್ಣಗೊಂಡಿದ್ದ ರಿಂದ, ಪ್ರಮುಖ ಆರೋಪಿಯಾದ ಮುರುಘಾ ಮಠದ ಶಿವಮೂರ್ತಿ ಶರಣರು ಸೋಮವಾರ ಇಲ್ಲಿನ ಜಿಲ್ಲಾ ಕಾರಾಗೃಹದಿಂದ ಬಿಡುಗಡೆಯಾದರು.
Last Updated 7 ಅಕ್ಟೋಬರ್ 2024, 11:11 IST
ಸಾಕ್ಷ್ಯಗಳ ವಿಚಾರಣೆ ಪೂರ್ಣ; ನ್ಯಾಯಾಲಯದ ಆದೇಶದಂತೆ ಶಿವಮೂರ್ತಿ ಶರಣರ ಬಿಡುಗಡೆ

ಪೋಕ್ಸೊ ಪ್ರಕರಣ: ಶಿವಮೂರ್ತಿ ಶರಣರ ಅರ್ಜಿ ವಜಾ

‘ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆಯ ಭಾಗವನ್ನು ತೆಗೆದುಹಾಕಲು ನಿರ್ದೇಶಿಸಬೇಕು’
Last Updated 13 ಸೆಪ್ಟೆಂಬರ್ 2024, 15:49 IST
ಪೋಕ್ಸೊ ಪ್ರಕರಣ: ಶಿವಮೂರ್ತಿ ಶರಣರ ಅರ್ಜಿ ವಜಾ

ಚಿತ್ರದುರ್ಗ: ಶಿವಮೂರ್ತಿ ಶರಣರು ಮರಳಿ ಜೈಲಿಗೆ

ಜಾಮೀನು ರದ್ದುಪಡಿಸಿದ್ದ ಸುಪ್ರೀಂ ಕೋರ್ಟ್‌, ಜಿಲ್ಲಾ ನ್ಯಾಯಾಲಯಕ್ಕೆ ಶರಣು
Last Updated 29 ಏಪ್ರಿಲ್ 2024, 13:45 IST
ಚಿತ್ರದುರ್ಗ: ಶಿವಮೂರ್ತಿ ಶರಣರು ಮರಳಿ ಜೈಲಿಗೆ

ಚಿತ್ರದುರ್ಗ: ನ್ಯಾಯಾಲಯಕ್ಕೆ ಶರಣಾದ ಶಿವಮೂರ್ತಿ ಶರಣರು

ಶರಣರಿಗೆ ಹೈಕೋರ್ಟ್ ನೀಡಿದ್ದ ಷರತ್ತು ಬದ್ಧ ಜಾಮೀನಿಗೆ ನಾಲ್ಕು ತಿಂಗಳು ತಡೆ ನೀಡಿದ ಸುಪ್ರೀಂ ಕೋರ್ಟ್, ವಾರದೊಳಗೆ ವಿಚಾರಣಾ ನ್ಯಾಯಾಲಯಕ್ಕೆ ಶರಣಾಗುವಂತೆ ಏ.22ರಂದು ಆದೇಶಿಸಿತ್ತು.
Last Updated 29 ಏಪ್ರಿಲ್ 2024, 9:17 IST
ಚಿತ್ರದುರ್ಗ: ನ್ಯಾಯಾಲಯಕ್ಕೆ ಶರಣಾದ ಶಿವಮೂರ್ತಿ ಶರಣರು

ಮುರುಘಾ ಮಠ: ಬಸವ ಕುಮಾರ ಸ್ವಾಮೀಜಿಗೆ ಧಾರ್ಮಿಕ ಉಸ್ತುವಾರಿ

ಸುಪ್ರೀಂ ಕೋರ್ಟ್‌ ನಿರ್ದೇಶನದ ಅನುಸಾರ, ಚಿತ್ರದುರ್ಗ ಮುರುಘ ರಾಜೇಂದ್ರ ಬೃಹನ್ಮಠದ ಧಾರ್ಮಿಕ ಕಾರ್ಯಗಳ ಅನೂಚಾನ ಮುಂದುವರಿಕೆ ಮತ್ತು ಮೇಲುಸ್ತುವಾರಿಗಾಗಿ, ‘ವನಶ್ರೀ ಸಂಸ್ಥಾನ ಮಠ’ದ (ಯೋಗವನ ಬೆಟ್ಟ) ಪೀಠಾಧಿಪತಿ ಬಸವ ಕುಮಾರ ಸ್ವಾಮೀಜಿ ಅವರನ್ನು ನೇಮಕ ಮಾಡಲಾಗಿದೆ.
Last Updated 1 ಏಪ್ರಿಲ್ 2024, 16:19 IST
ಮುರುಘಾ ಮಠ: ಬಸವ ಕುಮಾರ ಸ್ವಾಮೀಜಿಗೆ ಧಾರ್ಮಿಕ ಉಸ್ತುವಾರಿ
ADVERTISEMENT

ಹೈಕೋರ್ಟ್‌ ಆದೇಶ: ಬಂಧಿಸಿದ ಕೆಲವೇ ಗಂಟೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ

ಪೋಕ್ಸೊ ಕಾಯ್ದೆಯಡಿ ದಾಖಲಾಗಿದ್ದ ಎರಡನೇ ಪ್ರಕರಣದಲ್ಲಿ ಸೋಮವಾರ ಮತ್ತೆ ಬಂಧಿತರಾಗಿದ್ದ ಮುರುಘಾ ಮಠದ ಶಿವಮೂರ್ತಿ ಶರಣರು ಹೈಕೋರ್ಟ್‌ ಆದೇಶದ ಮೇರೆಗೆ ಬಿಡುಗಡೆಯಾದರು. ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ಮೂರು ಗಂಟೆಯಲ್ಲಿ ಶರಣರು ಕಾರಾಗೃಹದಿಂದ ಹೊರಬಂದರು.
Last Updated 20 ನವೆಂಬರ್ 2023, 15:43 IST
ಹೈಕೋರ್ಟ್‌ ಆದೇಶ: ಬಂಧಿಸಿದ ಕೆಲವೇ ಗಂಟೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಬಿಡುಗಡೆ

ಎರಡನೇ ಪೋಕ್ಸೊ ಪ್ರಕರಣ; ಮುರುಘಾ ಶರಣರಿಗೆ ಡಿ.2ರವರೆಗೆ ನ್ಯಾಯಾಂಗ ಬಂಧನ

ಎರಡನೇ ಪೋಕ್ಸೊ ಪ್ರಕರಣದಲ್ಲಿ ಬಂಧಿತರಾಗಿರುವ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಡಿ.2ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಸೋಮವಾರ ಆದೇಶಿಸಿದೆ.
Last Updated 20 ನವೆಂಬರ್ 2023, 11:29 IST
ಎರಡನೇ ಪೋಕ್ಸೊ ಪ್ರಕರಣ; ಮುರುಘಾ ಶರಣರಿಗೆ ಡಿ.2ರವರೆಗೆ ನ್ಯಾಯಾಂಗ ಬಂಧನ

Video | ಮುರುಘಾ ಶ್ರೀ ಮರು ಬಂಧನಕ್ಕೆ ಕಾರಣವಾದ ಅಂಶಗಳೇನು ?

ಎರಡನೇ ಪೋಕ್ಸೊ ಪ್ರಕರಣದಲ್ಲಿ ಚಿತ್ರದುರ್ಗದ ಮುರುಘಾಶ್ರೀಗೆ ಮತ್ತೆ ಸಂಕಷ್ಟ ಎದುರಾಗಿದ್ದು, ಚಿತ್ರುದರ್ಗ ಗ್ರಾಮಾಂತರ ಠಾಣೆಯ ಪೊಲೀಸರು ದಾವಣಗೆರೆಯ ವಿರಕ್ತ ಮಠದಿಂದ ಮುರುಘಾ ಮಠದ ಶಿವಮೂರ್ತಿ ಶರಣರನ್ನು ಬಂಧಿಸಿದ್ದಾರೆ.
Last Updated 20 ನವೆಂಬರ್ 2023, 11:01 IST
Video | ಮುರುಘಾ ಶ್ರೀ ಮರು ಬಂಧನಕ್ಕೆ ಕಾರಣವಾದ ಅಂಶಗಳೇನು ?
ADVERTISEMENT
ADVERTISEMENT
ADVERTISEMENT