ಗುರುವಾರ, 3 ಜುಲೈ 2025
×
ADVERTISEMENT

Siddaganga Shivakumara Swamiji

ADVERTISEMENT

ಬಸವೇಶ್ವರ ತತ್ವಗಳ ನಿಜವಾದ ಪ್ರತಿಪಾದಕ ಸಿದ್ಧಗಂಗಾ ಶ್ರೀ: ಎಂ.ಜೆ. ಹಬೀಬ್

12ನೇ ಶತಮನಾನದ ಬಸವೇಶ್ವರರ ತತ್ವಗಳ ನಿಜವಾದ ಪ್ರತಿಪಾದಕರಾಗಿದ್ದ ಸಿದ್ಧಗಂಗಾ ಶ್ರೀಗಳು, ಜನ ಸಾಮಾನ್ಯರಿಗೆ ಹತ್ತಿರವಾಗಿದ್ದರು ಎಂದರು.
Last Updated 1 ಏಪ್ರಿಲ್ 2025, 14:13 IST
ಬಸವೇಶ್ವರ ತತ್ವಗಳ ನಿಜವಾದ ಪ್ರತಿಪಾದಕ ಸಿದ್ಧಗಂಗಾ ಶ್ರೀ: ಎಂ.ಜೆ. ಹಬೀಬ್

ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಶ್ರೀ ಹೆಸರಿಡಲು ಹಿಂದೇಟು: ಬಿಜೆಪಿ ಟೀಕೆ

ತುಮಕೂರು ರೈಲ್ವೆ ನಿಲ್ದಾಣಕ್ಕೆ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರ ಹೆಸರಿಡಲು ಕಾಂಗ್ರೆಸ್‌ ಸರ್ಕಾರ ಅನುಮೋದನೆ ನೀಡುತ್ತಿಲ್ಲ ಎಂದು ಬಿಜೆಪಿ ಆರೋಪಿಸಿದೆ.
Last Updated 16 ಮಾರ್ಚ್ 2025, 12:53 IST
ತುಮಕೂರು ರೈಲ್ವೆ ನಿಲ್ದಾಣಕ್ಕೆ ಶಿವಕುಮಾರ ಶ್ರೀ ಹೆಸರಿಡಲು ಹಿಂದೇಟು: ಬಿಜೆಪಿ ಟೀಕೆ

21ರಂದು ಶಿವಕುಮಾರ ಸ್ವಾಮೀಜಿ ಸ್ಮರಣೋತ್ಸವ

ಸಿದ್ಧಗಂಗಾ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ
Last Updated 19 ಜನವರಿ 2025, 14:54 IST
21ರಂದು ಶಿವಕುಮಾರ ಸ್ವಾಮೀಜಿ ಸ್ಮರಣೋತ್ಸವ

ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ

ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ
Last Updated 20 ನವೆಂಬರ್ 2024, 18:37 IST
ಕನ್ನಡದ ಹೆಮ್ಮೆ: ಶಿವಕುಮಾರ ಸ್ವಾಮೀಜಿ, ಪಿ. ಲಂಕೇಶ್, ಕಿರಣ್‌ ಮಜುಂದಾರ್‌ ಶಾ

ತುಮಕೂರು ನಿಲ್ದಾಣಕ್ಕೆ ಸಿದ್ಧಗಂಗಾ ಶ್ರೀ ಹೆಸರು: ಪ್ರಧಾನಿಗೆ ಸಚಿವ ಸೋಮಣ್ಣ ಮನವಿ

‘ತುಮಕೂರು ರೈಲು ನಿಲ್ದಾಣದ ಅಭಿವೃದ್ಧಿಗೆ ₹82 ಕೋಟಿ ಮಂಜೂರಾಗಿದೆ. ಈ ನಿಲ್ದಾಣಕ್ಕೆ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಹೆಸರನ್ನು ಇರಿಸಬೇಕು’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದರು.
Last Updated 8 ಅಕ್ಟೋಬರ್ 2024, 15:35 IST
ತುಮಕೂರು ನಿಲ್ದಾಣಕ್ಕೆ ಸಿದ್ಧಗಂಗಾ ಶ್ರೀ ಹೆಸರು: ಪ್ರಧಾನಿಗೆ ಸಚಿವ ಸೋಮಣ್ಣ ಮನವಿ

ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ: ಸುರ್ಜೆವಾಲಾ ಆಗ್ರಹ

ತುಮಕೂರಿನ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರಿಗೆ ಮರಣೋತ್ತರವಾಗಿ ಭಾರತ ರತ್ನ ನೀಡಬೇಕು ಎಂದು ಕಾಂಗ್ರೆಸ್‌ನ ಕರ್ನಾಟಕ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್ ಸುರ್ಜೆವಾಲಾ ಆಗ್ರಹಿಸಿದ್ದಾರೆ.
Last Updated 3 ಫೆಬ್ರುವರಿ 2024, 16:11 IST
ಸಿದ್ಧಗಂಗಾ ಶ್ರೀಗಳಿಗೆ ಭಾರತರತ್ನ: ಸುರ್ಜೆವಾಲಾ ಆಗ್ರಹ

ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳಿಗೂ ಭಾರತ ರತ್ನ ಸಿಗಬೇಕು: ಡಿ.ಕೆ. ಶಿವಕುಮಾರ್

ತುಮಕೂರಿನ ಸಿದ್ದಗಂಗಾ ಮಠದ ಶ್ರೀಗಳಾದ ಲಿಂಗೈಕ್ಯ ಶಿವಕುಮಾರ ಸ್ವಾಮಿಜಿಗಳಿಗೂ ಭಾರತ ರತ್ನ ಗೌರವ ನೀಡಬೇಕು ಎಂಬುದು ನಮ್ಮ ಆಗ್ರಹ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
Last Updated 3 ಫೆಬ್ರುವರಿ 2024, 11:31 IST
ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಗಳಿಗೂ ಭಾರತ ರತ್ನ ಸಿಗಬೇಕು: ಡಿ.ಕೆ. ಶಿವಕುಮಾರ್
ADVERTISEMENT

ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ: 23ರಂದು ಪಟ್ಟಾಧಿಕಾರ ಮಹೋತ್ಸವ

ತುಮಕೂರು ಸಿದ್ಧಗಂಗಾ ಮಠದ ಉತ್ತರಾಧಿಕಾರಿಯನ್ನಾಗಿ ಮನೋಜ್ ಕುಮಾರ್ ಅವರನ್ನು ನೇಮಕ ಮಾಡಿದ್ದು, ಪಟ್ಟಾಧಿಕಾರ ಮಹೋತ್ಸವ ಏ. 23ರಂದು ಬಸವ ಜಯಂತಿ, ಅಕ್ಷಯ ತೃತೀಯ ದಿನದಂದು ಮಠದಲ್ಲಿ ನೆರವೇರಲಿದೆ.
Last Updated 19 ಏಪ್ರಿಲ್ 2023, 16:21 IST
ಸಿದ್ಧಗಂಗಾ ಮಠಕ್ಕೆ ಉತ್ತರಾಧಿಕಾರಿ ನೇಮಕ: 23ರಂದು ಪಟ್ಟಾಧಿಕಾರ ಮಹೋತ್ಸವ

ಕಾಯಕ, ದಾಸೋಹದ ಮಹತ್ವ ಸಾರಿದ ಸ್ವಾಮೀಜಿ: ಶಿವರುದ್ರ ಸ್ವಾಮೀಜಿ

ಶಿವಕುಮಾರ ಸ್ವಾಮೀಜಿ 116ನೇ ಜನ್ಮದಿನೋತ್ಸವ, ಗುರುವಂದನಾ ಕಾರ್ಯಕ್ರಮ
Last Updated 2 ಏಪ್ರಿಲ್ 2023, 3:55 IST
ಕಾಯಕ, ದಾಸೋಹದ ಮಹತ್ವ ಸಾರಿದ ಸ್ವಾಮೀಜಿ: ಶಿವರುದ್ರ ಸ್ವಾಮೀಜಿ

ಶಿವಕುಮಾರ ಸ್ವಾಮೀಜಿ ಗಾನೋತ್ಸವ: ನಾಳೆ ಶಿವಕುಮಾರ ಸ್ವಾಮೀಜಿಗೆ ಗುರುವಂದನೆ

ತುಮಕೂರಿನ ಸಿದ್ಧಗಂಗಾ ಮಠದ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿಯ 116ನೇ ಗುರುವಂದನಾ ಮಹೋತ್ಸವವು ಏ. 1ರಂದು ಮಠದ ಆವರಣದಲ್ಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ. ಸಂಜೆ 5 ಗಂಟೆಗೆ ‘ಶಿವಕುಮಾರ ಸ್ವಾಮೀಜಿ ಗಾನೋತ್ಸವ’ ಏರ್ಪಡಿಸಲಾಗಿದೆ.
Last Updated 31 ಮಾರ್ಚ್ 2023, 14:24 IST
ಶಿವಕುಮಾರ ಸ್ವಾಮೀಜಿ ಗಾನೋತ್ಸವ: ನಾಳೆ ಶಿವಕುಮಾರ ಸ್ವಾಮೀಜಿಗೆ ಗುರುವಂದನೆ
ADVERTISEMENT
ADVERTISEMENT
ADVERTISEMENT