ಶುಕ್ರವಾರ, 4 ಜುಲೈ 2025
×
ADVERTISEMENT

Shivanadapatil

ADVERTISEMENT

ಸಹಕಾರ ಸಂಘಗಳು ರೈತ ಸ್ನೇಹಿ: ಸಚಿವ ಶಿವಾನಂದ ಪಾಟೀಲ ಅಭಿಮತ

ರೈತರಿಗೆ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಗಳು ಸಕಾಲಕ್ಕೆ ಸಾಲ ನೀಡುವ ಮೂಲಕ ರೈತ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತಿವೆ’ ಎಂದು ಜವಳಿ ಮತ್ತು ಸಕ್ಕರೆ ಖಾತೆ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 15 ಜೂನ್ 2025, 15:58 IST
ಸಹಕಾರ ಸಂಘಗಳು ರೈತ ಸ್ನೇಹಿ: ಸಚಿವ ಶಿವಾನಂದ ಪಾಟೀಲ ಅಭಿಮತ

ಯತ್ನಾಳ ಹಿಟ್ ಅಂಡ್ ರನ್ | ಈಗಲೂ ರಾಜೀನಾಮೆ ನೀಡಲು ಸಿದ್ದ: ಸಚಿವ ಶಿವಾನಂದ ಪಾಟೀಲ

Political Challenge: ಶ್ಯಾಮಾನಂದ ಪಾಟೀಲ ಹಾಗೂ ಯತ್ನಾಳ ನಡುವೆ ರಾಜೀನಾಮೆ ಸವಾಲು, ಸಚಿವರು ಖಾಲಿ ಪತ್ರದಲ್ಲಿ ಸಹಿ ಮಾಡಲು ಸಿದ್ಧ
Last Updated 6 ಮೇ 2025, 12:40 IST
ಯತ್ನಾಳ ಹಿಟ್ ಅಂಡ್ ರನ್ | ಈಗಲೂ ರಾಜೀನಾಮೆ ನೀಡಲು ಸಿದ್ದ: ಸಚಿವ ಶಿವಾನಂದ ಪಾಟೀಲ

ಕುಸುಬೆ ಖರೀದಿಗೆ ಕೇಂದ್ರ ಅನುಮತಿ; ಕ್ವಿಂಟಲ್‌ಗೆ ₹5,940 ಬೆಲೆ: ಶಿವಾನಂದ ಪಾಟೀಲ

ರಾಜ್ಯ ಸರ್ಕಾರದ ಮನವಿ ಮೇರೆಗೆ ಕೇಂದ್ರ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಕುಸುಬೆ ಖರೀದಿಸಲು ಒಪ್ಪಿಗೆ ನೀಡಿದೆ. ಪ್ರತಿ ಕ್ವಿಂಟಲ್‌ಗೆ ₹5,940 ದರ ನಿಗದಿಪಡಿಸಿದೆ.
Last Updated 1 ಮಾರ್ಚ್ 2025, 14:19 IST
ಕುಸುಬೆ ಖರೀದಿಗೆ ಕೇಂದ್ರ ಅನುಮತಿ; ಕ್ವಿಂಟಲ್‌ಗೆ ₹5,940 ಬೆಲೆ: ಶಿವಾನಂದ ಪಾಟೀಲ

ಬಿಎಸ್ಎಸ್ ಕೆ ಲೀಸ್ | ಸಂಪುಟದಲ್ಲಿ ನಿರ್ಧಾರ: ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ

ಬೀದರ್ ಸಹಕಾರ ಸಕ್ಕರೆ ಕಾರ್ಖಾನೆ (ಬಿಎಸ್ಎಸ್ ಕೆ) ಲೀಸ್ ಮೇಲೆ ಕೊಟ್ಟು ಪುನರಾರಂಭಿಸುವ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ತೀರ್ಮಾನಕ್ಕೆ ಬರಲಾಗುವುದು ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
Last Updated 18 ಡಿಸೆಂಬರ್ 2024, 13:58 IST
ಬಿಎಸ್ಎಸ್ ಕೆ ಲೀಸ್ | ಸಂಪುಟದಲ್ಲಿ ನಿರ್ಧಾರ: ಸಕ್ಕರೆ ಸಚಿವ ಶಿವಾನಂದ ಪಾಟೀಲ ಭರವಸೆ

ತೂಕದಲ್ಲಿ ಮೋಸ ಮಾಡಿದರೆ ಸಕ್ಕರೆ ಕಾರ್ಖಾನೆಗಳ ಪರವಾನಗಿ ರದ್ದು: ಶಿವಾನಂದ ಪಾಟೀಲ

‘ಕಬ್ಬಿನ ತೂಕದಲ್ಲಿ ಮೋಸ ಮಾಡಿದ್ದು ಕಂಡುಬಂದಲ್ಲಿ ಸಕ್ಕರೆ ಕಾರ್ಖಾನೆಗಳ ಪ್ರಸಕ್ತ ಹಂಗಾಮಿನ ಕಬ್ಬು ನುರಿಸುವಿಕೆಯ ಪರವಾನಗಿ ರದ್ದುಪಡಿಸಲಾಗುವುದು’ ಎಂದು ಜವಳಿ ಮತ್ತು ಕೈಮಗ್ಗ ಹಾಗೂ ಸಕ್ಕರೆ ಖಾತೆ ಸಚಿವ ಶಿವಾನಂದ ಎಸ್.ಪಾಟೀಲ ಎಚ್ಚರಿಕೆ ನೀಡಿದರು.
Last Updated 3 ಜನವರಿ 2024, 10:41 IST
ತೂಕದಲ್ಲಿ ಮೋಸ ಮಾಡಿದರೆ ಸಕ್ಕರೆ ಕಾರ್ಖಾನೆಗಳ ಪರವಾನಗಿ ರದ್ದು: ಶಿವಾನಂದ ಪಾಟೀಲ

ಜಯದೇವ ಆಸ್ಪತ್ರೆ ವೈದ್ಯರಿಂದ ಸಿದ್ದಗಂಗಾಶ್ರೀ ತಪಾಸಣೆ: ಸಚಿವ ಶಿವಾನಂದ ಪಾಟೀಲ

ಜಯದೇವ ಆಸ್ಪತ್ರೆಯ ಡಾ.ಮಂಜುನಾಥ್ ನೇತೃತ್ವದ ವೈದ್ಯರ ತಂಡವು ಸಿದ್ಧಗಂಗಾಶ್ರೀ ಆರೋಗ್ಯ ತಪಾಸಣೆಯನ್ನು ಶುಕ್ರವಾರ ನಡೆಸಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶಿವಾನಂದ ಪಾಟೀಲ ಹೇಳಿದರು.
Last Updated 10 ಜನವರಿ 2019, 7:12 IST
ಜಯದೇವ ಆಸ್ಪತ್ರೆ ವೈದ್ಯರಿಂದ ಸಿದ್ದಗಂಗಾಶ್ರೀ ತಪಾಸಣೆ: ಸಚಿವ ಶಿವಾನಂದ ಪಾಟೀಲ
ADVERTISEMENT
ADVERTISEMENT
ADVERTISEMENT
ADVERTISEMENT