ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Shraddha Srinath

ADVERTISEMENT

ಬಹುಭಾಷಾ ‘ಸೈಂಧವ್’ಗೆ ಶ್ರದ್ಧಾ ಶ್ರೀನಾಥ್ ನಾಯಕಿ

‘ಯೂಟರ್ನ್’ ಸಿನಿಮಾ ಮೂಲಕ ಜನಪ್ರಿಯರಾಗಿದ್ದ ನಟಿ ಶ್ರದ್ಧಾ ಶ್ರೀನಾಥ್ ಸದ್ಯ ಬಹುಭಾಷಾ ನಟಿಯಾಗಿ ಮಿಂಚುತ್ತಿದ್ದಾರೆ. ತೆಲುಗು ನಟ ವಿಕ್ಟರಿ ವೆಂಕಟೇಶ್ ಅವರ 75ನೇ ಬಹುಭಾಷಾ ಸಿನಿಮಾ ‘ಸೈಂಧವ್’ಗೆ ನಾಯಕಿಯಾಗಿ ಶ್ರದ್ಧಾ ಆಯ್ಕೆಯಾಗಿದ್ದಾರೆ.
Last Updated 17 ಏಪ್ರಿಲ್ 2023, 22:45 IST
ಬಹುಭಾಷಾ ‘ಸೈಂಧವ್’ಗೆ ಶ್ರದ್ಧಾ ಶ್ರೀನಾಥ್ ನಾಯಕಿ

ಸತೀಶ್‌ ನೀನಾಸಂ ಸಿನಿಮಾ ಶೀರ್ಷಿಕೆ ಬದಲು: ‘ಗೋಧ್ರಾ’ ಅಲ್ಲ ‘ಡಿಯರ್‌ ವಿಕ್ರಂ’

ನಟ ಸತೀಶ್‌ ನೀನಾಸಂ ನಾಯಕನಾಗಿ ನಟಿಸಿರುವ ‘ಗೋಧ್ರಾ’ ಸಿನಿಮಾದ ಶೀರ್ಷಿಕೆ ಬದಲಾಯಿಸುವಂತೆ ಸೆನ್ಸಾರ್ ಮಂಡಳಿ ಸೂಚಿಸಿರುವುದು ಹಳೆಯ ಸುದ್ದಿ. ಹೊಸ ಸುದ್ದಿ ಏನೆಂದರೆ, ಇದೀಗ ಈ ಚಿತ್ರದ ಶೀರ್ಷಿಕೆಯನ್ನು ಚಿತ್ರತಂಡ ಬದಲಾಯಿಸಿದ್ದು, ‘ಡಿಯರ್‌ ವಿಕ್ರಂ’ ಹೆಸರಿನಲ್ಲಿ ಒಟಿಟಿ ವೇದಿಕೆ ವೂಟ್‌ ಸೆಲೆಕ್ಟ್‌ನಲ್ಲಿ ಇದು ಶೀಘ್ರದಲ್ಲೇ ಬಿಡುಗಡೆಯಾಗಲಿದೆ.
Last Updated 9 ಜೂನ್ 2022, 12:20 IST
ಸತೀಶ್‌ ನೀನಾಸಂ ಸಿನಿಮಾ ಶೀರ್ಷಿಕೆ ಬದಲು: ‘ಗೋಧ್ರಾ’ ಅಲ್ಲ ‘ಡಿಯರ್‌ ವಿಕ್ರಂ’

ಹಾಟ್‌ ಫೋಟೊ ಹಂಚಿಕೊಂಡ ‘ಯು ಟರ್ನ್’‌ ಬೆಡಗಿ

ನಟಿ ಶ್ರದ್ಧಾ ಶ್ರೀನಾಥ್‌ ತನ್ನ ಸೌಂದರ್ಯ ಹಾಗೂ ಪ್ರತಿಭೆಯಿಂದಲೇ ಸಿನಿಮಾಗಳಲ್ಲಿ ನಟನೆಯ ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಹಾಟ್‌ ಫೋಟೊವೊಂದು ವೈರಲ್‌ ಆಗಿದೆ.
Last Updated 13 ಜುಲೈ 2020, 8:23 IST
ಹಾಟ್‌ ಫೋಟೊ ಹಂಚಿಕೊಂಡ ‘ಯು ಟರ್ನ್’‌ ಬೆಡಗಿ

ನೀನಾಸಂ ಸತೀಶ್ ಹೊಸ ಚಿತ್ರ ‘ದಸರಾ’

ಈ ಚಿತ್ರಕ್ಕೆ ನಟಿ ಶರ್ಮಿಳಾ ಮಾಂಡ್ರೆ ಬಂಡವಾಳ ಹೂಡುತ್ತಿದ್ದಾರೆ. ರಚನೆ ಮತ್ತು ನಿರ್ದೇಶನ ಅರವಿಂದ ಶಾಸ್ತ್ರಿ ಅವರದು.
Last Updated 23 ಜೂನ್ 2020, 8:03 IST
ನೀನಾಸಂ ಸತೀಶ್ ಹೊಸ ಚಿತ್ರ ‘ದಸರಾ’

ಎರಡನೇ ಹಂತದ ‘ಫ್ಯಾಂಟಮ್’ ಶೂಟಿಂಗ್‌: ಮುತ್ತಿನ ನಗರಿಯಲಿ ಸೆಟ್ ನಿರ್ಮಾಣ

ಸುದೀಪ್‌ ನಟನೆಯ ‘ಫ್ಯಾಂಟಮ್‌’ ಚಿತ್ರದ ಮೊದಲ ಹಂತದ ಶೂಟಿಂಗ್‌ ಪೂರ್ಣಗೊಂಡಿದೆ. ಇದರಲ್ಲಿ ಇಬ್ಬರು ನಾಯಕಿಯರು ಕಿಚ್ಚನ ಜೊತೆಗೆ ರೊಮ್ಯಾನ್ಸ್‌ ಮಾಡಲಿದ್ದಾರೆ.
Last Updated 9 ಜೂನ್ 2020, 19:30 IST
ಎರಡನೇ ಹಂತದ ‘ಫ್ಯಾಂಟಮ್’ ಶೂಟಿಂಗ್‌: ಮುತ್ತಿನ ನಗರಿಯಲಿ ಸೆಟ್ ನಿರ್ಮಾಣ

ಶ್ರದ್ಧಾ ಸ್ತ್ರೀವಾದಿ ಆದ ದಿನ!

ಪವನ್ ಕುಮಾರ್ ನಿರ್ದೇಶನದ ‘ಯು–ಟರ್ನ್‌’ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ ನಟಿ ಶ್ರದ್ಧಾ ಶ್ರೀನಾಥ್ ಅವರು ಸಾಮಾಜಿಕ ಜಾಲತಾಣದ ಮೂಲಕ ದಿಟ್ಟ ಮಾತುಗಳನ್ನು ಆಡಿದ್ದಾರೆ. ಅಂದಹಾಗೆ, ಶ್ರದ್ಧಾ ಅವರು ತಮ್ಮ ಮೊದಲ ಕನ್ನಡ ಸಿನಿಮಾದಲ್ಲಿ ಮಾಡಿದ್ದು ದಿಟ್ಟ ಪಾತ್ರವನ್ನೇ.
Last Updated 2 ಜೂನ್ 2020, 5:01 IST
ಶ್ರದ್ಧಾ ಸ್ತ್ರೀವಾದಿ ಆದ ದಿನ!

‘ಗೋದ್ರಾ’ ತಂಡದ ಆರೋಗ್ಯ ಮನವಿ

ಕೊರೊನಾ ವೈರಾಣು ಹರಡುವುದನ್ನು ತಡೆಯುವ ಅಭಿಯಾನದಲ್ಲಿ ಸೆಲೆಬ್ರಿಟಿಗಳನ್ನೂ ಸೇರಿಸಿಕೊಂಡು, ಜಾಗೃತಿ ಮೂಡಿಸುವ ಕೆಲಸವನ್ನು ಅವರಿಂದ ಮಾಡಿಸುವಂತೆ ‘ಗೋದ್ರಾ’ ಚಿತ್ರತಂಡವು ಸರ್ಕಾರಕ್ಕೆ ಮನವಿ ಮಾಡಿದೆ.
Last Updated 23 ಮಾರ್ಚ್ 2020, 19:30 IST
‘ಗೋದ್ರಾ’ ತಂಡದ ಆರೋಗ್ಯ ಮನವಿ
ADVERTISEMENT

ಕೊರೊನಾ ಸೋಂಕು ಭೀತಿ | ನಡುವೆ ಅಂತರವಿರಲಿ ಎಂದ ಶ್ರದ್ಧಾ ಶ್ರೀನಾಥ್‌

ಕೊರೊನಾ ಹತ್ತಿರ ಸುಳಿಯಬಾರದೆಂದರೆಜನರು ಮತ್ತು ನನ್ನ ಅಭಿಮಾನಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು.
Last Updated 21 ಮಾರ್ಚ್ 2020, 3:06 IST
ಕೊರೊನಾ ಸೋಂಕು ಭೀತಿ | ನಡುವೆ ಅಂತರವಿರಲಿ ಎಂದ ಶ್ರದ್ಧಾ ಶ್ರೀನಾಥ್‌

ಬೋಲ್ಡ್‌ ಪಾತ್ರ ಶ್ರದ್ಧಾಗೆ ಇಷ್ಟ

‘ಕಾಶ್ಮೀರಿ’ ಚೆಲುವೆ ಶ್ರದ್ಧಾ ಶ್ರೀನಾಥ್‌ ಕನ್ನಡ, ತೆಲುಗು, ತಮಿಳು, ಮಲಯಾಳ ಹಾಗೂ ಹಿಂದಿಯಲ್ಲಿ ಮಿಂಚುತ್ತಿರುವ ನಟಿ.
Last Updated 19 ಮಾರ್ಚ್ 2020, 19:30 IST
ಬೋಲ್ಡ್‌ ಪಾತ್ರ ಶ್ರದ್ಧಾಗೆ ಇಷ್ಟ

ಕ್ರಾಂತಿ ಮತ್ತು ಪ್ರೀತಿಯ ಕಥಾಹಂದರ ಬಿಚ್ಚಿಟ್ಟ ಗೋದ್ರಾ ಟೀಸರ್‌

ನೀನಾಸಂ ಸತೀಶ್‌ ಅಭಿನಯದ ಗೋದ್ರಾ ಟೀಸರ್‌, ಕ್ರಾಂತಿ ಮತ್ತು ಪ್ರೀತಿಯ ಕುರಿತ ಸಿನಿಮಾ ಎನ್ನುವುದನ್ನು ಜನರಿಗೆ ಸುಲಭವಾಗಿ ಮುಟ್ಟಿಸುತ್ತದೆ.
Last Updated 17 ಜನವರಿ 2020, 16:24 IST
ಕ್ರಾಂತಿ ಮತ್ತು ಪ್ರೀತಿಯ ಕಥಾಹಂದರ ಬಿಚ್ಚಿಟ್ಟ ಗೋದ್ರಾ ಟೀಸರ್‌
ADVERTISEMENT
ADVERTISEMENT
ADVERTISEMENT