ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

Sick

ADVERTISEMENT

ಹಾಸನ | 54 ಮಂದಿ ಅಸ್ವಸ್ಥ; 35 ಜನ ಚೇತರಿಕೆ

ಮಾಲೇಕಲ್ಲು ಕ್ಷೇತ್ರದ ಕಲ್ಯಾಣಮಂಟಪದಲ್ಲಿ ಊಟ ಸೇವಿಸಿದ್ದ ಜನರು
Last Updated 15 ಜುಲೈ 2025, 0:09 IST
ಹಾಸನ | 54 ಮಂದಿ ಅಸ್ವಸ್ಥ; 35 ಜನ ಚೇತರಿಕೆ

ಕಲಬುರಗಿ | ಮಲಘಾಣ: ಮತ್ತೆ 17 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ತಾಲ್ಲೂಕಿನ ಮಲಘಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳ ಆರೋಗ್ಯದಲ್ಲಿ ಶನಿವಾರವೂ ಏರುಪೇರಾಗಿದ್ದು, ಮತ್ತೆ 17 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
Last Updated 22 ಫೆಬ್ರುವರಿ 2025, 9:51 IST
ಕಲಬುರಗಿ | ಮಲಘಾಣ: ಮತ್ತೆ 17 ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲು

ಕಾರವಾರ | ರಾಸಾಯನಿಕ ಸೋರಿಕೆ: ಅಸ್ವಸ್ಥ ಕಾರ್ಮಿಕರ ಸಂಖ್ಯೆ 18ಕ್ಕೆ ಏರಿಕೆ

ತಾಲ್ಲೂಕಿನ ಬಿಣಗಾದಲ್ಲಿರುವ ಆದಿತ್ಯ ಬಿರ್ಲಾ ಗ್ರುಪ್'ಗೆ ಸೇರಿರುವ ಗ್ರಾಸಿಮ್ ಇಂಡಸ್ಟ್ರೀಸ್'ನ ಕಾಸ್ಟಿಕ್ ಸೋಡಾ ಉತ್ಪಾದನಾ ಘಟಕದಲ್ಲಿ ಶನಿವಾರ ರಾಸಾಯನಿಕ ಸೋರಿಕೆಯಾಗಿ 12 ಮಂದಿ ಕಾರ್ಮಿಕರು ಅಸ್ವಸ್ಥಗೊಂಡಿದ್ದಾರೆ.
Last Updated 11 ಜನವರಿ 2025, 9:40 IST
ಕಾರವಾರ | ರಾಸಾಯನಿಕ ಸೋರಿಕೆ: ಅಸ್ವಸ್ಥ ಕಾರ್ಮಿಕರ ಸಂಖ್ಯೆ 18ಕ್ಕೆ ಏರಿಕೆ

ಜೋಳದಹಾಳ್ | ಕಲುಷಿತ ನೀರು ಸೇವನೆ: ಮತ್ತೆ 27 ಜನ ಅಸ್ವಸ್ಥ

ಚನ್ನಗಿರಿ: ಗ್ರಾಮಕ್ಕೆ ಜಿಲ್ಲಾಧಿಕಾರಿ ಭೇಟಿ; ಹೊಸದಾಗಿ ಪೈಪ್ ಅಳವಡಿಕೆಗೆ ಸೂಚನೆ
Last Updated 30 ಆಗಸ್ಟ್ 2024, 16:27 IST
ಜೋಳದಹಾಳ್ | ಕಲುಷಿತ ನೀರು ಸೇವನೆ: ಮತ್ತೆ 27 ಜನ ಅಸ್ವಸ್ಥ

ಜಾರ್ಖಂಡ್ | ಗೋಲ್‌ಗಪ್ಪಾ ಸೇವನೆ: ಮಕ್ಕಳು, ಮಹಿಳೆಯರು ಸೇರಿದಂತೆ 50 ಮಂದಿ ಅಸ್ವಸ್ಥ

ರಸ್ತೆಬದಿಯ ‘ಗೋಲ್‌ಗಪ್ಪಾ’ ಸೇವಿಸಿ 40 ಮಕ್ಕಳು ಹಾಗೂ 10 ಮಹಿಳೆಯರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಜಾರ್ಖಂಡ್‌ನ ಕೊಡೆರ್ಮಾದಲ್ಲಿ ನಡೆದಿದೆ.
Last Updated 21 ಅಕ್ಟೋಬರ್ 2023, 10:54 IST
ಜಾರ್ಖಂಡ್ | ಗೋಲ್‌ಗಪ್ಪಾ ಸೇವನೆ: ಮಕ್ಕಳು, ಮಹಿಳೆಯರು ಸೇರಿದಂತೆ 50 ಮಂದಿ ಅಸ್ವಸ್ಥ

ಕೆಂಭಾವಿ: ಕಲುಷಿತ ನೀರು ಸೇವಿಸಿ ವಸತಿ ನಿಲಯ ವಿದ್ಯಾರ್ಥಿಗಳು ಅಸ್ವಸ್ಥ

ಸುರಪುರ ತಾಲ್ಲೂಕಿನ ಕೆಂಭಾವಿ ಸಮೀಪದ ಯಕ್ತಾಪುರ ಗ್ರಾಮದ ಕಸ್ತೂರಬಾ ವಸತಿ ನಿಲಯದಲ್ಲಿ ಕಲುಷಿತ ನೀರು ಸೇವಿಸಿ 29 ವಿದ್ಯಾರ್ಥಿಗಳಿಗೆ ಅಸ್ವಸ್ಥಗೊಂಡಿದ್ದಾರೆ‌. ಕೆಂಭಾವಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
Last Updated 30 ಸೆಪ್ಟೆಂಬರ್ 2023, 7:28 IST
ಕೆಂಭಾವಿ: ಕಲುಷಿತ ನೀರು ಸೇವಿಸಿ ವಸತಿ ನಿಲಯ ವಿದ್ಯಾರ್ಥಿಗಳು ಅಸ್ವಸ್ಥ

ಗಾಜರಕೋಟ: 25 ಜನರಲ್ಲಿ ವಾಂತಿ ಭೇದಿ, 15 ಜನ ಗುಣಮುಖ- ಪಿಡಿಒ ಅಮಾನತು

ಗುರುಮಠಕಲ್‌ (ಯಾದಗಿರಿ ಜಿಲ್ಲೆ): ತಾಲ್ಲೂಕಿನ ಗಾಜರಕೋಟ ಗ್ರಾಮದಲ್ಲಿ ವಾಂತಿ ಭೇದಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಮೇಲೆ ಗಾಜರಕೋಟ ಪಂಚಾಯಿತಿ ಪಿಡಿಒ ಮಲ್ಲಾರೆಡ್ಡಿ ಅವರನ್ನು ಜಿಲ್ಲಾ ಪಂಚಾಯಿತಿ ಸಿಇಒ ಗರಿಮಾ ಪಂವಾರ್‌ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
Last Updated 23 ಆಗಸ್ಟ್ 2023, 13:58 IST
ಗಾಜರಕೋಟ: 25 ಜನರಲ್ಲಿ ವಾಂತಿ ಭೇದಿ, 15 ಜನ ಗುಣಮುಖ- ಪಿಡಿಒ ಅಮಾನತು
ADVERTISEMENT

ಇನ್ನು ಮುಂದೆ ಸುಳ್ಳು ಹೇಳಿ ‘ಸಿಕ್‌ ಲೀವ್‌‘ ತೆಗೆದುಕೊಳ್ಳುವಂತಿಲ್ಲ!

ಇನ್ನು ಮುಂದೆ ಶೀತ, ನೆಗಡಿ, ಜ್ವರ ಎಂದು ಸುಳ್ಳು ಹೇಳಿ ‘ಸಿಕ್‌ ಲೀವ್‌‘ ತೆಗೆದುಕೊಳ್ಳುವಂತಿಲ್ಲ.‌ ಹೌದು. ಇದೀಗ ಹೊಸ ಎಐ ತಂತ್ರಜ್ಞಾನವೊಂದನ್ನು ಅಭಿವೃದ್ದಿ ಪಡಿಸುತ್ತಿದ್ದು, ಈ ತಂತ್ರಜ್ಞಾನ ನಮ್ಮ ಧ್ವನಿ ತರಂಗಗಳನ್ನು(ಸಿಗ್ನಲ್‌) ಬಳಸಿಕೊಂಡು ಶೀತ, ಜ್ವರದಂತಹ ಕಾಯಿಲೆಗಳನ್ನು ಸುಲಭವಾಗಿ ಪತ್ತೆ ಹಚ್ಚಲಿದೆ.
Last Updated 11 ಏಪ್ರಿಲ್ 2023, 9:21 IST
ಇನ್ನು ಮುಂದೆ ಸುಳ್ಳು ಹೇಳಿ ‘ಸಿಕ್‌ ಲೀವ್‌‘ ತೆಗೆದುಕೊಳ್ಳುವಂತಿಲ್ಲ!

ದಡಾರ: ಮುಂಬೈಯಲ್ಲಿ 12 ಸಾವು

‘ನಗರದಲ್ಲಿ ಬುಧವಾರ ಹೊಸದಾಗಿ 13 ದಡಾರ ‍ಪ್ರಕರಣಗಳು ಪತ್ತೆಯಾಗಿದ್ದು, ಮಗುವೊಂದು ಮೃತಪಟ್ಟಿದೆ. ಇದರೊಂದಿಗೆ ಈ ವರ್ಷ ದಡಾರದಿಂದ ಸಾವಿಗೀಡಾದವರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ’ ಎಂದು ಬೃಹತ್‌ ಮುಂಬೈ ಮಹಾನಗರ ಪಾಲಿಕೆ (ಬಿಎಂಸಿ) ತಿಳಿಸಿದೆ.
Last Updated 23 ನವೆಂಬರ್ 2022, 16:23 IST
fallback

ಡೆಂಗಿ: ತಿಂಗಳಲ್ಲಿ ಸಾವಿರ ಪ್ರಕರಣ

1.73 ಲಕ್ಷಕ್ಕೂ ಅಧಿಕ ಮಂದಿಯಲ್ಲಿ ಡೆಂಗಿ ಶಂಕೆ | ಬೆಂಗಳೂರಿನಲ್ಲಿ ಉಲ್ಬಣ
Last Updated 23 ನವೆಂಬರ್ 2022, 15:15 IST
fallback
ADVERTISEMENT
ADVERTISEMENT
ADVERTISEMENT