ಭಾನುವಾರ, 18 ಜನವರಿ 2026
×
ADVERTISEMENT

ShrutiHariharan

ADVERTISEMENT

Sandalwood Actress | ಮಾದಕ ನೋಟದಲ್ಲಿ ಕಣ್ಮನ ಸೆಳೆದ ನಟಿ ಶ್ರುತಿ ಹರಿಹರನ್‌

Celebrity Photoshoot: ಕಂದು ಬಣ್ಣದ ಸೀರೆಯಲ್ಲಿ ಶ್ರುತಿ ಹರಿಹರನ್ ಕಂಗೊಳಿಸಿದ್ದಾರೆ. ಲೂಸಿಯಾ ಮೂಲಕ ಚಿತ್ರರಂಗಕ್ಕೆ ಬಂದ ಅವರು ರಾಟೆ, ಹೆಡ್‌ಬುಷ್ ಹಾಗೂ ನಿದ್ರಾದೇವಿ ನೆಕ್ಸ್ಟ್ ಡೋರ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.
Last Updated 4 ಡಿಸೆಂಬರ್ 2025, 5:44 IST
Sandalwood Actress | ಮಾದಕ ನೋಟದಲ್ಲಿ ಕಣ್ಮನ ಸೆಳೆದ ನಟಿ  ಶ್ರುತಿ ಹರಿಹರನ್‌
err

ಹೊಸ ಸಿನಿಮಾ ‘ಸ್ಟ್ರಾಬೆರಿ’ಯಲ್ಲಿ ಹೀಗಿದ್ದಾರೆ ಶ್ರುತಿ

ನಟಿ ಶ್ರುತಿ ಹರಿಹರನ್‌ ನಟನೆಯ ಹೊಸ ಸಿನಿಮಾ ‘ಸ್ಟ್ರಾಬೆರಿ’ಯ ಫಸ್ಟ್‌ಲುಕ್‌ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಲೈಂಗಿಕ ಕಾರ್ಯಕರ್ತೆಯ ಪಾತ್ರದಲ್ಲಿ ಶ್ರುತಿ ಕಾಣಿಸಿಕೊಂಡಿದ್ದು, ಚಿತ್ರವನ್ನು ಅರ್ಜುನ್ ಲೂವಿಸ್ ಅವರು ಬರೆದು ನಿರ್ದೇಶಿಸಿದ್ದಾರೆ. ಪರಂವಃ ಸ್ಪಾಟ್ಲೈಟ್ ನಿರ್ಮಾಣದ ಮೊದಲ ಚಿತ್ರ ಇದಾಗಿದೆ. ತಾಯಿ ಪ್ರೀತಿಯನ್ನು ಕಳೆದುಕೊಂಡ ‘ಅಮೃತಾ’ ಎನ್ನುವ ಲೈಂಗಿಕ ಕಾರ್ಯಕರ್ತೆಯೊಬ್ಬಳಿಗೆ ಮತ್ತೊಮ್ಮೆ ಅಂಥ ಪ್ರೀತಿಯ ಭರವಸೆ ಸಿಕ್ಕಿದ ಬಳಿಕ ನಡೆಯುವ ಕಥೆ ಇದಾಗಿದೆ ಎಂದಿದೆ ಚಿತ್ರತಂಡ.
Last Updated 3 ಫೆಬ್ರುವರಿ 2023, 4:53 IST
ಹೊಸ ಸಿನಿಮಾ ‘ಸ್ಟ್ರಾಬೆರಿ’ಯಲ್ಲಿ ಹೀಗಿದ್ದಾರೆ ಶ್ರುತಿ

#Metoo ಆರೋಪ: ವಿಡಿಯೊವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದೇನೆ– ಶ್ರುತಿ ಹರಿಹರನ್‌

ನಟ ಅರ್ಜುನ್‌ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್‌ ಬುಧವಾರ ಮಹಿಳಾ ಆಯೋಗಕ್ಕೆ ಭೇಟಿ ನೀಡಿ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.
Last Updated 14 ನವೆಂಬರ್ 2018, 13:27 IST
#Metoo ಆರೋಪ: ವಿಡಿಯೊವನ್ನು ನ್ಯಾಯಾಲಯಕ್ಕೆ  ಸಲ್ಲಿಸಿದ್ದೇನೆ– ಶ್ರುತಿ ಹರಿಹರನ್‌

ಸಂಗೀತಾ ಭಟ್ ವಿಷಕನ್ಯೆ ಎಂದ ಗುರುಪ್ರಸಾದ್!

ಶ್ರುತಿ ಹರಿಹರನ್ ವಿರುದ್ಧವೂ ಗುರು ಗುಡುಗು
Last Updated 30 ಅಕ್ಟೋಬರ್ 2018, 14:46 IST
ಸಂಗೀತಾ ಭಟ್ ವಿಷಕನ್ಯೆ ಎಂದ ಗುರುಪ್ರಸಾದ್!

ಶ್ರುತಿಗೆ ಶ್ರದ್ಧಾ ಬೆಂಬಲ: ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಶ್ರದ್ಧಾ...

'ನನ್ನ ಮನಸ್ಸಿನಲ್ಲಿಯೂ ಹೇಳಿಕೊಳ್ಳಲು ಸಾಕಷ್ಟು ಕಥೆಗಳಿವೆ. ಅವುಗಳನ್ನೆಲ್ಲ ಒಂದು ಪೋಸ್ಟ್ ನಲ್ಲಿ ಬರೆದುಹಾಕಲು ನನಗೆ ಸಮಯ ಬೇಕು. ಖಂಡಿತ ನನ್ನ ಕಥೆಯನ್ನೂ ಹಂಚಿಕೊಳ್ಳುತ್ತೇನೆ.
Last Updated 21 ಅಕ್ಟೋಬರ್ 2018, 5:26 IST
ಶ್ರುತಿಗೆ ಶ್ರದ್ಧಾ ಬೆಂಬಲ: ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಶ್ರದ್ಧಾ...
ADVERTISEMENT
ADVERTISEMENT
ADVERTISEMENT
ADVERTISEMENT