ಸೋಮವಾರ, 27 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Photos: ಸೀರೆಯ ಸೊಬಗಿನಲ್ಲಿ ಹಾಟ್ ಬೆಡಗಿ, ನಟಿ ಶ್ರದ್ಧಾ ದಾಸ್

ಅಕ್ಷರ ಗಾತ್ರ

ಬೆಂಗಳೂರು:ಟಾಲಿವುಡ್‌ ಹಾಗೂ ಬಾಲಿವುಡ್‌ಸೇರಿದಂತೆ ಸ್ಯಾಂಡಲ್‌ವುಡ್ ಸಿನಿಮಾಗಳಲ್ಲಿನಟಿಸಿರುವ ನಟಿ ಶ್ರದ್ಧಾ ದಾಸ್ ಆಗಾಗ ಫೋಟೊ ಶೂಟ್‌ ಮೂಲಕ ಗಮನ ಸೆಳೆಯುತ್ತಿರುತ್ತಾರೆ.

ಇತ್ತೀಚೆಗೆ ತಿಳಿ ಹಸಿರು ಮಾಡರ್ನ್ ಸೀರೆ ಹಾಗೂ ಬಿಳಿ ಕುಪ್ಪಸದಲ್ಲಿಶ್ರದ್ಧಾ ದಾಸ್‌ ನಡೆಸಿದ ಫೋಟೊಶೂಟ್‌ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿವೆ.ಕನ್ನಡದಲ್ಲಿ ಕೋಟಿಗೊಬ್ಬ–3 ಸಿನಿಮಾದಲ್ಲಿ ಕೂಡ ಶ್ರದ್ಧಾ ದಾಸ್‌ ನಟಿಸಿ ಗಮನ ಸೆಳೆದಿದ್ದರು.

ಇಷ್ಟು ದಿನಗಳ ಲುಕ್‌ಗಿಂತ ಈಗ ಸೀರೆಯಲ್ಲಿ ಸ್ವಲ್ಪ ವಿಭಿನ್ನವಾಗಿ ಕಾಣಿಸಿಕೊಂಡಿರುವ ಶ್ರದ್ಧಾ ತಾವು ಬಿಕಿನಿಗೂ ಸೈ, ಸೀರೆಗೂ ಜೈ ಎಂದು ತೋರಿಸಿಕೊಂಡಿದ್ದಾರೆ. ಅಭಿಮಾನಿಗಳು ಈ ಚಿತ್ರಗಳನ್ನು ಸಾಕಷ್ಟು ಮೆಚ್ಚಿಕೊಂಡಿದ್ದಾರೆ.

ಶ್ರದ್ಧಾ ದಾಸ್ ಹೊಸ ಫೋಟೊಗಳು ಇಲ್ಲಿವೆ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT