ಗುರುವಾರ, 3 ಜುಲೈ 2025
×
ADVERTISEMENT

Shringeri

ADVERTISEMENT

ಶೃಂಗೇರಿಯಲ್ಲಿ ಎಡಬಿಡದ ಮಳೆ: ಉಕ್ಕಿ ಹರಿದ ತುಂಗಾನದಿ

ಶೃಂಗೇರಿ ತಾಲ್ಲೂಕಿನಾದ್ಯಾಂತ ಮಳೆಯ ಆರ್ಭಟ ಬುಧವಾರ ಜೋರಾಗಿದೆ.
Last Updated 2 ಜುಲೈ 2025, 15:32 IST
ಶೃಂಗೇರಿಯಲ್ಲಿ ಎಡಬಿಡದ ಮಳೆ: ಉಕ್ಕಿ ಹರಿದ ತುಂಗಾನದಿ

ಶೃಂಗೇರಿ: ಮಾದಕ ವಸ್ತು ಸೇವನೆ, ಕಳ್ಳ ಸಾಗಣೆ ವಿರೋಧಿ ದಿನಾಚರಣೆ

ಶೃಂಗೇರಿ: ‘‌ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ’ ಎಂದು ಶೃಂಗೇರಿ ಪೊಲೀಸ್ ಪಿಎಸ್‌ಐ ಅಭಿಷೇಕ್ ಹೇಳಿದರು.
Last Updated 26 ಜೂನ್ 2025, 13:53 IST
ಶೃಂಗೇರಿ: ಮಾದಕ ವಸ್ತು ಸೇವನೆ, ಕಳ್ಳ ಸಾಗಣೆ ವಿರೋಧಿ ದಿನಾಚರಣೆ

ಶೃಂಗೇರಿ: ಖಾಸಗಿ ಬಡಾವಣೆಗೆ ₹1 ಕೋಟಿ ಮೊತ್ತದ ತಡೆಗೋಡೆ: ದೂರು 

ಸರ್ಕಾರಿ ನಿಯಮ ಉಲ್ಲಂಗಿಸಿ ತಡೆಗೋಡೆ ನಿರ್ಮಾಣ: ಗ್ರಾಮ ಪಂಚಾಯಿತಿ ಸದಸ್ಯರ ಆರೋಪ
Last Updated 16 ಜೂನ್ 2025, 13:56 IST
ಶೃಂಗೇರಿ: ಖಾಸಗಿ ಬಡಾವಣೆಗೆ ₹1 ಕೋಟಿ ಮೊತ್ತದ ತಡೆಗೋಡೆ: ದೂರು 

ಶೃಂಗೇರಿ ಶ್ರೀಗಳ 75ನೇ ವರ್ಧಂತಿ ಮಹೋತ್ಸವ

ವಜ್ರೋತ್ಸವ ಭಾರತಿ ಸಂಭ್ರಮ; ವಿವಿಧ ಧಾರ್ಮಿಕ ಕಾರ್ಯಕ್ರಮ
Last Updated 3 ಏಪ್ರಿಲ್ 2025, 16:46 IST
ಶೃಂಗೇರಿ ಶ್ರೀಗಳ 75ನೇ ವರ್ಧಂತಿ ಮಹೋತ್ಸವ

ಶೃಂಗೇರಿಗೆ ಪ್ರವಾಸಿಗರ ದಂಡು 

ವರ್ಷಾಂತ್ಯ, ಕ್ರಿಸ್‍ಮಸ್ ರಜೆ: ವ್ಯಾಪಾರ ಮಳಿಗೆಗಳಲ್ಲಿ ಆದಾಯ ಜಾಸ್ತಿ
Last Updated 27 ಡಿಸೆಂಬರ್ 2024, 15:45 IST
ಶೃಂಗೇರಿಗೆ ಪ್ರವಾಸಿಗರ ದಂಡು 

ಕೌಶಲ ಇದ್ದರೆ ಬೇಡಿಕೆ: ನಿರಂಜನ ಕುಮಾರ್ 

ಶೃಂಗೇರಿ: ‘ಯಾವುದೇ ವೃತ್ತಿಯನ್ನು ಆಯ್ಕೆ ಮಾಡಿಕೊಂಡರೂ ಪ್ರಾಮಾಣಿಕತೆ, ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದರೆ ಯಶಸ್ಸು ದೊರಕುತ್ತದೆ’ ಎಂದು ಸರ್ಕಾರಿ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿರಂಜನ ಕುಮಾರ್ ಹೇಳಿದರು.
Last Updated 12 ಡಿಸೆಂಬರ್ 2024, 16:32 IST
ಕೌಶಲ ಇದ್ದರೆ ಬೇಡಿಕೆ: ನಿರಂಜನ ಕುಮಾರ್ 

ಹಂಸವಾಹನಾರೂಢಳಾಗಿ ಕಂಗೊಳಿಸಿದ ಶೃಂಗೇರಿ ಶಾರದೆ

ದೇವಸ್ಥಾನದ ಒಳಪ್ರಾಂಗಣದಲ್ಲಿ ಉತ್ಸವ; ಪಂಚಾಂಗ ಶ್ರವಣ, ಸಂಗೀತ ಸೇವೆ
Last Updated 3 ಅಕ್ಟೋಬರ್ 2024, 14:27 IST
ಹಂಸವಾಹನಾರೂಢಳಾಗಿ ಕಂಗೊಳಿಸಿದ ಶೃಂಗೇರಿ ಶಾರದೆ
ADVERTISEMENT

ಶೃಂಗೇರಿ ಶಾರದಾ ದರ್ಶನಕ್ಕೆ ವಸ್ತ್ರ ಸಂಹಿತೆ ಆ.15ರಿಂದ

ಶಾರದಾ ದೇವಿಯ ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ವಸ್ತ್ರಸಂಹಿತೆಯನ್ನು ಶಾರದಾ ಪೀಠ ರೂಪಿಸಿದ್ದು, ಆಗಸ್ಟ್ 15ರಿಂದ ಜಾರಿಗೆ ಬರಲಿದೆ.
Last Updated 20 ಜುಲೈ 2024, 19:19 IST
ಶೃಂಗೇರಿ ಶಾರದಾ ದರ್ಶನಕ್ಕೆ ವಸ್ತ್ರ ಸಂಹಿತೆ ಆ.15ರಿಂದ

ಶೃಂಗೇರಿ ಪಟ್ಟಣ ಪಂಚಾಯಿತಿ: ಸಿಬ್ಬಂದಿ ಕೊರತೆ, ಜನರ ಪರದಾಟ

ಪಟ್ಟಣ ಪಂಚಾಯಿತಿಯಲ್ಲಿ ಎಲ್ಲ ಸೌಕರ್ಯಗಳಿದ್ದರೂ, ಕೆಲಸ ಮಾಡಲು ಸಿಬ್ಬಂದಿ ಇಲ್ಲ. ಪಟ್ಟಣ ಪಂಚಾಯಿತಿಗೆ ಸುಸಜ್ಜಿತ ಕಟ್ಟಡವಿದೆ. ಪ್ರತಿಯೊಂದು ಆಡಳಿತ ವಿಭಾಗದ ಅಧಿಕಾರಿಗಳ ಕೊಠಡಿಗಳಿವೆ. ಆದರೆ ಅಧಿಕಾರಿಗಳಿಲ್ಲದೆ ಕೊಠಡಿಗಳು ಬಣಗುಡುತ್ತಿವೆ. ಸಾರ್ವಜನಿಕರಿಗೆ ಅಗತ್ಯ ಕೆಲಸಗಳು ಆಗದೆ ತೊಂದರೆಯಾಗಿದೆ.
Last Updated 1 ಮೇ 2024, 5:25 IST
ಶೃಂಗೇರಿ ಪಟ್ಟಣ ಪಂಚಾಯಿತಿ: ಸಿಬ್ಬಂದಿ ಕೊರತೆ, ಜನರ ಪರದಾಟ

ಶಾರದಾ ಪೀಠದಲ್ಲಿ ಬಿ ಫಾರಂಗೆ ಪೂಜೆ

ಶೃಂಗೇರಿ: ಶಾರದಾ ಪೀಠಕ್ಕೆ ಶಾಸಕ ಎಚ್.ಡಿ ರೇವಣ್ಣ ಭೇಟಿ ನೀಡಿ ಶಾರದೆಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ತೋರಣ ಗಣಪತಿ ದೇವಾಲಯದಲ್ಲಿ ಅರ್ಚಕರಿಗೆ ದಾಖಲೆ, ‘ಬಿ’ ಫಾರಂ ಮತ್ತು ₹1 ಲಕ್ಷ ನಗದು ನೀಡಿ ವಿಶೇಷ ಪೂಜೆ ಸಲ್ಲಿಸಿದರು.
Last Updated 27 ಮಾರ್ಚ್ 2024, 22:12 IST
 ಶಾರದಾ ಪೀಠದಲ್ಲಿ  ಬಿ ಫಾರಂಗೆ ಪೂಜೆ
ADVERTISEMENT
ADVERTISEMENT
ADVERTISEMENT