ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :

Shraddha Walkar Murder Case

ADVERTISEMENT

ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ: ಮಹಿಳೆಯ ದೇಹದ ಹಲವು ಭಾಗಗಳು ಪತ್ತೆ

ಹಲವು ಭಾಗಗಳಾಗಿ ಕತ್ತರಿಸಲಾಗಿದ್ದ ಮಹಿಳೆಯೊಬ್ಬರ ಶವವನ್ನು ಇಲ್ಲಿನ ಗೀತಾ ಕಾಲೊನಿಯಲ್ಲಿರುವ ಮೇಲ್ಸೇತುವೆ ಬಳಿ ವಶಪಡಿಸಿಕೊಂಡಿದ್ದಾರೆ ಎಂದು ಎಎನ್‌ಐ ವರದಿ ಮಾಡಿದೆ.
Last Updated 12 ಜುಲೈ 2023, 6:20 IST
ದೆಹಲಿಯಲ್ಲಿ ಮತ್ತೊಂದು ಭೀಕರ ಕೊಲೆ: ಮಹಿಳೆಯ ದೇಹದ ಹಲವು ಭಾಗಗಳು ಪತ್ತೆ

ಶ್ರದ್ಧಾಗೆ ಅಫ್ತಾಬ್‌ ಥಳಿಸುತ್ತಿದ್ದ: ಕೋರ್ಟ್‌ಗೆ ಹೇಳಿಕೆ ನೀಡಿದ ಶ್ರೀಜಯ್‌

‘ಅಫ್ತಾಬ್ ಅಮೀನ್ ಪೂನಾವಾಲಾ ಶ್ರದ್ಧಾ ವಾಕರ್ ಅವರನ್ನು ಥಳಿಸಿ, ನಂತರ ಕ್ಷಮೆಯಾಚಿಸಿತ್ತಿದ್ದ ಹಾಗೂ ತಾನು ನಡೆಸಿದ ಹಲ್ಲೆಯನ್ನು ಕ್ಷಮಿಸುವಂತೆ ಮನವೊಲಿಸುತ್ತಿದ್ದ’ ಎಂದು ಶ್ರದ್ಧಾ ಅವರ ಸಹೋದರ ಶ್ರೀಜಯ್‌ ವಿಕಾಸ್‌ ವಾಲಕರ್‌ ಅವರು ದೆಹಲಿ ನ್ಯಾಯಾಲಯದಲ್ಲಿ ಗುರುವಾರ ಹೇಳಿಕೆ ನೀಡಿದ್ದಾರೆ.
Last Updated 2 ಜೂನ್ 2023, 0:25 IST
ಶ್ರದ್ಧಾಗೆ ಅಫ್ತಾಬ್‌ ಥಳಿಸುತ್ತಿದ್ದ: ಕೋರ್ಟ್‌ಗೆ ಹೇಳಿಕೆ ನೀಡಿದ ಶ್ರೀಜಯ್‌

ಶ್ರದ್ಧಾ ವಾಲ್ಕರ್ ಹತ್ಯೆ: ಆರೋಪಿ ವಿರುದ್ಧ ಆರೋಪಗಳನ್ನು ಪಟ್ಟಿ ಮಾಡಿದ ಕೋರ್ಟ್

ಶ್ರದ್ಧಾ ವಾಲ್ಕರ್ ಹತ್ಯೆ: ಆರೋಪಿ ಪೂನಾವಾಲಾ ವಿರುದ್ಧ ಆರೋಪಗಳನ್ನು ಪಟ್ಟಿ ಮಾಡಿದ ದೆಹಲಿ ಕೋರ್ಟ್
Last Updated 9 ಮೇ 2023, 9:29 IST
ಶ್ರದ್ಧಾ ವಾಲ್ಕರ್ ಹತ್ಯೆ: ಆರೋಪಿ ವಿರುದ್ಧ ಆರೋಪಗಳನ್ನು ಪಟ್ಟಿ ಮಾಡಿದ ಕೋರ್ಟ್

ಶ್ರದ್ಧಾ ವಾಲ್ಕರ್‌ ಹತ್ಯೆ: ಮೇ 9ಕ್ಕೆ ದೋಷಾರೋಪ ನಿಗದಿ

ಕಾಲ್‌ ಸೆಂಟರ್‌ ಉದ್ಯೋಗಿ ಶ್ರದ್ಧಾ ವಾಲ್ಕರ್‌ ಹತ್ಯೆ ಪ್ರಕರಣದ ಆರೋಪಿ ಆಫ್ತಾಬ್‌ ಅಮಿನ್‌ ಪೂನಾವಾಲ ವಿರುದ್ಧ ಮೇ 9ರಂದು ದೋಷಾರೋಪ ನಿಗದಿಪಡಿಸುವುದಾಗಿ ದೆಹಲಿಯ ನ್ಯಾಯಾಲಯವೊಂದು ಹೇಳಿದೆ.
Last Updated 29 ಏಪ್ರಿಲ್ 2023, 14:43 IST
ಶ್ರದ್ಧಾ ವಾಲ್ಕರ್‌ ಹತ್ಯೆ: ಮೇ 9ಕ್ಕೆ ದೋಷಾರೋಪ ನಿಗದಿ

ಶ್ರದ್ಧಾ ವಾಲ್ಕರ್‌ ಕಳೇಬರ ನೀಡುವಂತೆ ಕೋರ್ಟ್‌ ಮೆಟ್ಟಿಲೇರಿದ ತಂದೆ

ಸಹಜೀವನ ಸಂಗಾತಿಯಿಂದಲೇ ಹತ್ಯೆಗೊಳಗಾದ ಶ್ರದ್ಧಾ ವಾಲ್ಕರ್‌ ಅವರ ಅಂತ್ಯಸಂಸ್ಕಾರ ನೆರವೇರಿಸಲು ಕಳೇಬರದ ಉಳಿದ ಭಾಗಗಳನ್ನು ನೀಡುವಂತೆ ಕೋರಿ ಶ್ರದ್ಧಾ ತಂದೆ ವಿಕಾಸ್ ಮದನ್‌ ವಾಲ್ಕರ್‌ ಶನಿವಾರ ಇಲ್ಲಿನ ನಗರ ಕೋರ್ಟ್‌ ಮೊರೆ ಹೋಗಿದ್ದಾರೆ.
Last Updated 15 ಏಪ್ರಿಲ್ 2023, 13:48 IST
ಶ್ರದ್ಧಾ ವಾಲ್ಕರ್‌ ಕಳೇಬರ ನೀಡುವಂತೆ ಕೋರ್ಟ್‌ ಮೆಟ್ಟಿಲೇರಿದ ತಂದೆ

ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣದ ಸುದ್ದಿ ಪ್ರಸಾರಕ್ಕೆ ನಿರ್ಬಂಧ

‘ಕೊಲೆ ಪ್ರಕರಣದ ಸೂಕ್ಷ್ಮ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ಖಂಡಿತವಾಗಿ ಆರೋಪಿ, ಆತನ ಕುಟುಂಬದವರ ಮಾನಸಿಕ ಸ್ಥಿತಿ ಮೇಲೆ ಪರಿಣಾಮ ಬೀರಲಿದೆ’ ಎಂದು ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶರಾದ ರಾಕೇಶ್‌ ಕುಮಾರ್‌ ಸಿಂಗ್ ಹೇಳಿದರು.
Last Updated 10 ಏಪ್ರಿಲ್ 2023, 13:56 IST
ಶ್ರದ್ಧಾ ವಾಲ್ಕರ್‌ ಕೊಲೆ ಪ್ರಕರಣದ ಸುದ್ದಿ ಪ್ರಸಾರಕ್ಕೆ ನಿರ್ಬಂಧ

ಶ್ರದ್ಧಾ, ನಿಕ್ಕಿ, ಮೇಘಾ: 3 ಪ್ರೇಮ ಕತೆ.. ಮೂರು ದುರಂತ ಅಂತ್ಯ

ಮನಸ್ಸು ಹಂಚಿಕೊಂಡಿದ್ದ ಸಂಗಾತಿಗಳನ್ನೇ ಕ್ರೂರವಾಗಿ ಕೊಂದವರ ವಿಕ್ಷಿಪ್ತ ಕಥೆ
Last Updated 16 ಫೆಬ್ರುವರಿ 2023, 6:47 IST
ಶ್ರದ್ಧಾ, ನಿಕ್ಕಿ, ಮೇಘಾ: 3 ಪ್ರೇಮ ಕತೆ.. ಮೂರು ದುರಂತ ಅಂತ್ಯ
ADVERTISEMENT

ಪತ್ನಿ ಕೊಂದು ಹಾಸಿಗೆಯಲ್ಲಿ ಶವ ಇಟ್ಟು, ವಾಸನೆ ಬಾರದಂತೆ ಅಗರಬತ್ತಿ ಹಚ್ಚಿದ್ದ ಪತಿ

ಪಾಲ್ಗರ್‌ ಜಿಲ್ಲೆಯ ವಿಜಯನಗರದಲ್ಲಿ ಹಾರ್ದಿಕ್‌ ಶಾ ಎಂಬಾತ, ಪತ್ನಿಯನ್ನು ಕೊಂದು, ಮೃತದೇಹವನ್ನು ಹಾಸಿಗೆಯಲ್ಲಿ ಸುತ್ತಿಟ್ಟಿದ್ದ. ವಾಸನೆಯಿಂದಾಗಿ ಶವವಿರುವುದು ಯಾರಿಗೂ ಗೊತ್ತಾಗಬಾರದು ಎಂಬ ಉದ್ದೇಶದಿಂದ ಆರೋಪಿಯು ಅಗರಬತ್ತಿಗಳನ್ನು ಹಚ್ಚಿಟ್ಟಿದ್ದ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2023, 2:36 IST
ಪತ್ನಿ ಕೊಂದು ಹಾಸಿಗೆಯಲ್ಲಿ ಶವ ಇಟ್ಟು, ವಾಸನೆ ಬಾರದಂತೆ ಅಗರಬತ್ತಿ ಹಚ್ಚಿದ್ದ ಪತಿ

ಕೊಲೆ ಮಾಡಿ ಫ್ರಿಡ್ಜ್‌ನಲ್ಲಿ ಶವವಿಟ್ಟ ಮತ್ತೊಂದು ಪ್ರಕರಣ ದೆಹಲಿಯಲ್ಲಿ ಬೆಳಕಿಗೆ

ನೈರುತ್ಯ ದೆಹಲಿಯಲ್ಲಿ ತನ್ನ ಸಹಜೀವನದ ಸಂಗಾತಿಯನ್ನು ಕೊಂದು, ಆಕೆಯ ದೇಹವನ್ನು ಫ್ರಿಡ್ಜ್‌ನಲ್ಲಿಟ್ಟ ಆರೋಪಿ ಸಾಹಿಲ್‌ ಗೆಹಲೋತ್‌ (24) ಎಂಬಾತನನ್ನು ಐದು ದಿನಗಳವರೆಗೆ ಪೊಲೀಸ್‌ ಕಸ್ಟಡಿಗೆ ವಹಿಸಿ ದೆಹಲಿ ನ್ಯಾಯಾಲಯ ಬುಧವಾರ ಆದೇಶಿಸಿದೆ. ‘ಸಾಹಿಲ್‌ ಗೆಹಲೋತ್ ದೆಹಲಿಯ ಮಿತ್ರಾಂವ್ ಗ್ರಾಮದ ನಿವಾಸಿಯಾಗಿದ್ದು, ತನ್ನ ಗೆಳತಿ ನಿಕ್ಕಿ ಯಾದವ್‌ ಅವರನ್ನು ಕೊಂದು, ಶವವನ್ನು ಫ್ರಿಡ್ಜ್‌ನಲ್ಲಿಟ್ಟಿ ದ್ದಾನೆ. ಅಲ್ಲದೆ ಕೃತ್ಯ ಎಸಗಿದ ದಿನವೇ ಆತ ಮತ್ತೊಬ್ಬರೊಂದಿಗೆ ಮದುವೆಯಾಗಲು ಹೊರಟಿದ್ದ’ ಎಂದು ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದರು.
Last Updated 16 ಫೆಬ್ರುವರಿ 2023, 2:27 IST
ಕೊಲೆ ಮಾಡಿ ಫ್ರಿಡ್ಜ್‌ನಲ್ಲಿ ಶವವಿಟ್ಟ ಮತ್ತೊಂದು ಪ್ರಕರಣ ದೆಹಲಿಯಲ್ಲಿ ಬೆಳಕಿಗೆ

ಹಲವರ ಜತೆ ಡೇಟಿಂಗ್ ನಡೆಸಿದ್ದ ಶ್ರದ್ಧಾ ಹತ್ಯೆ ಆರೋಪಿ

ದೆಹಲಿ ಪೊಲೀಸರ ಚಾರ್ಜ್‌ಶೀಟ್‌ನಲ್ಲಿ ವಿವರ
Last Updated 7 ಫೆಬ್ರುವರಿ 2023, 16:56 IST
ಹಲವರ ಜತೆ ಡೇಟಿಂಗ್ ನಡೆಸಿದ್ದ ಶ್ರದ್ಧಾ ಹತ್ಯೆ ಆರೋಪಿ
ADVERTISEMENT
ADVERTISEMENT
ADVERTISEMENT