ಭಾನುವಾರ, 21 ಡಿಸೆಂಬರ್ 2025
×
ADVERTISEMENT

Shradda kapoor

ADVERTISEMENT

ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ‌

Messi Bollywood Meeting: ಅರ್ಜೆಂಟೀನಾದ ಫುಟ್‌ಬಾಲ್ ತಾರೆ ಲಯೊನೆಲ್ ಮೆಸ್ಸಿ ಅವರು ಭಾರತ ಪ್ರವಾಸದಲ್ಲಿದ್ದು, ಬಾಲಿವುಡ್ ನಟ ನಟಿಯರಾದ ಶಾರುಖ್ ಖಾನ್, ಶ್ರದ್ಧಾ ಕಪೂರ್, ಕರೀನಾ ಕಪೂರ್, ಅಜಯ್ ದೇವಗನ್ ಸೇರಿದಂತೆ ಅನೇಕರ ಭೇಟಿ ಆಗಿದ್ದಾರೆ.
Last Updated 15 ಡಿಸೆಂಬರ್ 2025, 7:32 IST
ಭಾರತದಲ್ಲಿ ಲಯೊನೆಲ್ ಮೆಸ್ಸಿ ಮೇನಿಯ: ಶಾರುಖ್ ಸೇರಿ ಅನೇಕ ಬಾಲಿವುಡ್ ತಾರೆಯರ ಭೇಟಿ‌

ಸ್ತ್ರೀ 3: ಕೆಲಸ ನಡೆಯುತ್ತಿದೆ ಎಂದು ಸುಳಿವು ಕೊಟ್ಟ ನಟಿ ಶ್ರದ್ಧಾ ಕಪೂರ್

ಬಾಲಿವುಡ್ ಚಿತ್ರ ಸ್ತ್ರೀ–2ರ ಅಭೂತಪೂರ್ವ ಯಶಸ್ಸು ಹಾಗೂ ಚಿತ್ರದ ಅಂತ್ಯದಲ್ಲಿ ಉಳಿಸಿರುವ ಕುತೂಹಲಕ್ಕೆ ತೆರೆ ಎಳೆದಿರುವ ನಟಿ ಶ್ರದ್ಧಾ ಕಪೂರ್, 3ನೇ ಭಾಗದ ಕೆಲಸ ನಡೆಯುತ್ತಿದೆ ಎಂದಿದ್ದಾರೆ.
Last Updated 19 ಅಕ್ಟೋಬರ್ 2024, 10:17 IST
ಸ್ತ್ರೀ 3: ಕೆಲಸ ನಡೆಯುತ್ತಿದೆ ಎಂದು ಸುಳಿವು ಕೊಟ್ಟ ನಟಿ ಶ್ರದ್ಧಾ ಕಪೂರ್

ಗಳಿಕೆಯಲ್ಲಿ ಜವಾನ್ ಚಿತ್ರ ಹಿಂದಿಕ್ಕಿದ ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ2’ ಸಿನಿಮಾ

ಬಾಲಿವುಡ್‌ನ ಶ್ರದ್ಧಾ ಕಪೂರ್‌ ಮತ್ತು ರಾಜ್‌ಕುಮಾರ್‌ ರಾವ್‌ ನಟನೆಯ ಹಾರರ್‌ ಕಾಮಿಡಿ ಸಿನಿಮಾ ‘ಸ್ತ್ರೀ 2’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ ₹586 ಕೋಟಿ ಗಳಿಸಿ ಅತ್ಯಧಿಕ ಗಳಿಕೆ ಮಾಡಿದ ಹಿಂದಿ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
Last Updated 19 ಸೆಪ್ಟೆಂಬರ್ 2024, 6:56 IST
ಗಳಿಕೆಯಲ್ಲಿ ಜವಾನ್ ಚಿತ್ರ ಹಿಂದಿಕ್ಕಿದ ಶ್ರದ್ಧಾ ಕಪೂರ್ ನಟನೆಯ ‘ಸ್ತ್ರೀ2’ ಸಿನಿಮಾ

ಬಾಕ್ಸ್‌ ಆಫೀಸ್‌ನಲ್ಲಿ ₹500 ಕೋಟಿ ಗಳಿಸಿದ ಶ್ರದ್ಧಾ ಕಪೂರ್‌ ನಟನೆಯ ‘ಸ್ತ್ರೀ –2’

ನವದೆಹಲಿ: ರಾಜ್‌ಕುಮಾರ್‌ ರಾವ್‌ ಮತ್ತು ಶ್ರದ್ಧಾ ಕಪೂರ್‌ ನಟನೆಯ ಹಾರರ್‌– ಕ್ರೈಮ್‌ ಸಿನಿಮಾ ‘ಸ್ತ್ರೀ–2’ ಜಗತ್ತಿನಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್‌ ಆಫೀಸ್‌ನಲ್ಲಿ ₹500 ಕೋಟಿ ಗಳಿಕೆ ಮಾಡಿದೆ ಎಂದು ನಿರ್ಮಾಪಕರು ಭಾನುವಾರ ತಿಳಿಸಿದ್ದಾರೆ.
Last Updated 25 ಆಗಸ್ಟ್ 2024, 10:47 IST
ಬಾಕ್ಸ್‌ ಆಫೀಸ್‌ನಲ್ಲಿ ₹500 ಕೋಟಿ ಗಳಿಸಿದ ಶ್ರದ್ಧಾ ಕಪೂರ್‌ ನಟನೆಯ ‘ಸ್ತ್ರೀ –2’

ಇನ್‌ಸ್ಟಾಗ್ರಾಂ ಹಿಂಬಾಲಕರ ಪಟ್ಟಿಯಲ್ಲಿ ಮೋದಿಯನ್ನು ಹಿಂದಿಕ್ಕಿದ ಬಾಲಿವುಡ್‌ ನಟಿ 

ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಅವರು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ಭಾರತೀಯರ ಪಟ್ಟಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಹಿಂದಿಕ್ಕಿದ್ದಾರೆ.
Last Updated 21 ಆಗಸ್ಟ್ 2024, 9:12 IST
ಇನ್‌ಸ್ಟಾಗ್ರಾಂ ಹಿಂಬಾಲಕರ ಪಟ್ಟಿಯಲ್ಲಿ ಮೋದಿಯನ್ನು ಹಿಂದಿಕ್ಕಿದ ಬಾಲಿವುಡ್‌ ನಟಿ 

ಬಾಲಿವುಡ್‌ನ ಕಾಮಿಡಿ–ಹಾರರ್ ‘ಸ್ತ್ರೀ 2’ ಟ್ರೇಲರ್ ಬಿಡುಗಡೆ: ಆ.15ಕ್ಕೆ ತೆರೆಗೆ

ಬಾಲಿವುಡ್‌ನ ಮತ್ತೊಂದು ಕಾಮಿಡಿ–ಹಾರರ್ ಕಥಾ ಹಂದರವುಳ್ಳ ಸಿನಿಮಾ ‘ಸ್ತ್ರೀ–2’ ಬಿಡುಗಡೆ ಸಮೀಪಿಸಿದ್ದು ಚಿತ್ರದ ಟ್ರೇಲರ್ ಸದ್ದು ಮಾಡುತ್ತಿದೆ.
Last Updated 19 ಜುಲೈ 2024, 13:51 IST
ಬಾಲಿವುಡ್‌ನ ಕಾಮಿಡಿ–ಹಾರರ್ ‘ಸ್ತ್ರೀ 2’ ಟ್ರೇಲರ್ ಬಿಡುಗಡೆ: ಆ.15ಕ್ಕೆ ತೆರೆಗೆ

ಬೆಟ್ಟಿಂಗ್ ಆ್ಯಪ್‌ ಹಗರಣ: ಬಾಲಿವುಡ್ ನಟ, ನಟಿಯರಿಗೆ ಇ.ಡಿ. ಸಮನ್ಸ್‌

ಮಹಾದೇವ ಬೆಟ್ಟಿಂಗ್ ಆ್ಯಪ್‌ ಮೂಲಕ ಹಣದ ಅಕ್ರಮ ವರ್ಗಾವಣೆ ಪ್ರಕರಣದ ಬೆನ್ನು ಹತ್ತಿರುವ ಜಾರಿ ನಿರ್ದೇಶನಾಲಯ (ಇ.ಡಿ.) ದ ಅಧಿಕಾರಿಗಳು, ಇದೀಗ ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಶುಕ್ರವಾರ ಸಮನ್ಸ್ ನೀಡಿದೆ.
Last Updated 6 ಅಕ್ಟೋಬರ್ 2023, 7:43 IST
ಬೆಟ್ಟಿಂಗ್ ಆ್ಯಪ್‌ ಹಗರಣ: ಬಾಲಿವುಡ್ ನಟ, ನಟಿಯರಿಗೆ ಇ.ಡಿ. ಸಮನ್ಸ್‌
ADVERTISEMENT

ಬಾಲ್ಯದ ಕನಸು ನನಸಾಗಲು ಪ್ರೇಕ್ಷಕರೇ ಕಾರಣ: ಶ್ರದ್ಧಾ ಕಪೂರ್

ಬಾಲ್ಯದ ಕನಸನ್ನು ನನಸಾಗಿಸಲು ಪ್ರೇಕ್ಷಕರಿಂದ ಸಿಗುವ ಪ್ರೀತಿಯೇ ಕಾರಣವಾಯಿತು ಎಂದು ಬಾಲಿವುಡ್ ನಟಿ ಶ್ರದ್ಧಾ ಕಪೂರ್ ತಿಳಿಸಿದ್ದಾರೆ.
Last Updated 25 ಮಾರ್ಚ್ 2023, 12:41 IST
ಬಾಲ್ಯದ ಕನಸು ನನಸಾಗಲು ಪ್ರೇಕ್ಷಕರೇ ಕಾರಣ: ಶ್ರದ್ಧಾ ಕಪೂರ್

ಇದೇ 23ಕ್ಕೆ ಶ್ರದ್ಧಾ, ರಣಬೀರ್ ಕಪೂರ್‌ ಚಿತ್ರದ ಟ್ರೈಲರ್‌ ಬಿಡುಗಡೆ

ಬಾಲಿವುಡ್‌ನಲ್ಲಿ ಈಗ ಸಾಲು ಸಾಲು ಸಿನಿಮಾಗಳು ಬಿಡುಗಡೆಗೆ ಸಿದ್ಧವಾಗಿವೆ. ಬಾಲಿವುಡ್‌ನಲ್ಲಿ ಕ್ಯೂಟ್ ಜೋಡಿ ಎಂದೇ ಕರೆಸಿಕೊಳ್ಳುವ ಶ್ರದ್ಧಾ ಕಪೂರ್ ಹಾಗೂ ರಣಬೀರ್ ಕಪೂರ್ ಅಭಿನಯದ ’ತು ಜೂಠಿ ಮೇ ಮಕ್ಕರ್’ ಚಿತ್ರದ ಟ್ರೇಲರ್‌ ಇದೇ 23ರಂದು ಬಿಡುಗಡೆ ಆಗಲಿದೆ.
Last Updated 20 ಜನವರಿ 2023, 12:39 IST
ಇದೇ 23ಕ್ಕೆ ಶ್ರದ್ಧಾ, ರಣಬೀರ್ ಕಪೂರ್‌ ಚಿತ್ರದ ಟ್ರೈಲರ್‌ ಬಿಡುಗಡೆ

ಬ್ರೇಕಪ್‌ ಸುದ್ದಿಯ ಬೆನ್ನಲ್ಲೇ ಸೆಲ್ಫಿ ಪೋಸ್ಟ್ ಮಾಡಿದ ನಟಿ ಶ್ರದ್ಧಾ ಕಪೂರ್

ಶ್ರದ್ಧಾ ಕಪೂರ್ ಮತ್ತು ರೋಹನ್ ಶ್ರೇಷ್ಠ ಅವರ ಮಧ್ಯೆ ವಿರಸ ಉಂಟಾಗಿದೆ ಎಂಬ ಮಾತು ಕೇಳಿಬಂದಿದೆ.
Last Updated 25 ಮಾರ್ಚ್ 2022, 7:26 IST
ಬ್ರೇಕಪ್‌ ಸುದ್ದಿಯ ಬೆನ್ನಲ್ಲೇ ಸೆಲ್ಫಿ ಪೋಸ್ಟ್ ಮಾಡಿದ ನಟಿ ಶ್ರದ್ಧಾ ಕಪೂರ್
ADVERTISEMENT
ADVERTISEMENT
ADVERTISEMENT