ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

Shraddha das

ADVERTISEMENT

Photos: ಸೀರೆಯ ಸೊಬಗಿನಲ್ಲಿ ಹಾಟ್ ಬೆಡಗಿ, ನಟಿ ಶ್ರದ್ಧಾ ದಾಸ್

ಟಾಲಿವುಡ್‌ ಹಾಗೂ ಬಾಲಿವುಡ್‌ಸೇರಿದಂತೆ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿನಟಿಸಿರುವ ನಟಿ ಶ್ರದ್ಧಾ ದಾಸ್ ಆಗಾಗ ಫೋಟೊ ಶೂಟ್‌ ಮೂಲಕ ಗಮನ ಸೆಳೆಯುತ್ತಿರುತ್ತಾರೆ.
Last Updated 1 ಮೇ 2022, 16:17 IST
Photos: ಸೀರೆಯ ಸೊಬಗಿನಲ್ಲಿ ಹಾಟ್ ಬೆಡಗಿ, ನಟಿ ಶ್ರದ್ಧಾ ದಾಸ್

Photos: ಸೀರೆಯ ಸೊಬಗಿನಲ್ಲಿ ನಟಿ ಶ್ರದ್ಧಾ ದಾಸ್

ನ್ನಡ ಸೇರಿದಂತೆ ಟಾಲಿವುಡ್‌ ಹಾಗೂ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರುವ ನಟಿ ಶ್ರದ್ಧಾ ದಾಸ್ ಆಗಾಗ ಫೋಟೊ ಶೂಟ್‌ ಮೂಲಕ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ತಿಳಿ ಹಸಿರು ಮಾಡರ್ನ್ ಸೀರೆ ಹಾಗೂ ಬಿಳಿ ಕುಪ್ಪಸದಲ್ಲಿ ಶ್ರದ್ಧಾ ದಾಸ್‌ ನಡೆಸಿದ ಫೋಟೊಶೂಟ್‌ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.
Last Updated 21 ಫೆಬ್ರುವರಿ 2022, 6:10 IST
Photos: ಸೀರೆಯ ಸೊಬಗಿನಲ್ಲಿ ನಟಿ ಶ್ರದ್ಧಾ ದಾಸ್

ತೆಲುಗು ಬಿಗ್‌ಬಾಸ್‌ಗೆ ಹೋಗಲ್ಲ ಎಂದಿದ್ದೇಕೆ ಬಾಲಿವುಡ್‌ ನಟಿ ಶ್ರದ್ಧಾ ದಾಸ್

‘ತೆಲುಗಿನ ಬಿಗ್‌ಬಾಸ್‌ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗುವಂತೆ ನನ್ನನ್ನು ಯಾರೊಬ್ಬರೂ ಸಂಪರ್ಕಿಸಿಲ್ಲ. ಅದರ ಭಾಗವಾಗಲು ನನಗೆ ಇಷ್ಟವೂ ಇಲ್ಲ’ ಎಂದಿದ್ದಾರೆ ಬಾಲಿವುಡ್‌ ನಟಿ ಶ್ರದ್ಧಾ ದಾಸ್
Last Updated 29 ಜುಲೈ 2020, 10:30 IST
ತೆಲುಗು ಬಿಗ್‌ಬಾಸ್‌ಗೆ ಹೋಗಲ್ಲ ಎಂದಿದ್ದೇಕೆ ಬಾಲಿವುಡ್‌ ನಟಿ ಶ್ರದ್ಧಾ ದಾಸ್

ಅಂಬೆಗಾಲಿಡುತ್ತ ಕನ್ನಡಕ್ಕೆ ಬಂದ ‘ಗುಂಟೂರ್‌ ಟಾಕೀಸ್‌’ ಅಮ್ಮಾಯಿ

ಪತ್ರಿಕೋದ್ಯಮ ಓದಿರುವ, ನ್ಯೂಸ್ ಆ್ಯಂಕರ್ ಆಗುವ ಆಸೆ ಹೊಂದಿದ್ದ ಶ್ರದ್ಧಾ ದಾಸ್‌ ಈಗ ಬೆಳ್ಳಿತೆರೆ ಬೆಡಗಿ. ಮುಂಬೈ ಮೂಲದ ಈ ಬೋಲ್ಡ್ ಹುಡುಗಿ ಸುದೀಪ್ ಅಭಿನಯದ ‘ಕೋಟಿಗೊಬ್ಬ 3’ ಹಾಗೂ ಸುನೀಲ್‌ಕುಮಾರ್ ದೇಸಾಯಿ ನಿರ್ದೇಶನದ ‘ಉದ್ಘರ್ಷ’ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬೆಂಗಳೂರಿನ ‘ಮುಮುಸೊ’ ಮಳಿಗೆಯ ಉದ್ಘಾಟನೆಗೆ ಬಂದಿದ್ದಾಗ ಮಾತಿಗೆ ಸಿಕ್ಕ ಶ್ರದ್ಧಾ ಅವರನ್ನು ಶಶಿಕುಮಾರ್ ಸಿ. ‘ಸುಧಾ’ಕ್ಕಾಗಿ ಮಾತನಾಡಿಸಿದ್ದಾರೆ.
Last Updated 1 ಮಾರ್ಚ್ 2019, 11:28 IST
ಅಂಬೆಗಾಲಿಡುತ್ತ ಕನ್ನಡಕ್ಕೆ ಬಂದ ‘ಗುಂಟೂರ್‌ ಟಾಕೀಸ್‌’ ಅಮ್ಮಾಯಿ
ADVERTISEMENT
ADVERTISEMENT
ADVERTISEMENT
ADVERTISEMENT